ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಹೋಧ್ಯಾಯಃ, ೪೩೨ ಅ|| ಯೋಗ- € (ರಾ) ಆತ್ಮದರ್ಶನವನ್ನು, (ಸಂ) ಧ್ಯಾನಯೋಗವನ್ನು ಆರುರು - ಓಂದಲಪೇಕ್ಷಿಸುವ, ಮುನೇ- ಯೋಗಿಯಾದವನಿಗೆ, ಕರ- ಕರಯೋಗವು, ೯ರ್ದಣು - Tಧನವೆಂಬದಾಗಿ, ಉಚ್ಯತೇ- ಹೇಳಲ್ಪಡುವದು; ಯೋಗಾರೂಢಸ್ಯ - ಯೋಗ ಎಂದೋವಿ, , ತಸ್ಮಿನ- ಅವನಿಗೇನೆ, ಕಮ- ನಿವೃತ್ತಿಯು, (ಕಂ) ಸರಕನಿ ತ್ರಿಯು, ಕಾರಣ- ಸಾಧನವೆಂಬದಾಗಿ, ಉಚ್ಯತೇ- ಹೇಳಲ್ಪಡುವುದು. ೩l (ಕೆಂಭಾಗ)ಧ್ಯಾನಯೋಗಕ್ಕೆ ಕರಯೋಗವು ಬಹಿರಂಗಸಾಧನವಾ ಗಿರುವುದರಿಂದ ಕರಯೋಗವೇ ಧ್ಯಾನಯೋಗಕ್ಕೆ ಸಾಧನವೆಂಒಸಂ ದರ್ಭವನ್ನು ವ್ಯಕ್ತಪಡಿಸುತ್ತಾನೆ. ಎಲೈ ಅರ್ಚನನೇ ! ಕರ ಫಲಗ ಆಸೆಯಂಬಿಟ್ಟವನಾಗಿಯೂ, ಧ್ಯಾನಯೋಗಾಭ್ಯಾಸಾ ವಸ್ಮಯ ನ್ನು ಹೊಂದಬೇಕೆಂದಪೇಕ್ಷಿಸುವಂತವನಾಗಿಯೂ, ಇರುವವನಿಗೆ; ಧ್ಯಾ ನಯೋಗಾಭ್ಯಾಸದತೆಯನ್ನು ಹೊಂದುವುದಕ್ಕೆ ಕರವೇ ಕಾರಣವಾಗಿ ರುದು, ಅವನು ಧ್ಯಾನಯೋಗಾಭ್ಯಾಸದತೆಯನ್ನು ಹೊಂದಿದಮೇಲೆ ಅವನಿಗೇನೆ ಯೋಗಫಲಪ್ರಾಪ್ತಿಯಲ್ಲಿ ಸರಕರ್ಮಗಳ ಪರಿತ್ಯಾಗವೇ 'ಸಾಧನವಾಗಿರುವುದು; ಸ ವಾರನಿವೃತ್ತಿಯನ್ನೇ ಸ್ವರೂಪವಾಗಿ ಮು, ಉಪಶಮವು ಯೋಗಾರೂಢತ್ವದಲ್ಲಿ ಹೇಗೆ ಕಾರಣವಾಗುವುದೆಂ ದು ಸಂದೇಹಿಸಕೂಡದು, ಏತಕ್ಕಂದರೇ! ಕರ್ಮಗಳಿಂದ ಎಷ್ಟು ನಿವೃತ ನಾಗುವನೋ ಅಷ್ಟು ನಿರಾಯಾಸ ನಾಗುವನು, ಆಯಾ ಸ ವಿಲ್ಲ.ನನಾಗಿರುವುದರಿಂದ ಇಂದಿ ಯ ಜಯ ವುಳ್ಳವನಾಗುತ್ತಾ ನೆ, ಇಂದಿ) ಖಜಯವುಳ್ಳವನಾಗಿರುವುದರಿಂದ ಚಿತ್ರಸಮಾಧಾನವುಳ್ಳವ ನಾಗುತ್ತಾನೆ, ಚಿತ್ರಸಮಾಧಾನವುಳ್ಳವನಾಗಿರುವುದರಿಂದ ಅವನು ತೀ ಆ ನಗಿ ಯೋಗಾರೂಢನಾಗುವನು, ' ನೈಾದೃಶಂ ಬ್ರಹ್ಮಣ ಸ್ವಾ ವಿತ್ತಂ ಯಥೈಕತಾ ಸಮತಾ ಸತ್ಯತಾಚ | ಶ್ರೀಲಂಸ್ಕೃತಿ ರ್ದ೦ಡನಿ Gತವರ್ಜವಂ ತತಸ್ತತ ಪರಮ+)ಯಾಭ್ಯಃ |” ಎಂಬಾ ಸವಿತವು ಈ ಪ್ರಕರಣಕ್ಕೆ ಪ್ರಮಾಣಭೂತವಾಗಿರುವುದು, ॥೩8 (ಧಾಭಾ|) ಕಯೋಗವೇ ಪ್ರಮಾದವಿಲ್ಲದೆಯೋಗವನ್ನು ಸಾಧಿಸಿ ಆಡುವುದೆನು ತಾನ, ಪುರುಷನು ಆತ್ಮದರ್ಶನವೆಂಬಯೋಗವನ್ನು ೩ -ಪೇಕ್ಷಿಸಿದರೆ ಅಂತವನಿಗೆ ಕರವಸಾಧನ ಪಂತಲೂಯೋಗವು ವಾದಮೆಲೆ (ಅವನಿಗೇನೆ ಕರನಿವೃತ್ತಿಯಾದ) ಜೈನವು ನಿಧನ