ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೬೭) ಪಯೋಧ್ಯಾಯಃ. ೪ರ್೪ ಒಂದಾಸನದಲ್ಲಿ ದರ್ಭೆಗಳು, ಜಿಂಕೆಯ ಚರ್ಮ, ವಸ್ತ್ರ,ವುಗಳನ್ನ ದರಮೇಲೊಂದಾಗಿ ಹಾಕಿ ಅದರಲ್ಲಿ ಒರಗಿ ಕೂತುಕೊಂಡವನಾಗಿ ಮನಸ್ಸನ್ನು ಸ್ಥಿರಪಡಿಸಿಕೊಂಡು, ಇಂದ್ರಿಯ ಮನೋವ್ಯಾಪಾರಗ ಳನ್ನು ಅತ್ಯಂತವಾಗಿ ನಿರೋಧಿಸಿ ಬಂಧನಿವೃತ್ತಿಗಾಗಿ ಆತ್ಮಸಾಕ್ಷಾತ್ಕಾ ರವಂ ಮಾಡಬೇಕು, ... ... ||೧೧||೧೨|| ಮ | ಸಮಂಕಾಯ ಶಿರೋಗಿವಂ ಧಾರಯನ್ನ ಚ ಲಂರಃ | ಸಂಪೆಹನಾಸಿಕಾಗ್ರಸಂ ದಿನಸ್ಥಾನ ವಲೋಕರ್ಯ ೧೩, ಪ್ರಹಾನಾತ್ಮಾ ವಿಗತಭೀ ಈ ಹ್ಮಚಾರಿವ್ರತೇತಃ | ಮನಸ್ಸಂಯಮ್ಮಮಚ್ಚಿತ್ತೂ ಯುಕ್ತಅನೀತಮತ್ಪರಃ || !!೧84 ಹ| ಸಮಂ- ಕಯರೋಗಿ ವಂ- ಧಾರರ್ಯ-ಅಚಲe-೩ | ಸಂಪಕ-ನಾಸಿ ಕಾರ- ಸೃಂ- ದಿಕಃ-ಚ-ಅನವಲೋಕರ್ಯ|| ಪ್ರಶಾಂತಾತ್ಮಾ - ವಿಗತ- ಬ್ರಹ್ಮಚಾರಿ ವ ತೇನ್ಸಿತ ಮನಃ- ಸಂಯಮ್ಮ - ಮಫ್ತ್ರ - ಯುಕ್ತ- ಅಸೀತ-ಮತ್ಸರಳ೧೩|| ಅ) ಕಾಯಕರೋಗಿವಂ~ ದೇಹ, ತಲೆ, ಕಾರ, ಇವುಗಳನ್ನು,ಅಚಲ- ಚಲಿಸದಂತೆ, ಸಮಂಧಾರ ರ್ಗ- ಸಮವಾಗಿಟ್ಟುಕೊಂಡವನಾಗಿ, ರತಿ- ಸ್ಥಿರವಾಗಿರುವಂತಹ ನಾಗಿಯೂ, ಸ್ವಂನಾಸಿಕಾಗ್ರಂ - ತನ್ನ ಮೂಗಿನ ಅಗ್ರಭಾಗವನ್ನು, ಸಂಪ್ರಚನೋಡಿಕ್ಕೊಂಡೂ, ದಿಕಃ-ದಿಕ್ಕುಗಳನ್ನು, ಅನವಲೋಕರ್ಯ- ನೋಡದೇ ಇರುವಂತವ ನಾಗಿಯೂ, ಪ್ರಶಾಂತಾತ್ಸಾ- ಮನಸ್ಸಮಾಧಾನವುಳ್ಳವನಾಗಿಯೂ, ವಿಗತ ಭೀಃ- ಭಯಗ ಳನ್ನು ಬಿಟ್ಟವನಾಗಿಯೂ, ಬ್ರಹ್ಮಚಾರಿವ ಕೇತು - ಬ್ರಹ್ಮಚಾರಿಯ ವುತದಲ್ಲಿರುವ ತವನಾಗಿಯೂ, ಇರುವ (ರಾ) ಬಚರವತವೆಂದರೆ ಬ್ರಹ್ಮವೆಂಬುವ ಆತ್ಯನನ್ನೇ ಬೆಂತಿಸುತಿರುವ ಸ್ಥಿತಿಯು, (ಸಂ) ಗುರು ಶುರೂಪಾ ಭಿಕ್ಷಾಭುಕ್ತಿಯೇ ಮೊದಲಾದದ್ದು ಬ್ರಹ್ಮಚಾರಿತವು. ಯುಕ್ತ-ಯೋಗಿಯು, ಮನಸ್ಸಂಯಮ್ಯ-ಮನಸ್ಸನ್ನು ವಿವರ ಗಳಲ್ಲಿ ಹೋಗದಂತೆ ನಿರೋಧಿಸಿ, ಮಬ್ಬೆ:- ನಮ್ಮಲ್ಲಿಡಲ್ಪಟ್ಟಮನಸ್ಸುಳ್ಳವನಾಗಿದ್ದು, ಮತ್ಪರಃ-ನಮ್ಮ ಬೆಂತಿಸುತಲಿರುವಂತವನಾಗಿಯೂ, ಆಸೀತ-ರಬೇಕು. ||೧೩ಗಿಂ8|| (ಪo|| ಭ೫) ಬಾಹ್ಯಸಾಧನವಾದ ಆಸನವು ಹೇಳಲ್ಪಟ್ಟಿತು, ಈಗ ಶರೀರಧಾರಣವು ಹೇಗೆಂದರೆ ಅದು ಹೇಳಲ್ಪಡುವುದು, ಶರೀರ ಶಿರಃ ಕಂಠಗಳನ್ನು ಚಲಿಸದಂತೆ ಸಮವಾಗಿಟ್ಟುಕೊಳ್ಳುತ್ತಾ ಚಿರಕಾವಾ ರೀತಿಯಾಗಿ ಚಲಿಸದೆ ತನ್ನ ನಾನಾಗ ( ಮೂಗಿನ ಕೆನೆಯಂ) ನ್ನುವ