ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಕಿ ಗೀ ತಾ ಧF ಸಾ ರೇ, ವಿಚಾಸಿದ ಗೃಹಸ್ಥನಿಗೇನೆ ಯೋಗವಿಧಿಇರುವಂತೆ ಕಾಣಲ್ಪಡುವು ದರಿಂದ ಯೋಗಭಸ್ಮಶಬ್ದವು ಗೃಹಸ್ಥನನ್ನ ಬಾಧಿಸುವುದು, ?. (ನಿಉ!) ಇದು ಕೂಡ ಯುಕ್ತವಲ್ಲವು. IC ಅನಾಶಿ ತಳ( ೬|| ೧) ಎ೦ಬುವ ಹವು ಧ್ಯಾನಯೋಗ ಬಹಿರಂಗಸಾಧನವಾದ ಕರ ಫಲಗಳಲ್ಲಿ ಅಸೆ ರವ ಬಿಡುವಿಕೆಯು ಅತ್ಯಂತ ಕೆ)ವ್ಯವಾದ ರೈಂಬದಾಗಿ ಗಾಜನಕ್ಕೆ ನನ್ನ ಸವನ್ನು ಸ್ತೋತ್ರ ಮಾಡುವುದ ಕ್ಕಾಗಿ ಪ್ರವರ್ತಿಸಿರುವುದರಿಂದ (ಎಂದರೇ ಮುಖ್ಯವಾಗಿನಿರಗ್ನಿ ಕಿ)ಯನೂ ಆದವನೇ ಸನ್ಮಾನಿಯ ಯೋಗಿಯೂ ಆಗಲಾರನುಕ ರ್ಮವುಳ್ಳವನಾದರೂ ಫಲಾಪೇ ಹೆಜಂಬಿಟ್ಟು ಚಿತ್ರಸುದ್ದಿಯನ್ನು ಕುರಿ ತು ಕರ್ಮಯೋಗವನ್ನು ಅನುಮ್ಮಿಸುತಾ ಬರುವಂತವನು ಸನ್ಯಾಸಿ ಯ ಯೋಗಿಯ ಎಂಬದಾಗಿ ಸೂತ್ರ ಮಾಡಲ್ಪಡುವ ನಾದುದ ರಿಂದ) ಮೊದಲನೇ ಶ್ಲೋಕದಲ್ಲಿ ಗೃಹಸ್ಯನಿಗೇನೆ ಯೋಗವುವಿಧಿಸ ಲ್ಪಟ್ಟಿರುವುದೆಂತಲ, ಆದುದರಿಂದಲೇ ಯೋಗಭಸ್ಮಶಬ್ದದಿಂದಷ್ಟೇ ಳಲ್ಪಟ್ಟವನು ಗೃಹಸ್ಥನೇಯೆಂತಲೂ ಹೇಳುವುದು ಯುಕ್ತವಲ್ಲವು. (ಭೂಹ)! ಆದರೆ ಅನಾತಿ )ತಃ ಕಫಲಂ (೬೧) ಎಂಬು ವುದರಿಂದ ಫಲಾಪೇಕ್ಷಾಸನ್ಮಾ ಸದ ಸತವು ಸನ್ಯಾಸಾಶನ ನಿವೇಧವೆಂಬೀ ಎರಡು ಹೇಳಲ್ಪಟ್ಟರಕದದೊ? (ನಿ|| ಉ) ಒಂದು ವಾಕ್ಯವು ಯೆರಡು ವಿಷಯಗಳನ್ನು ಬೋಧಿ ಸಲಾರದು, ಆದುದರಿಂದ ಒಂದು ವಾಕ್ಯದಿಂದ ಕರ್ಮಫಲಸಂಗಸ ನ್ಯಾ ಸಸ್ತುತಿಯನು, ಚತುರ್ಥಾಕ್ರಮವಾದ ಸನ್ಯಾಸ ಪ್ರತಿಬೇಧ ವೇನು, ಇವು ಮಾಡಲ್ಪಟ್ಟಿತೆಂದು ಹೇಳುವುದು ಯುಕ್ತವಲ್ಲವು. ಮ ತು, ನಿರಗ್ನಿಯೂ, ಅಕ್ಕಿಯನೂ ಆದ ಪರಮಾರ್ಥಸನ್ನಾ ನಿಗೆ ಪ್ರಸಿ ದ್ಧವಾದದ್ದಾಗಿಯೂ ಕು ತಸ್ಕೃತಿ ವುರಾಣೇತಿಹಾಸ ಯೋಗಶಾಸ್ತ್ರ ಇಲ್ಲಿ ವಿಧಿಸಲ್ಪಟ್ಟ ಇರುವ ಸನ್ಮಾನಿತೂ ಯೋಗಿತ್ರಗಳನ್ನು ಕೃಮ್ಮನು ನಿಷೇಧಿಸಲಾರನ್ನು, ಮತ್ತು ಈ ಶೋಕದಿಂದ ಸನ್ಮಾ ಸವೆಂ ನಿಷೇಧಿಸಿರುವನೆಂಬ ಅರ್ಥವಂ ಸ್ವೀಕರಿಸಿದರೆ ತಕ್ಷವ ನಿಗ ಸವಚನವಿರೋಧವೂ ವುಂಟಾಗುವುದು, ಸರ್ವಕರ್ವಾಣಿ ಮನು ಸನ್ಮಸ್ಯ” ( ೧೩!) ನೈವಕುರ್ವನ್ನ ಕಾರಯನ್ನಾಸ್ತ” (೫ ೧೩) ನೀನಂತುಷೆಯೇನಕೇನಚಿತ್ರ | ಅನಿಕೇತರ