ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨೨ ಶಿ ಗೀ ತಾ ರ್ಥ ಸಾ ರೇ. ಮನಸು ಮನಸ್ಸನ್ನು , ಕಾಂವರಿಕೈಕಳುವು - ಆಡುವ ಆಪುಗಳ ನ್ನು ; ಇದರಿಂದ ಕಾತ್ಮನ ತವಿಧಾ...ಎಂಬಸಂಗ ಹ ಕಘಟಿತ ಎಂದರದತಾತ್ಸರವು ಪ್ರಕಾಶಿತವಾಯಿತು; ಕಣ್ಣ ರಿಯಾ-ಯಾವಾಗಲೂ ದರ್ಶನವಿಪಯವಾಗದೇ ಇರುವ, ಉಯಿರೈ - ಆತ್ಮವನ್ನು, ಸಾಕ್ಷಾತ್ಯ ರಿಸರ ಕ್ಯವಾದ ಪರಿಶುದ್ಧಾತ್ಮ ಸ್ವರೂಪವನ್ನೆಂದರ್ಥವು. 5 ಉಣ್ಣರಿ ಯಾ ” ಎಂಬದಾಗಿ ವಾತವಾದರೇ ಯಂಲಾ ಚಾಪರಂ ಲಾರ್ಭಮ ನೃತೇನಾಧಿಕಂ ತತಃ ” ಎಂಬುವಪ್ರಕಾರವಾಗಿ ನಿರತಿಶಯ ಸುಖರೂಪ ವಾಗಿದ್ದರೂ ಯಾವಾಗಲೂ ಆ ರೀತಿಯಾಗಿ ಭಗವದವಲ್ಲದೇ ಇರುವ, ಇದರಿಂದ ಸಂಗ ಹಾಕದಲ್ಲಿರುವ ಬ್ರಹ್ಮ ಶಬ್ದವು ಬ್ರಹ್ಮ ಸಮಾನಾಕಾರನಾದ ಹರಿಶುದ್ಧಾತ್ಮ ಸ್ವರೂಪವೆಂದು ದರ್ತಿತವಾಯಿ ತು, ಕಾಣಲೆ ನೋಡುವಿಕೆಯನ್ನು, ಉ(>)- ಹೊಂದಿರುವನಿ ನೈವು ಕಳುಂ- ಜ್ಞಾನಗಳನ್ನು ; ಅಲ್ಲಿ ಕಾಣಿಎಂಬ ಪದವು CC ವಿ ದಾವಿನಯನನ್ನನ್ನ ಬ್ರಾಹ್ಮಣೇಗವಿಹಸ್ತಿನಿ” (HU MI) ಇತ್ಯಾದಿ ಗಳಲ್ಲಿ ಹೇಳಿರುವ ಸುದರ್ಶನಕ್ಕುಂತವಾದ ಹರಿವುಕವಂnಂದಿರು ವ ಜ್ಞಾನಪರವಾಗಿರುವುದು, CC ನಹ ಹೃಪೆ Jಯಂ ವಾಹ, (೫/p08) ಇತ್ಯಾದಿಗಳಲ್ಲಿ ಪ್ರತಿವಾದಿಸಲ್ಪಟ್ಟಿರುವ ಸಮದರ್ಶನ ವಿವಾ ಕಕ್ಕ ಸಾಧನಗಳಾದ ಅನುಸಂಧಾನವನ್ನೂ ಎಂದು ಫಲಿತಾರ್ಥವು; ಅದರಿಂದ CC ಬ್ರಹ್ಮಜ್ಞಾನಪ್ರಕಾರಕ್ಕೆ ” ಎಂಬ ಪದವು ಹ ಹಂಚಿತವಾ ಯಿತು, ವಾಕರ್ವ- ಇಂದ್ರನ ಮೈಂದನುಕ್ಕು, ಕುಮಾರನಾದ ಅರ್ಜಿ ನನಿಗೆ, ಆಯಂಬರ್ನ - ಈ ಅಯಿದನೇ ಅಧ್ಯಾಯದಲ್ಲಿ ಉಪದೇತಿ ನಿದನ್ನು, .. ... ... * ಈ ಪ್ರಕಾರವಾಗಿ ತಿಮದ್ದಿತಾರ್ಥಸಾರವೆಂಬ ಕರಾಟಕ . ಟೀಕಾಖಾಂ ಪಂಚಮೋಧ್ಯಾಯಃ , - ** - ಶ್ರೀಭಗವದ್ಗೀತೆಯೊಳು ಆತ್ಮಸಂಯಮ ಯೋಗವೆಂಬ ಸ ಾ ಧ್ಯಾ ಯ ವು. (ಕಂ|| ಭಾ) ಅತೀತಗಳಾದ ಅಧ್ಯಾಯಗಳಲ್ಲಿ ಕಡೇಅಧ್ಯಾಯದ (ಆನೇ ಅಧ್ಯಾಯದ) ಕೊನೆಯಲ್ಲಿ ಆತ್ಮಜ್ಞಾನಕ್ಕೆ ಅಂತರಂಗ (ಮುಖ್ಯ