ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಗೀತಾರ್ಥ ಸರಳ. ಬದನು. ಲೋಕದಲ್ಲಿ ಗುಣಾಧಿಕರಾಗಿರುವ ಮಹನೀಯರಿa ದ ಪರಿಗ್ರಹಿಸಲ್ಪಟ್ಟು, ಆಚರಿಸಲ್ಪಟ್ಟಿದ್ದೇ ಆದರೆ ಅಂತಹ ಧರನ್ನು: ವಿಶೇಷವಾಗಿ: ಅಭಿವೃದ್ಧಿಯನ್ನು ಪಡೆಯುತ್ತದೆ.. * ಭಗವಂತನಾದ, ಶ್ರೀಕೃಷ್ಣಮೂಲ್ಕಿಯು ಅರುನನಿಗೆ N ಪದೇಶಮಾಡಿದಂತೆ ಆ.ಉಭಯವಿಧವಾದ ಧರವನ್ನೂ ಸರ್ವ ಜ್ಞರಾದ ಶ್ರೀವೇದವ್ಯಾಸರು ಗೀತೆಯೆಂಬಹೆಸರುಳ್ಳ ಏಳುನೂ ರು. ಶ್ಲೋಕಗಳಿಂದ ನಿಬಂಧವಂ.ಗೈದರು. ಅಂತಹ ನಿಬಂಧನ ವೇ ಸಮಸ್ತ ವೇದಾರ್ಥರಾಶಿಯ ಸಾರವನ್ನು ಸಂಗ್ರಹಿಸಿರುವ ದಾಗಿಯೂ, ಸಾಮಾನ್ಯವಾದ, ಮತಿಯುಳ್ಳವರಿಂದ ತಿಳಿಯು ವದಕ್ಕೆ ಗಹನವಾದ ಅರ್ಥವುಳ್ಳದ್ದಾಗಿಯೂ, ಇರುವ ಭಗವ ದೀತಾಶಾಸ್ತ್ರವೆಂದು ಹೇಳಲ್ಪಡುತ್ತದೆ. ಅಂತ, ಅಗಾಧವಾದ ಅರ್ಥವನ್ನು ವ್ಯಕ್ತ ಪಡಿಸುವದಕ್ಕಾಗಿಯೇ ಅನೇಕರು ಹದ ಪದಾರ್ಥ ವಕ್‌, ವಾಕ್ಯಾರ್ಥ ನ್ಯಾಯ ಪೂರ್ವಕವಾಗಿ ವಿ. ವರಿಸಿದ್ದರೂ, ಅನೇಕ, ಲೌಕಿಕರು ಪರಸ್ಪರ ವಿರುದ್ಧಾರ್ಥ ವುಂಟಾಗಿರುವುದೆಂಬದಾಗಿ, ಭಾವಿಸಿರುವುದು ತಿಳಿದು ಯು ಕೈಯುಕ್ತವಿಚಾರ ಪೂರಕವಾಗಿ ತತ್ವಾರ್ಥದ ನಿರ್ಧಾರ ಣೆ ಗೋಸ್ಕರ. ಸಂಕ್ಷೇಪವಾಗಿ, ವಿವರಣೆಯನ್ನು ಮಾಡಲುಪ ಕ್ರಮಿಸಬೇಕಾಯಿತು.. ಇಂತ ಅಪೂರ್ವ ಗ್ರಂಥಗಳಿಗೆಲ್ಲ ಆದಿಭಾಗದೊಳು ಸಾಮಾ ನೃವಾಗಿ ಗ್ರಂಥಕ್ಕೆ ವಿಷಯ, ಪ್ರಯೋಜನ, ಸಂಬಂಧ, ಅದಿಕಾರಿಗಳೆಂಬ ನಾಲ್ಕು ವಿಧವಾದ ಅನುಬಂಧಗಳನ್ನು ಸೂ ಚಿಸಬೇಕಾದದ್ದು ಅವಶ್ಯಕವಾದುದುಂದ, ಸಂದೇಹವಾಗಿ ವಿವರಿಸಲ್ಪಡುತ್ತದೆ. ಸಕಾರಣವಾಗಿರುವ ಜನನಮರಣ ಪ. ಮಹ ರೂಪವಾದಸಂಸಾರದ ಉಪರಮ ಲಕ್ಷಣವುಳ್ಳ ಪರ ಕೈವಲ್ಯವೇ ಈ ಗ್ರಂಥಕ್ಕೆ ಮುಖ್ಯವಾದ ಪ್ರಯೋಜನ