ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩ ಶ್ರೀ ಗೀ ತಾ ರ್ಥ ಸಾ ರೇ, ದಿವಿಷಯಗಳಲ್ಲಿಯೂ ನಿತ್ಯನೈಮಿತ್ತಿಕ ಕಾವ್ಯ ಪ್ರತಿವಿದ್ದಗಳೆ೦ಬ ಈ ರ್ಮಗಳಲ್ಲಿಯ ಪ್ರಯೋಜನವಿಲ್ಲ ವೆಂಬ ಬುದ್ದಿಯಿಂದ ಆಸಕ್ತಿಯನ್ನಿ ಡದೆ ಈ ಲೋಕದಲ್ಲುಂಟಾಗುವ ಸುಖಗಳಿಗೂ, ಸ್ವರ್ಗಾದೀAಆಗ ಇಲ್ಲುಂಟಾಗುವ ಸುಖಗಳಿಗೂ ಮೂಲವಾದ ಮನಸ್ಸಂಕಲ್ಪವನ್ನು ತ್ಯಾಗಮಾಡುವನೋ ಆವಾಗ ಯೋಗಾರೂಢನನ್ನ ಲ್ಪದೂವು, ಸದ ಸಂಕಲ್ಪಸನ್ನಾ ಎಂಬುವುದರಿಂದ ಸಮಸ್ತಗಳಾದ ಆಿ ಸೌಗತ ನ್ನು ಮತ್ತು ಸಮಸ್ತ ಕರ್ಮಗಳನ್ನು ಬಿಡಬೇಕೆಂಬ ಅಗ್: ಸೂ: ಈ ವಾಗಿರುವುದು, ಸಮಸ್ಯೆಗಳಾದ ಅಪೇಕ್ಷೆಗಳು ಸಂಕಲ್ಪಮಾನಗಿ ಯಲ್ಲವೇ ಇರುವುವು. ಅದಕ್ಕೆ ಸಂಕಲ್ಪಮೂಲಃ ಕಃ ಜಾಸ್ಸಂಕಲ್ಪಸಂಭವಾಃ | ಕಾಮಜಾನಾಮಿತೇ ಮೂಲಂ ಸಂತ ಇsಂಹಿಜಾಯಸೇ | ನತ್ಯಾಂಸಂಕಲ್ಪಯಿಪ್ಪಾಮಿ ಅನುಭವಿ ಏನಿಇತ್ಯಾದಿ ಸ್ಮೃತಿವಾಕ್ಯವು ಪ್ರಮಾಣವಾಗಿರುವ (ವ) ಅಪೇಕೆಯು ಸಂಕಲ್ಪಮಾಲವಾಗಿರುವುದು, ಯಜ್ಞಳು ಸc ಗಳಿಂದಲೇ ಉಂಟಾಗುವುವು. ಓ ಅಪೇಕ್ಷೆಯೇ ! ನಿನ್ನ ಮುಖ ನಾನರಿಯುವೆನು, ನೀನು ಸಂಕಲ್ಪದಿಂದುಂಟಾಗುತ್ತೀGJದಿದಂದ ನಿನ್ನ ನ್ನು ಸಂಕಲ್ಪಿಸಲಾರೆನು, ಅದರಿಂದ ನೀನು ನನಿಗುಂಗಲಾರೆ. ಎಂದೀ ಪ್ರಮಾಣವು ತಿಳಿಯಬೇಕು, ಮತ್ತು ಸರಾಸೆಗಳ ಬಿಟ್ಟರೆ ಸರ್ವಕರ್ಮ ಸನ್ನಾ ಸಸಿದ್ಧಿಯಾಗುವುದನ್ನು ಪುಡಿ (ಪು ರುಷನು ಯಾವಫಲವನ್ನ ಪೇಕಿಸುವನೋ ಅಂಧಾಥಲಕ್ಕೆ ಸಾಧನವನ್ನು ಮಾಡಬೇಕೆಂಬದಾಗಿ ಅವನು ಅಪೇಕ್ಷಿಸುತ್ತಾನೆ ಅದೇಕ) ಕುವನ್ನ ಡುವುದು, ಅದಂಮಾಡಲು ಪ್ರಯತ್ನಿಸಿದರೆ ಅವಾಗ ಅದು ಕರವೆನ್ನ ಲ್ಪಡುವುದು ಎಂಬಅರವಂ ಪ್ರತಿಪಾದಿಸುವಳು)ತಿಯು ಪ್ರಮಾಣ ವಾಗಿ ರುವುದು. ಆದುದರಿಂದ ಸಮಸ್ತವೂ ಅಪೇಕ್ಷೆಯಿಂದಲೇ ಉಂಟಾಗು ವುದೆಂದರಿಯಬೇಕು, ಮತ್ತು ಸರಸಂಕಲ್ಪವನ್ನು ತ್ಯಾಗಮಾಡಿದ ಮೇಲೆ ನಿದ್ರಾದಿ ಕಾಲದಲ್ಲಂತೇಚಲಿಸುವುದಕ್ಕೂ ಸಕ್ಕನಾಗಲಾರಸಂಬ ನ್ಯಾಯದಿಂದಲೂ ಕರವು ಕಾಮದಿಂದುಂಟಾಗುವು ದನ್ನಲ್ಪಡುವುದು, 'ಯದ್ಯಧಿಕುರುತೇಜಂತು ಸ್ತತ್ವತಾಮಸ್ಯಚೇಮ್ಮಿತಂ ” ಎಂಬುವ ವಚನದಲ್ಲಿಯೂ ಪಾಣಿಯಾದವನು ಯಾವ ಯಾವ ಕಗ್ಯಗಳನ್ನು