ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಸಹೋಧ್ಯಾಯಃ, ೪೩ ಹೊಂದಬೇಕೆಂಬ ಇಚ್ಛೆ ವುಳ್ಳವನಿಗೆ, ಕಮ್ಮ - ಜನೋಪಕಾರ ರೂಪ ವಾದಕರವು, ಕಾರಣರ-ಜ್ಞಾನಕಾರಣವಾಗಿ, ಉಚ್ಯತೆ- ಹೇಳಲ್ಪಡು ವುದು, ಯೋಗಾರೂಢಸ್ಯ - ಪೂವಾಯವುಳ್ಳವನಿಗೆ, ಕನಃಸರಜನೋಪಕಾರಾಭಾವವು, ಎಂದರೆ ತನಗಿಂತಲೂ ಉತ್ತಮರಾದ ವರಿಗೆವಾತ )ನೇ ಉಪಕಾರ ಮಾಡಬೇಕಲ್ಲದೆ ಸರಂಜನರಿಗೂ ಉಪಕಾರ ಮಾಡುವುದೆಂಬ ಕರ್ಮವನ್ನು ಯೋಗಾರೂಢನು ಆರುರುಕುವಿನಂತೆ ಮಾಡಬೇಕಾದ್ದಿಲ್ಲವೆಂದು ತಾತ್ಸರವು. ಅಲ್ಲಿ ಕಮಶಬ್ದಕ್ಕೆ ಧ್ಯಾನವಾಗಿ ಖ್ಯಾನಸ್ತುತಿ ನಮಸ್ಕಾರಾದಿಕರ್ಮವು ಆನಂದಾಭಿವೃದ್ಧಿಯಲ್ಲಿ ಕಾರಣ ವಾಗುವುದೆಂದು ಹೇಳಲ್ಪಡುವುದೆಂಬ ಅಗ್ಗವನ್ನು ತಿಳಿಯಬೇಕು. |೫| ಮೂ! ಯದಾ ಹಿ ನೇಂದ್ರಿಯಾರ್ಥಸು ನಕರ್ಮಪ್ಪ ನುಗಚ್ಚತೆ | ಸರಸಂಕಲ್ಪಸನ್ನಾನೀ ಯೋಗಾರೂಢ ಸ್ವ ಚ್ಯತೇ|| (ತಂ || ಪಾಠಃ || ಯದಾ ಹಿ ಚಂದಿ, - ಯಾರೇಸು ) ••••r 18 ಪ|| ಯವಾ- ಹಿ. ನ- ಇಂದಿ)ಯಾರೈಸು- ನ - ಕರಸು- ಅನುಸಜ್ಜಿತೇ | ಸದ್ವಸಂ ಕಲ್ಪ ಸನ್ಮಾನಿ- ಯೋಗಾರೂಢ- ತದಾ- ಉಚ್ಯತೇ || (ಕಂ || ತಾರಕ ಯದಾಹಿ -ಚ- ಇಂದಿಯಾರ್ಧದು.) .. ... .. ... ||೪|| ಅlt ಯವಾ- ಯಾವಾಗಲಾದರೆ, ಇಂದ್ರಿಯರ್ಧೆಸು - ವಿಷಯಗಳಲ್ಲಿ, ನಾನುಷ ಜತೇ- ಇಚ್ಛೆಯನ್ನಿಡುವುದಿಲ್ಲವೊ, ಕರಸು- ಅದಕ್ಕೆ ಸಾಧನವಾರಕರಗಳಲ್ಲಿ, ನ-ಅದೇ ಕೈಮಿಲ್ಲಿ, ತದಾ ಆವಾಗ, ಸರಸಂಕಲ್ಪ ಸನ್ಮಾನೀ - ಸಮಸ್ತವಾದ ಅಪೇಕ್ಷೆಯ ನ್ನು ಬಿಟ್ಟ ಅವನು, (help) ಸರೂ ಕರಗಳನ್ನು ಬಿಟ್ಟವನು, ತನ್ನ ಪ್ರಯತ್ನವಿಲ್ಲ ದೇ ಪ್ರಾಪ್ತವಾದ ವಸ್ತುಗಳಲ್ಲಿ ಅಭಿಮಾನವಂ ಬಿಟ್ಟವನೆಂದರ್ಧವು, ಸಂಕರಗಳ ಸಂಕಲ್ಪವನ್ನು ಪರಮಾತ್ಮಾಧೀನವೆಂಬದಾಗಿ ತಿಳದವನು ಸರಸಂಕಲ್ಪಸನ್ಮಾನಿ ಹಿನ್ನ ಲ್ಪಡುವನು. ಯೋಗಾರೂಢ- ಯೋಗಾರೂಢನಂಬದಾಗಿ, (ಯೋಗವನ್ನು ಹೊಂದಿದವನೆಂ ಬದಾಗಿ,) ಉಚ್ಯತೆ- ಹೇಳಲ್ಪಡುವನು. (ಕಣ) ಯದಾಹಿ ಇಂಡಿಯಾಕ್ಷೇಪ ಕಸುಚ ನಾನುಸಜ್ಜಿತ- ಯಾವಾಗಲಾದರೆ ಕಬ್ಬಾದಿ ವಿಷಯಗಳಲ್ಲಿಯೂ ಮತ್ತು ಕರಗಳಲ್ಲಿಯೂ ಆಸಕ್ತಿಯುಳ್ಳವನಾಗುವುದಿಲ್ಲವೋ; .. .. ೧ || - (ಕಂ॥ ಭಾ) ಯೋಗಾರೂಧನೆಂಬವಾಗಿ ಯಾವಾಗ ಯೆಂತವನು ಹೇಳಲ್ಪಡುವನೆಂದರೆ ಅದನ್ನು ಪದೇತಿಸುವೆನು. ಯಾವಾಗಲಾದರಕಲ್ಲಾ