ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(Hdi) ದಧ್ಯಾಯಃ, ೪೩೭ ಆದವನಿಗೂ ಸನ್ಮಾನಿತ ಯೋಗಿಗಳಂ ಹೇಳುವಿಕೆಯು ಉಚಿತ . ವಾಗಿಯೇ ಇರುವುದು, ಗೌಣಸಂಬಂಧವು ಹೇಗೆಂದರೆ ಕರ್ಮಫಲಾ ಪಾ ಸನ್ಮಾನವೆಂಬ ಗೌಣಸಂಬಂಧದಿಂದ ಸನ್ಮಾ ನಿತ್ಯವೂ ಗಂಗವಾಗಿ ಕರ್ಮವನ್ನು ನಿ ಚಿತ್ರ ನಿಕ್ಷೇಪ ಹೇತುವಾದ ಕರ್ಮಫಲತ್ಯಾಗದಿಂದ ಯೋಗಿತ್ರವೂ ಇಲ್ಲಿ ಹೇಳಲ್ಪಟ್ಟಿರುವುದಲ್ಲದೆ ಮುಖ್ಯ ಸನಾ ನಿತ್ಯವೂ ಯೋಗಿತ್ಸವ ಅಭಿಪ್ರೇತವಾಗಲಿಲ್ಲವು.||೧| - (es| ಗಿ) CC ಅನಗ್ನಿ 82 ಎಂಬ ಪದದಿಂದಲೇ *ಯಾರಹಿತನೆಂಬ Cಅದ್ಭವ) ಪಾ ಪ್ತವಾಗುವುದರಿಂದ ಆರ್ಯ' ಎಂಬ ಪದಪ್ರಯೋ ಇವು ಪುನರುದೋಷವನ್ನುಂಟುಮಾಡಲಾರಜೆ ? ಎಂದರೆ ಆಗಿ ಸಾಧ್ಯವಾದ ಯಾಗಾದಿ ಕ್ರಿಯಾಶೂನ್ಯನನ್ನು ನಿರಗ್ನಿ ” ಎಂಬದಾ ಗಿಯೂ; ಅಗ್ನಿಸಾಧನಗಳಲ್ಲದ ಕಾರಣದಿಕವ್ಯನನ್ನು ಅಕಿ) ಮಃ” ಎಂಬದಗಿಯ ; ಹೇಳಿರುದರಿಂದ ಪುನರುಕ್ತಿದೇವ ಶಂ ಕಾವಕಾಶಾಂಕುರವಿಲ್ಲವು. (ರಾಭಾf) ಕರ್ಮಕ್ಕೆ ಫಲಭೂತವಾದ ಸ್ಪರಾದಿಕಗಳನ್ನ ಈ ಸದೆ ಅವಶ್ಯವಾಗಿ ಅನುಮ್ಮಿಸಬೇಕಾದಕರಗಳನ್ನು ನಮ್ಮಗಳಿಗೆ ಸರ್ವ ವಿಧ ಸುಕೃತಾದ ಪರಮಪುರುಷನಿಗೆ ಈ ಕಸುವು ಆರಾಧನ ರಸ ನಾಗಿರುವುದಲ್ಲದೆ ಇದರಿಂದ ಹೊಂದತಕ್ಕ ಫಲ ವ್ಯಾವದೂ ನನಗಿರಲಾ ರದು ಎಂಬದಾಗಿ? ಯಾವನು ಮಾಡುತ್ತಾನೋ ಅವನೇ ನನ್ನಾ ಸಿ ಯ ಯೋಗಿಯೂ ಆಗಿರುವನು, ಅವನತ್ಮದರನಕ್ಕೆ ಸಾಧನಗಳಾದ ಸ್ಥಾನ ಕರ್ಮಗಳೆಂಬೀ ಯೆರಡನ್ನನು-ಸಿದವನೆಂದು ತಾತ್ಪಕೃವು. ಅಷ್ಟು ಮಾತ್ರವಲ್ಲದೆ ಅಗ್ನಿ ಕಾವ್ಯಗಳನ್ನು ಮತ್ತು ಇತರ ಕರ್ಮಗಳನ್ನು ಮಾಡದೆ ಕೇವಲ ಜ್ಞಾನದಲ್ಲಿ ಮಾತ್ರವೇ ಇರುವಂತವನವು. ಆರೀ ತಿಯಾಗಿ ಇರುವಂತವನಿಗೆ ಜ್ಞಾನನಿಪೆವಿಂಬುವುದುಒಂದುಮಾತ್ರವೇ ಉಂಟಾಗುವುದು, ಕರ್ಮನಿಪನಿಗಾದರೂ ಕರ್ಮಜ್ಞಾನಯೋಗಗ ಳೆಂಬೀ ಯರಡಾ ಉಂಟಾಗುವುದು, (ಗೀಗಿ ವಿ) ಕಾಮಾದಿವರ್ಜನರ ಸನ್ಮಾಸವುಳ್ಳವನೂ, ಭಗವ ದಾರಾಧನರೂಪ ಕಮ್ಮಾನುಷ್ಠಾನ ವುಳ್ಳವನೂ ಧ್ಯಾನಯೋಗದಲ್ಲಧಿ ಇದರಿಯಾಗಿರುವನೆಂದು ತಿಳಿಸ' ಕಾವಾದಿ ವರ್ಜನರೂಪ ಸವಾ , ||೧||