ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮ್ಮೋಧ್ಯಾಯಃ, ೪೩ ನ್ನು, ಯೋಗಮಿತಿ- ಯೋಗವೆಂಬದಾಗಿ, (ne| JI) ಧ್ಯಾನಯೋಗಕ್ಕೆ ಕಾರಣವಾಗಿಯೂ ಕಾಮಾದಿಗಳಂಬಿಟ್ಟು ಮಾಡಲ್ಪಡುವವಗಿಯೂ 'qರುವ ಕರ್ಮ ಯೋಗದಲ್ಲಡಗಿರುವು ವಾಗಿ, ವಿಟ್ಲ- ಅದು ಕೊಳ್ಳು, ಹಿ- ಏತಕ್ಕ೦ದರೆ, ಅ ಸಂತು- ಕನಸ ಮಾಡಲ್ಪಡದೆ ಫಲವಿಜಯ ಸಂಕಲ್ಪವಲ್ಲ, (ರ) ರೇಖಾತ್ಮಭಾ೦ಯನ್ನ ಬಿಡದೆ ಇರುವ, ಕನ- ಒಬ್ಬನೂ, ಹೊh- ಕರ್ಮಯೋಗಿಯಾಗಿ, ನಭವತಿ- ಆಗುವದಿಲ್ಲವ, lol (ಕೆಂ! ಭಾ!) ಎಲೈ ಅರ್ಜನನೇ ಸಕಲಕರಗಳನ್ನು ಮತ್ತು ಆಕರ ಫಲಗಳನ್ನು ಬಿಡುವಿಕಯೆಂಬ ರಾವಸಾ ಸವನ್ನು ಶಾಸ್ತ್ರದ ಮಾಣ ನಿದ್ರವಾದ ಹರವಾರ್ ಸನ್ಮಾ ಸವೆಂಬದಾಗಿ ಸು ತಿಸ್ಕೃತಿ ವೇದಿಗಳಾದವರುಹೇಳುವರೋ ಅಂತಹಸನ್ಮಾನವನ್ನು, ಶಾಸ್ತ್ರದ ಮಾಣನಿದ್ಧವಾದ ( ಫಲಾಪೇಕ್ಷರಹಿತವಾದ ) ಕರ್ಮಾನುಷ್ಯನ ವೆಂಬಯೋಗವೆಂದು ತಿಳಿಯಬೇಕು. ಆದರೆ ಪ್ರತಿ ಕ್ಷಣವಾದ ಕರ್ಮಯೋಗಕ್ಕೆ ತದ್ವಿರುದ್ಧವಾಗಿರುವು ( ಆ ಕರ್ಮ 0ಗಕ್ಕೆ ವಿ ರುದ್ಧವಾಗಿರುವು)ದಾಗಿಯೂನಿವೃತ್ತಿಯನ್ನೇ ರೂಪವಾಗಿಉಳ್ಳದ್ರಾ ಗಿಯಇರುವ, ಪರಮಾತ್ಮನನ್ನಾಸದಿಂದಸಾಮ್ಯವು ಹೇಗೆ ಉಂಟಾ ಗುವುದು ? ಎಂದರೆ ಕರ್ಮಯೋಗಕ್ಕೆ ಪರವಾರ್ ಸನ್ಮಾ ಸದ ಡನೆ ಸಾದೃಶ್ಯವು ಕದ್ವಾರಕವಾಗಿರುವುದು, ಹೇಗಂದರೆ ಪರಮಾ ರ್ಥಸನ್ನಾ ಸವನ್ನಾ ಶಯಿಸಿದವನು ಸಕಲ ಕರ್ಮಗಳನ್ನೂ ಆ ಕರ ಗಳ ಸಾಧನಗಳನ್ನೂ ಬಿಟ್ಟಿರುವಂತವನಾಗಿರುವುದರಿಂದ ಹಲವೃತ್ತಿಕಾ ರಣವಾದ ಕಾಮಕ್ಕೆ ಕಾರಣವಾದದ್ದಾಗಿಯೂ, ಸಮಸ್ತ ಕರ್ಮಗಳ ನ್ನು ಮತ್ತು ಆ ಕರ್ಮಫಲಗಳನ್ನು ವಿಷಯವಾಗಿ ಉಳ್ಳದ್ದಾಗಿಯೂ, ಇರುವ ಸಂಕಲ್ಪವನ್ನು ಬಿಟ್ಟಿರುತ್ತಾನೆ. ಈ ಕರ್ಮ ಯೋಗಿಯೊ, ತಾನು ಕರ್ಮಗಳಂ ಮಾಡುತ್ತಿದ್ದರೂ ಫಲವಿಷಯ ಸಂಕಲ್ಪವನ್ನು ಬಿಟ್ಟಿರುತ್ತಾನೆ. ಕರಗಿಗೂ ಕರ ಸನ್ಮಾನಿಗೂ ಸಂಕಲ್ಪ ತ್ಯಾ ಗವಿಷಯದಲ್ಲಿ ಸಾದೃಶ್ಯ ವಿರುವುದರಿಂದ ಕರ್ಮಯೋಗಕ್ಕೆ ಪರಮಾ ರ್ಥ ಸನ್ಯಾಸದೊಡನೆ ಸಾಮ್ಯವು ಹೇಳಲ್ಪಟ್ಟಿತು, ಸಂಕಲ್ಪ ತ್ಯಾ ಗದಿಂದ ಕಾಮತ್ಯಾಗವೂ ಆ ಕಾಮತ್ತಾಗದಿಂದ ಅದರಿಂದುಂಟಾಗುವ ಪ್ರವೃತ್ತಿಯ ಬಿಟ್ಟು ಹೋಗುವುದು, ಸಂಕಲ್ಪವತ್ಯಾಗಮಾಡದಿದ್ದರೆ ಫಲವು ಲಭಿಸುವುದೊ ಇಲ್ಲವೊ? ಎಂಬ ಚಿತ್ತಚಾಂಚ್ವ್ರಂಟಾಗುವು