ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩v ಶ್ರೀ ತಾ ಥ೯ ಸಾ . ವೆಂತಲೂ ಹೇಳಲ್ಪಡುವುದು, ಅದರಿಂದ ಆತ್ಮದರ್ಶನವೆಂಬ ಮೋಕ್ಷ ವಾಪ್ತಿ ಪಥ್ಯಂತವಾಗಿ ಕರಯೋಗವೇ ಮಾಡತಕ್ಕದ್ದೆಂಬ ಅಂಶವು ನಿ ರ್ಣಯಿಸಲ್ಪಟ್ಟಿತೆಂದರಿಯಬೇಕು | ... ... ||೩|| (ವಗೀ||೩|) ಅನಾತಕಫಲಂ (೬೧) ಎಂಬಕದ ವಿಹಿತ ಕರ್ಮವನ್ನಾಚರಿಸುವಂತವನು ಧ್ಯಾನಾಧಿಕಾರಿ ಯಾಗುವನೆಂ ದುಹೇಳಿದನು, ಆ ಧ್ಯಾನಾಧಿಕಾರಿಮಾಡುವ ಕರವು ಸಕೃದನುವೆ ಯವೊ? ಅಥವಾ ಫಲವತ್ ಪರಂತವಾಗಿ' ಅನುವೆಯವೋ? ಎಂದರೆ ಅದನ್ನಿಸ್ಟೋಕದಲ್ಲಿ ವಿವರಿಸಿ ಹೇಳುತ್ತಾನೆ. ಯೋಗವಾರು ರು- ಉವಾಯಸಂಪೂರಿಯನ್ನಿಚ್ಛಿಸುತಲಿರುವ, ಮುನೇಃ - ಹ ರೋಕ್ಷಜ್ಞಾನವುಳ್ಳವನೆಗೆ, ಕರ- ನತ್ರಾನುಷ್ಠಾನವು, ಕಾರಣವು ಚ್ಛತೆ- ಯೋಗಾರೊಹರೂರವಾದ ಸಾಕ್ಷಾತ್ಕಾರಕ್ಕೆ ಕಾರಣವಾಗಿರು ವುದೆಂದು ಹೇಳಲ್ಪಡುವುದು, ಅಪರೋಕರೂಪವಾದ ಫಲ ವುಂಟಾಗು ವವರೆಗೂ ಸತ್ಯಾನುಷ್ಠಾನವಂ ಮಾಡಬೇಕೆಂದಭಿಪ್ರಾಯವು; ಗಾಢಸ್ಯ- ಸಂಪ್ರದಾಯವುಳ್ಳ, ತಸ್ಯವ- ಅಪರೋಕ್ಷ ಜ್ಞಾ ನಿಯಾದ ಆಯೋಗಿಗೇನೆ, ಕಮ ಬಾಹ್ನವಿಪಯಾನುಭವ ಸಾನ್ನಿರೂಪ ವಾದ ಸಮಾಧಿಯು, ಕಾರಣರ- ಮೊಕಸುಖಕ್ಕೆ ಕಾರಣವೆಂಬದಾಗಿ, ಉಚ್ಯತೇ - ಹೇಳಲ್ಪಡುವುದು, ಅಪರೋಕಜ್ಞಾನಿಗೆ ಸಮಾಧಿಯು ಮೋಕಕ್ಕೆ ಕಾರಣವಾಗಿದ್ದರೂ ಸಮಾಧಿ ಹತಿಬಂಧಕವಾದ ವಾರಬ್ದ ಕರ ವಿರುವುದಾದರೆ ಕನಕದಿಂದ ಅಂತವರಿಗೆ ವ್ಯಾಖ್ಯಾಸ್ತುತಿ ನನ ಸ್ವರಾದಿಗಳನ್ನು ಹೇಳುತ್ತಾರೆ, ಸಮಾಧಿಪತಿಬಂಧಕವಾದ ಪಾರಬ್ಧಕ ರಗಳನಾಕವ೦ಹೊಂದಿದವರುಮೋಕ್ಷವಾಗಿ ಸಮಾಧಿಯನ್ನೇ ನಾ ಡುತ್ತಾರೆ. cಯತ್ಯಾಂಪಶ್ಯಂತಿಭಗವಂಸ ಏವಸುಖಿನಃ ಹರಪ/ತೇಷಾ ಮೇವಚ ಸಮ್ಯಕ್ಕು ಸಮಾಧಿರ್ಜಾತೇನೃಣಾ|| ಭೋಕ್ತವ್ಯಕರ ಕ್ಷೀಣೇಜಪೇನಕಥಯಾ೭ಪಿವಾ | ವರ್ತಯಿಂತಿಮಹಾತ್ಮಾನ ಸೃS ದೃಕಾಸ್ಯ ತ್ಪರಾಯಣಾಃ || ?' ಎಂಬ ಪ್ರಮಾಣವೀಅರ್ಥಕ್ಕೆ ಆಧಾ ರವಾಗಿರುವುದು, (ಅಥವಾ) ಜ್ಞಾನಯೋಗ ಕರಯೋಗಗಳಲ್ಲಿ ಯಾವ ದನ್ನ ವಶ್ಯಕವಾಗಿ ಮಾಡಬೇಕೆಂದರೆ ಅದಕ್ಕುತ್ತರವನ್ನು ಈಕ ದಿಂದ ಹೇಳುತ್ತಾನೆ. ಯೋಗ- ಜ್ಞಾನಯೋಗವನ್ನು, ಆರುರುಕ್ಷೇ