ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|H8 ಸಹೋಧ್ಯಾಯಃ, ೪೬೩ ಷ್ಣ ದ ಎಂದರ್ಥವು, ಆತ್ಮಾನಂ - ಜೀವನನ್ನು, ಉದ್ದ ರೇತಿ -ಉದ್ದರಿಸ ಬೇಕು. ಆತ್ಮನಃ - ಆತ್ಮನಿಗೆ,ಆತ್ಮವಪರಮಾತ್ಮನೇ, ಬಂಧುವಾ ಗಿಯೂ ಕೆತ ವಾಗಿಯೂ ಇರುವನು, H೫ರಿ ಮ|| ಬಂಧುರಾತಾ೬೭ನಸ್ತಸ್ಯ ಯೇನಾತ್ಮವಾ ತ್ಯನಾಜಿತಃ|ಅನಾತ್ಮವಸ್ತುಗಳು ವರ್ತಿತಾತ್ಮವ ಮತ್ತು ವತ್ | ... ... |೬|| ಸ|| ಬಂಧ- ಆತ್ಸಾ- ಆತ್ಮನ- ತಸ್ಯ - ಯೇನ- ಆತ್ಮಾ - ಏನ- ಆತ್ಮನಾ- ಜಿತಃ ಅನಾತ್ಮನಃ- ತು~ ಕತ್ತು- ರ್ವತ- ಆತ್ಮಾ - ವ - ಶತವತ್ || ||೬|| ಅ| ಯೇನೈವಾತ್ಮನಾ - ಯಾವತ್ಯನಿಂದಲೀ, ಆತ್ಮಾ- ಮನಸ್ಸು, ಜಿತಃ - ಜಯಿಸ ಲ್ಪಟ್ಟಿತೋ, ತಾತ್ಯನ-ಅತ್ಯನಿಗೆ, ಆತ್ಮಾ-ಮನಸ್ಸು, ಬಂಧುಃ~ ಬಂಧುವು, ಅನಾ ತ್ಮನನ್ನು- ಮನೋದಯವಿಲ್ಲದವನಿಗೆ, ಆತ್ಮಾ - ದುನಸ್ಸು, ಕತುವತ್- ಶತ್ರುವಿನಂತೆ ಕತಏವ- ಅಪಕಾರದಲ್ಲಿದೆ, ರ್ವತ- ಪ್ರವರ್ತಿಸಿರುವುದು. ||೬|| (ರಾ| ಭಾ!) ಯಾವ ಪುರುಷನು ಮನಸ್ಸನ್ನು ವಿಷಯಗಳಲ್ಲಿ ಪ್ರತಿ ವರ್ತಿಸದಂತೆ ತನಗೆ ತಾನೇ ಜಯಿಸುತ್ತಾನೋ ಅವನಿಗೆ ಆ ಮನಸ್ಸ ಬಂಧುವಾಗುವುದು. ಆ ಹ ಕಾರವಾಗಿ ಜಯಿಸದೇ ಹೋದರೆ ಅದೇ ಇವನಿಗೆ ಶತ್ರುವಾಗಿ ಸದ್ಯ ತಿಯನ್ನು ವಿರೋಧಿಸಿ ಕೆಡಿಸುವುದು, ಈ ಅರ್ಥವನ್ನು ಮನವಿ ಮನುಷ್ಯಾಣಾಂ ಕಾರಣಂ ಬಂಧಮೋಕ್ಷ ಯಃ | ಬಂಧಾಯವಿದಯಾಸಂಗಿ ಮು ನಿಪಯಣವರ್ನ ಎಂಬದಾಗಿ ಶ್ರೀ ಪರಾಶರ ಬ್ರಹ್ಮರ್ವಿಗಳು ಹೇಳಿರುತ್ತಾರೆ. ಮನು ವ್ಯರ ಬಂಧಮೋಕ್ಷಗಳಿಗೆ ಮನಸ್ಸೇ ಕಾರಣವಾಗಿರುವುದು, ವಿಷ ಯಾಸಕವಾದ ಮನಸ್ಸು ಬಂಧಕ ವಿಷಯಸಂಬಂಧ ಶೂನ್ಯವಾದ ಮನಸ್ಸು ಮೋಕ್ಷಕ್ಕೂ ಕಾರಣವಾಗುವುದೆಂದು ಪ್ರಮಾಣಾರವು|೬| ಮ|| ಜಿತಾತ್ಮನಃ ಪ್ರಶಾಂತ ಪರಮಾತ್ಮಾ ಸವ್ರ ಹಿತಃ | ಶೀತೋಸ್ಮಸುಖದುಖೆಸು ತಫಾಮಾನಾವ ಮಾನಯೋಃ | •1, 12! |2||