ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿ ಸಹೋಧ್ಯಾಯಃ, ೪೨೭ ಪ್ರಶ್ನೆ ಮಾಡಿರುವುದರಿಂದ ಅಂತಹ ಹಲವು ಸಾರ್ಥಕವಾಗುವುದಕ್ಕಾ' ಗಿ ಯೋಗ ಭಕಬ್ದದಿಂದ ಗೃಹಸ್ಥನೇ ಹೇಳಲ್ಪಟ್ಟಿರುತ್ತಾನೆ. (A೮) ಇದೂ ಯುಕ್ತವಲ್ಲವು, ಏತಕ್ಕೆಂದರೇ? ಧ್ಯಾನಯೋಗ ಸಹಿತವಾದ ಕರವನ್ನು ಈಕ್ಷರನಲ್ಲಿ ಸಮರಣಮಾಡುವುದು ಮೋಕ್ಷ ರವಾಗುವುದೆಂಬುವುದರಲ್ಲಿ ಪ್ರಮಾಣವಚನವಿಲ್ಲವಾದುದರಿಂದ ಗೃಹಸ್ಥ ನು ಯೋಗಭಕಬ್ದದಿಂದ ಹೇಳಲ್ಪಡುವ ನಂಬುವದು ಯುಕ್ತ ವಾಗಿದ್ದವು; < ಏಕಾಕಿಯತಚಿ ತಾತ್ಯಾ ನಿರಾ? ರಸಗ ಹಃ (೬||೧೦) ಬ್ರಹ್ಮಚಾರಿವ ತೇವ : (೬||೧೬) ಎಂಬುವ ಶ್ಲೋಕಗಳಲ್ಲಿ ಹೇಳಿ ರುವ ವಿಶೇಷಣಗಳು ಗೃಹಸ್ಥಾಶ್ರಮದಲ್ಲಿ ಸಂಭವಿಸುವುದಿಲ್ಲವಾದುದ ಷ್ಣ ಕಗಳಲ್ಲಿ ಸನ್ಮಾನವು ವಿಧಿಸಲ್ಪಟ್ಟಿರುವುದರಿಂದಲೂ, ಯೋಗ ಭಕಬ್ದದಿಂದ ಹೇಳಲ್ಪಟ್ಟವನು ಗೃಹಸ್ಥನೆಂಬುವುದಕ್ಕೆ ಎಷ್ಟು ಮಟ್ಟಿಗೂ ಔಚಿತ್ಯವಿಲ್ಲವು. ಮತ್ತು ಧ್ಯಾನಕಾಲದಲ್ಲಿ ಸ್ತ್ರೀಸಹಾಯ ವು ಅನಾವಶ್ಯಕವಾದುದರಿಂದ ಏಕಾಕಿತ್ತವು ಹೇಳಲ್ಪಟ್ಟಿತು, ಏಕಾಕಿ ತೃ ವಿಶೇಣವು ಗೃಹನಿಗೂ ಸಂದರ್ಭಿಸುವುದೆನ್ನಲಾಗುವುದಿಲ್ಲವು. ಇದಲ್ಲದೆ ಗೃಹನಿಗೆ ನಿರಾಟೇರಪರಿಗ್ರಹಃ”೬:೧81) ಎಂಬುವುದು ಸಂದರ್ಭಿಸಲಾರದು. ಒಂದುವೇಳೇ ಏಕಾಕಿತಾದಿವಿಶೇಷಣಗಳನ್ನು ಗೃಹಸ್ಥನಲ್ಲಿ ಸಂಘಟನಮಾಡಿಸಿ ಧ್ಯಾನಯೋಗವು ಗೃಹಸ್ಥನಿಗೇನೆ ವಿಧಿಸಲ್ಪಟ್ಟಿರುವುದೆಂಬದಾಗಿ ಅಂಗೀಕರಿಸಿದರಉಭಯ ವಿಭತ ಪ್ರಶ್ನವು ಗೃಹಸ್ಥನನ್ನು ಕುರಿತು ಮಾಡಲ್ಪಟ್ಟಿತೆಂದು ಹೇಳುವುದುದು ಕೈವಲ್ಲವಾದುದರಿಂದ ಗೃಹಸ್ಥನು ಯೋಗಭಕಬ್ದದಿಂದ ಹೇಳ ಲ್ಪಟ್ಟಿರುವನನ್ನಲು ಅವಕಾಶವಿಲ್ಲವು. (ಇಲ್ಲಿ ಯೋಗಕಬ್ದದಿಂದ ಧ್ಯಾನ ಯೋಗವುಹೇಳಲ್ಪಟ್ಟಿರುವುದಲ್ಲದೆ ಕರಯೋಗವು ಹೇಳಲ್ಪಡಲಿಲ್ಲವು.) (ಪೂ||ಪ) (ಅನಾತಃ77 (೬||ol) ಎಂಬ ಈ ಅಧ್ಯಾಯದ ಮೊ ದಲನೇ ಹೈಕದಲ್ಲಿ ಗೃಹಸ್ಥನಿಗೇನೇನನ್ನಾ ನಿತ್ರವನ್ನು ಯೋಗಿ ವನ್ನು ಹೇಳುವುದುಂವ, ನಿರಗ್ನಿ ಅಕ್ಕಿಯನೂ ಆದವನಿಗೆ ಸ ನ್ಯಾನಿತ್ರಯೋಗಿಗಳನ್ನು ನಿಷೇಧಮಾಡುವುದರಿಂದ ಅದು