ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

INT ' ' ೪೪೨ ಶ್ರೀ ಗೀ ತಾರ್ಥ ಸಾ ರೇ. ಬಂಧುಬನವು, ಆತ್ಮನ - ತನಗೆ,ಶಿವ - ತಾನೇಅಧವಾ ತನ್ನ ಮನಸ್ಸ, ರಿಪುಕತುಸನವು. (ಕಂ। ಭಾ) ಯಾವಾಗಲಾದರೆ ಯೋಗಾರೂಢ ನಾಗುವನೋ ಆವಾಗ ವಿವೇಕ ಯುಕ್ತವಾದ ಮನಸ್ಸಿನಿಂದ ಅಥವಾ ತನ್ನಿಂದ ಆತ್ಮನು ಸಂಸಾರವೆಂಬ ಅನ್ನು ಸಮೂಹದಿಂದಉದ್ದರಿಸಲ್ಪಡುವನು, ಆದುದರಿಂ ದುಗಾರೂಢನಾಗಿಆತ್ಮನನ್ನು ಉದ್ಧರಿಸಬೇಕೆಂದರ್ಚಿನನಿಗಿ ಕದಿಂದ ತಿಕೃ ಪ್ನು ಬೋಧಿಸುತ್ತಾನೆ, ಎಲೈ ಅರ್ಡ್ನನೇ ಸಂ ಗಾದಿಗಳಿಂದ ಕೂಡಿರುವ ಮನಸ್ಸ ಅಥವಾ ತಾನೇ ತನಗೆ ವಿರೋಧಿ ಯಾಗಿಯೂ, ಸಂಗಾದಿಗಳಿಲ್ಲದ ಮನಸ್ಸ ಅಥವಾ ತಾನೇ ತನಗೆ ಬಲ ಧುವಾಗಿಯೂ ಇರುವುದರಿಂದ ಸಂಗಾದಿ ಶೂನ್ಯವಾಗಿ ವಿವೇಕ ಯುಕ್ತವಾಗಿಯೂ ಇರುವ ಮನಸ್ಸಿನಿಂದ ಅಥವಾ ತನ್ನಿಂದ ಸಂಸಾ ರನಾಗದಲ್ಲಿ ನಿಮಗ್ನನಾದ ತನ್ನನ್ನು ಉದ್ಧರಿಸಬೇಕು. ಅದರಲ್ಲಿ ಮುಳಗಿರುವಂತೆ ಮಾಡಕೂಡದು, ಅಂದರೆ ಯೋಗಾಭ್ಯಾನಾವಸ್ಥೆ ಯನ್ನು ಹೊಂದಬೇಕೆಂದು ತಾತ್ಪರೈವು. ಲೋಕದಲ್ಲಿ ಪುತ್ರ ಮಿತ್ರಕಳ ತಾದಿಗಳಾದ ಸಮಸ್ತ ಬಂಧುಗಳು ಸ್ನೇಹಾದಿಗಳಿಂದ ಬಂಧಕ್ಕೆ ಕೌರ ಣರಾಗಿರುವರಲ್ಲದೆ ಮೋಕ್ಷಕ್ಕೆ ಇವರೆಲ್ಲರೂ ವಿರೋಧಿಗಳ, ಪ್ರಸಿದ್ದ ವಾಗಿ ಹೊರಗೆ ಕಾಣಲ್ಪಡುವ ಕತುವು ಮನಸ್ಸಿನಿಂದ ಅಥವಾ ತನ್ನಿಂದ ಷ್ಣ ತಲೂ ಇತರನಾದ ಕತುವು ಇಲ್ಲವೆಂತಲೂ, ತಿಳಿಯಬೇಕು. ೪೫೦ (ರಾ|| ಭಾ) ಹಿಂದೆ ಹೇಳಿರುವ ಶೈಕಯಾರವನ್ನೆ ವಿವರಿಸಿ ಹೇಳುತ್ತಾನೆ ( ವಿಷಯ ಸಂಬಂಧಸನ್ಯವಾದ ಮನಸ್ಸಿನಿಂದ ತನ್ನ ನ್ನುದ್ಧರಿಸಬೇಕು. ಅದಕ್ಕೆ ವಿಪರೀತವಾದಮನಸ್ಸಿನಿಂದ ( ಎಂದರೇ, ವಿಷಯ ಸಂಬಂಧವುಳ್ಳ ಮನಸ್ಸಿನಿಂದ ತನ್ನನ್ನು ಕ್ಷೇತಪಡಿಸಿಕೊ ಇಬಾರದು, ಏತಕ್ಕೆಂದರೆ ಆತ್ಮನಿಗೆ ಬಂಧುವೂ ಮನಸ್ಸ, ಕತ್ತು ವೂ ಮನಸ್ಸೇ ಆಗಿರುವುದು. _f HH (ಗೀ| ವಿ||) ಮೇಲೆ ವಿವರಿಸಿರುವಂತೆ ಅರ್ಥವಂ ಹೇಳಿ ಮತ್ತೂಂ ದುಯೋಜನೆಯು ತೊರಿಸಲ್ಪಟ್ಟಿರುವುದು, ಗಾರೋಹವcಬ ಹೆಸರುಳ್ಳ ಯೋಗಸಂಪೂರ್ತಿಗೆ ಭಗವತ್ಪ ಸಾದವೇ ಮುಖ್ಯಸಾಧನ