ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಗೀತಾರ್ಥಸಾರ. ಇದು, ಏಳುಬಗೆಯಾದ ದೀಪಗಳಿಂದೊಡಗೂಡಿದ ಈ ಮೇದಿನಿಯು ಇತರ ಸಮಸ್ತಲೋಕಗಳೂ ಸಹ ಆ ಬ್ರ ಹ್ಮಾಂಡದೊಳಗಿರುವದು, ಇಂತು ಸ್ವಾಧೀನನಾಯಕನಾಗಿ ಜಗಜ್ಯಾದಿ ಕಾರಣನಾದ 'ಪುರಾಣ ಪುರುಷನಾಗಿರುವ ಶ್ರೀಮನ್ನಾರಾಯಣನನ್ನು ಸ್ಮರಣಮಾಡಿ ಶ್ರೀಮದಾಚಾರ್ ರುಗ್ರಂಧವಿವರಣಕ್ಕೆ ಆರಂಭವನ್ನು ಮಾಡುತ್ತಾರೆ. ಪರಮೇಶ್ಚರನಾದ ಶ್ರೀ ವಾಸುದೇವಮೂರ್ತಿಯು ನಾನಾ ವಿಧವಾದ ಭೇದಗಳನ್ನು ಅಳವಟ್ಟಿರುವ ಚರಾಚರಾತ್ಮಕವಾ ದ ಪ್ರಪಂಚವನ್ನು ಉಂಟುಮಾಡಿ ಬಳಿಕ ಹರಿಪಾಲನ ಮಾಡಲೋಸುಗ, ಮರೀಚಿ, ಅತ್ರಿ, ಮೊದಲಾದವುಗಳನ್ನು ಸೃನ್ಮನಿ ಅವರಿಗೆ ವೇದೋಕ್ತಮಾದ ಪ್ರವೃತ್ತಿ ಹಣ ವಾಗಿರುವ ದೃಶ್ಯವನ್ನುಪದೇಶಿಸಿದನು. ಬಳಿಕ ಸನಕಾದಿಗಳನ್ನು ಸೃಷ್ಟಿಸಿ ನಿವೃತ್ತಿಕ್ಷಣವಾಗಿರುವ ಜ್ಞಾನವೈರಾಗ್ಯದಿ ಸ್ಪ ರೂಪವಾದ ಧರವನ್ನು ಅರುಹಿದನು. ವೇದವಿಹಿತವಾಗಿ ರುವ ಧರವೆಂಬುವುದು ಸಾಮಾನ್ಯವಾಗಿ ಪ್ರವೃತ್ತಿ ಧರವೆಂ ತಲೂ, ನಿವೃತ್ತಿಧರವೆಂತಲೂ, ಎರಡು ಬಗೆಯಾಗಿ ಜಗತ್ತಿನ ಸ್ಥಿತಿಗೆ ಮೂಲಕಾರಣವಾಗಿರುವುದು, ಸಮಸ್ತವಾಣಿಗಳಿ ಗೂ ಅಭಿವೃದ್ಧಿಯ ಮುಂತಾದ ಶ್ರೇಯಸ್ಸಿಗೆ ಮುಖ್ಯಕಾರ ಇವೆನಿಸಿಕೊಂಡು ಬ್ರಾಹ್ಮಣಾದಿಗಳೊಳಗೆ ಬ್ರಹ್ಮಚಯ್ಯಾದಿ ಆಶ್ರಮಿಗಳಿಂದಲೂ, ಇತರರಿಂದ, ಆಚರಿಸಲ್ಪಡುತ ವಿಧಿ ಗೆ ಅನುಸಾರವಾಗಿ ಆಚರಿಸುವವರಿಗೆ ಕಾಲಕ್ರಮದಿಂದ ಈ ಚಾಮಶವಾದ ಫಲಗಳನ್ನು ಕೊಡುತ ಮಾರ್ಗಾಂತರದಿಂದ ಜ್ಞಾನಕ್ಕೂ ಕಾರಣವಾಗಿ ಸ್ವಾನುಗುಣವಾದ ಫಲಪ್ರದಾನ ದಿಂದ ಕ್ಷಯವನ್ನು ಹೊಂದತಕ್ಕದಾಗಿಯೂ ಇರುವುದೇ ಪ್ರವೃತ್ತಿಲಕ್ಷಣವಾದ ಧರವು, ಇಂತ ಅಮೋಘವಾದ ಧ