ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೬ ಶ್ರೀ ಗೀ ತಾ ರ್ಥ ಸಾ ರೇ. ದು, ಅಂಥಾಸಂದಥ್ಯದಲ್ಲಿ ಕರಾನುದ್ಯಾನವೇ ಲಭಿಸುವುದಿಲ್ಲವು ಆದುದ ರಿಂದ ಕರ್ಮಯೋಗಿಗೂ ಕರ್ಮಾನುಷ್ಠಾನಸಿದ್ಧಿಗೋಸ್ಕರ ಸಂಕಲ್ಪ ತಾಂಗವು ಅವಶ್ಯಕವಾಗಿರುವುದು, ಯಾವ ಕರ್ಮಯೋಗಿಯಾದರೆ ಚಿತ್ರ ವಿಕೇಸಕ್ಕೆ ಕಾರಣವಾದ ಫಲಸಂಕಲ್ಪವಂ ತ್ಯಾಗಮಾಡಿರುತ್ತಾ ನ ಅ೦ತವನು ಚಿತ್ರ ವಿಜೇಹಕೂನ್ಯನಾಗಿರುವುದರಿಂದ ಮನಸ್ಸ ಮಾಧಾನ ವುಳ್ಳವನಾಗುತ್ತಾನೆ, ಚಿತ್ತವಿಕೇರಹೇತವಾಗಿರುವನಲಸಂಕ ಲ್ಪವು ತ್ಯಾಗಮಾಡಲ್ಪಟ್ಟಿರುವುದರಿಂದ ಸಮಾಧಾನವುಳ್ಳವನಾಗುತ್ತಾ ನಂದಭಿಪ್ರಾಯವು. ಈ ಪ್ರಕಾರದಿಂದ ಪರಮಾರ್ಥಸನ್ನಾಸಕರ ಯೋಗಗಳಿಗೆ ಕರಮೂಲವಾಗಿವಾ ಶ್ರವಾಗಿರುವಸನ್ಮಾ ಸಸಾಮ್ಯ ನನ್ನಾ ಶ ಯಿಸಿ ಈ ಪ್ರೇಕದಿಂದಕರಯೋಗವನ್ನು ಮಾಡು ವುದಕ್ಕಾಗಿ ಕರಯೋಗವಸಾ ಸವೆಂದುಹೇಳಲ್ಪಟ್ಟಿತು, |||| (ರಾಭಾ!) ಈ ಕರಯದಲ್ಲಿ ಸ್ಥಾನವೂ ಅಡಗಿರುವುದೆಂದು ಈ ಪದೇಶಿಸುತ್ತಾನೆ, ಎಲೆ ಅರ್ಜುನನೇ! ಹಿರಿಯರು ಯಾವದನ್ನಾದರೆ ಸನ್ನಾ ನೆ ಮಬದಾಗಿ ಹೇಳುತ್ತಾರೆ (ಎಂದರೇ ಆತ್ಮಸ್ವರೂಪವನ್ನು ಯಥಾವತ್ತಾಗಿ ತಿಳಿಯುವುದೆಂಬ ಜ್ಞಾನವನ್ನು ತಾರೆ ) ಅದನ್ನು ತಾನೇ ಕರ್ಮಯೋಗವೆಂಬದಾಗಿ ತಿಳಿದುಕೊಳ, ಅದು ಹೇಗೆಂದರೇ! ಆತ್ಮ ಸ್ವರೂಪವನ್ನು ತಡವಾಗಿತಿಳಿದು ಅದರಿಂದ ಮೊದಲು ಪ್ರಕೃತಿಯಲ್ಲಿ ತನಗಿರುವ ಆತ್ಮಾಭಿಮಾನವನ್ನು ಬಿಡದೆ ಇರುವಂತವನು ಪೂರೋ ಈ ಕರ್ಮಯೋಗಿಗಳಲ್ಲಿ ಯಾವನಾದ ರೆಬ್ಬನುಂಟಾ? (ಇಂತವ ನು ಕಯೋಗಿಯಾಗುವುದಿಲ್ಲವೆಂದು ತಾತ್ಪಠ್ಯವು ) (ಯಸ್ಯಸಿ ಸರಾರಂಭಃ ಕಾಮಸಂಕಲ್ಪವತಾ...?” (8||೧೯||) ಎಂಬದಾಗಿ ಸಂ ಕವನ್ನು ಬಿಟ್ಟವನೇ ಕಯೋಗಿಯಾಗುವನೆಂಬದಾಗಿ ಹಿಂದೇ ಹೇಳಿತು, ... ... ... ... |cA ಮ! ಆರುರಕ್ಷೆ ನೀರುನೇಗಂ ಕರ ಕಾರಣ ಮು ಚ್ಯತೇ | ಯೋ? ರೂಢಃ ತವ ನಮಕ ಕಾರಣ ಮುಚ್ತೀನಿ ... ... ... 1೩೫ ಹಲರುರುಕ್ಷೆ- ಮುನೇಸಿ- ಯೋಗ- ಕರ-ಕಾರಣಂ- ಚ್ಯತೇ| ಯೋಗಾರೂ - ತನ್ನ- ದ- :- ಕಾರಣ:- ಉ s

  • ... |a!!