ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೪ ಶ್ರೀ ಗಿ ತಾ ರ್ಥ ಸಾ ರೇ, - ಪ|| ಜಿತಾತ್ಮನ - ಪ್ರಶಾಂತಯ್ಯ- ಪರಮಾ - ಸಮಾಹಿತಃ | ತೋಸುಖ ದುಃಖೀಸು - ತಧಾ- ಮಾನವನೂನಯೋ+Y • •.. ||2|| ಅ| ಕೀತೋಪ ಸುಖದುಃಖೀಸು - ಶೀತೊಷ್ಟಸುಖದುಃಖಗಳಲ್ಲಿ, ತಧಾ- ಆ ಪ್ರಕಾ ರವೇ, ಮನಾನಮನಸೋಕಿ- ಮನಾನಮಾನಗಳಲ್ಲಿಯೂ, ಜಿತಾತ್ಮನಃ- ಮನಸ್ಸನ್ನು ಜಯಿಸಿದವನಾಗಿಯೂ, ಪ್ರಶಾಂತಸ್ಯ- ಕಾಮಕ್ರೋಧಾದಿಗಳನ್ನಡಗಿರುವವನಾಗಿಯೂ, ಇರುವಂತವನ, (ಮನಸ್ಸಿನಲ್ಲಿ) ಆತ್ಮಾ- ಅತ್ಮಸ್ವರೂಪವೇ, ಪರಂ- ಅತ್ಯಂತವಾಗಿ, ಸಮಾ ಹಿತಃ - ನಿರತಿತವಾಗಿರುವುದು. • 1 -|| (ಸ೦] ಭಾ|) ಜಯಿಸಲ್ಪಟ್ಟ ಕಾರಕರಣ ಸಂಘಾತವುಳ್ಳವನಾಗಿ ರಾಗದ್ವೇಷಗಳಿಲ್ಲದವನಾಗಿಯೂ, ಆರುವವನಿಗೆ ಪರಮಾತ್ಮ ನು ಪ್ರತ್ಯಕ್ಷವಾಗಿ ಆತ್ಮಭಾವದಿಂದ ಪ್ರವರ್ತಿಸುವನು, ಇಷ್ಟು ಮಾತ್ರ ವಲ್ಲದೆ ಶೀತವ್ಯಗಳಲ್ಲಿಯೂ ಸುಖದುಃಖಗಳಲ್ಲಿಯೂ ಆ ಹ )ಕಾ ರವೇ ಮಾನಾವಮಾನಗಳಲ್ಲಿಯೂ ಸಮಬುದ್ದಿಯುಳ್ಳವನಾಗಿತಿಗು ವನೆಂದು ತಿಳಿಯಬೇಕು, .. . [೭| (ರಾಭಾ) ಯೋಗಾರಂಭವಂ ಮಾಡತಕ್ಕ ಸ್ಥಿತಿಯು ಹೇಳಲ್ಪ ಡುವುದು, ಶೀತ, ಉಪ್ಪ, ಸುಖ, ದುಃಖ, ಅವುಗಳಲ್ಲಿ ಮನಸ್ಸು ಚಲಿ ಸದೇ ಇದ್ದರೆ ಅಂತವನ ಮನಸ್ಸಿನಲ್ಲಿ ಆತ್ಮಸ್ವರೂಪವು ಸ್ಥಿರಪ್ರತಿವಿ ತವಾಗಿರುವುದು, ... ... |2| ಮೂಲ ಜ್ಞಾನ ವಿಜ್ಞಾನ ತೃವಾತ್ಯಾ ಕೂಟಕ್ಕೊವಿಜಿತೇಂ ದಿಗೂ | ಯುಇತ್ಯುಚ್ಯತೆಯೋಗೀ ಸಮಿಷ್ಮಾ 'ಕಾಂಚನಃ | ... ... IVA ಪ|| ಜ್ಞಾನ ವಿಜ್ಞಾನ ತೃಮಾತ-ಕವನ-ವಿಜಿತೇಂದ್ರಿಯಃ | ಯುಕ್ತ-ಇತಿಉಚ್ಯತೆ- ಯೋಗಿ- ಸಮಲೋಚ್ಛಾಶಕಾಂಚ ನಃ || ಅ|| ಜ್ಞಾನ ವಿಜ್ಞಾನ ತೃವಾತ್ಮಾ-(ಕ) ಶಾಸ್ತ್ರವನ್ಯಜ್ಞಾನ ದಿಂದಲೂ ಅನುಭವ ಜನ್ಯ ಜ್ಞಾನದಿಂದಲೂ ಸಂತುಷ್ಟಿಯನ್ನು ಹೊಂದಿರುವ ಅಂತಃಕರಣವುಳ್ಳವ ನಾಗಿ ಯೂ, () ಆತ್ಮಸ್ವರೂಪ ವಿಷದವಾದಜ್ಞಾನದಿಂದಲೂ ಅದನ್ನು ಪ್ರಕೃತಿಗಿಂತಲೂ ಭಿನ್ನವಾಗಿರುವುದೆಂದು ವಿಶೇಷವಾಗಿ ತಿಳಿದುಕೊಳ್ಳುವ ಜ್ಞಾನದಿಂದಲೂ ತೃಪ್ತನಾಗಿ ಯ(ಮ)ಭಗವತ್ ರೂಪವನ್ನರಿಯುವುದೆಂಬ ವಿಜ್ಞಾನಬಂದಲೂ, ಅಥವಾ ಭಗವದಿ ಸಯವಾದ ಶುನಣ ಮಾನಾದಿಗಳಿಂದುಂಟಾದ ಜ್ಞಾನದಿಂದಲೂ, ಭಗವನ್ಮಾಹಾತ್ಮನ M