ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

BO ಶ್ರೀ ಗೀ ತಾ ರ್ಥ ಸಾ ರೇ. ನೋಡುವವನಂತಯೂಇರುತ್ತಾಹೋರಗ ದಿಕ್ಕುಗಳನ್ನು ನೋಡದೆ ಜಾಗ ರೂಕನಾಗಿ ತನಗೆ ಯೋಗಾಭ್ಯಾಸವನ್ನು ಪ್ರವೇಶಿಸಿದ ಗುರುವನ್ನು ಶು ಈ ಪಾದಿಗಳಿಂದ ಸತ್ಕರಿಸುವಂತವನಾಗಿಯೂ, ಶರೀರ ಧಾರಣಾರ್ಥ ವಾಗಿ ಭಿಕ್ಷಾಚರಣೆಯಂ ಮಾಡುವಂತವನಾಗಿಯೂ, ನೀ ಚಿಂತೆಯಂ ಬಿಟ್ಟವನಾಗಿಯೂ, ಸಂಸಾರಾಬಿಯನ್ನು ಹೇಗೆದಾಟುವೆನು ? ಎ೦ಬ ಭಯವನ್ನು ಬಿಟ್ಟವನಾಗಿಯೂ, ಮನಸ್ಸನ್ನು ವಿಷಯಗಳಲ್ಲಿ ಪ್ರವ ರ್ತಿಸದಂತೆ ನಿವೃತ್ತಿಕೊಂಡು ನಿಶ್ಚಲವಾದ ಮನಸ್ಸುಳ್ಳವನಾಗಿಯೂ ಗುರೂರದೇಶದಿಂದ ಸ್ವರೂಪದಲ್ಲಿ ಮನಸ್ಸನ್ನು ನಿಲ್ಲಿಸುವಂತವನಾ ಗಿಯೂ, ಸಸ್ಪರಹ ಪ್ರಾಪ್ತಿಯನ್ನೇ ಅಪೇಕ್ಷಿಸಿಕೊಂಡು ಆ ಪರಮಾತ್ಮನನ್ನು ಧ್ಯಾನಿಸುವಂತವನಾಗಿಯೂ, ಯೋಗಿಯಾದವನಿ ರಬೇಕು, ... ... ... [೧೩ ೧೪|| ಮೂ | ಯುಂಜನೇವಂ ಸದಾ ತ್ಯಾನಂ ಯೋಗೀನಿ ಯತಮಾನಸಃ | ಶಾಂತಿಂ ನಿರಾಣಪರಮಾಂ ಮತ್ಸಂ ಸಮಧಿಗಚ್ಛತಿ | " ... ೧೫|| ಪ|| ಯಾಂರ್ತ~ ವಿವರ- ಸದಾ- ಆತ್ಮಾನಂ- ಯೋಗೀ - ನಿಯತಮನಸಃ | ಶಾಂತr ನಿರಾಣಪರಮಂ- ಮತ್ಸಂಸ್ಥ- ಅಧಿಗಚ್ಛತಿ || ೧ ||೧೫|| ಅ ನಿಯತಮಾನಸಃ- ವಿಷಯಗಳಿಂದ ನಿವರಿಸಲ್ಪಟ್ಟ ಮನಸ್ಸು, ಯೋh- ಯೋ ಗಿಯು, ಸದಾ - ಯಾವಾಗಲೂ, ಏವಂ- ಈ ಪೂರೆಕ್ಕ ಪಕಾರವಾಗಿ, ಅತ್ಯಾನು(do|| ರಾ|1) ಮನಸ್ಸನ್ನು, (Pell all ) ಪರಮಾತ್ಮನನ್ನು, ರುಂರ್ದ - ನಿಲ್ಲಿಸುವಂತಹ ನಾಗಿ, (hej ಎ) ಧ್ಯಾನಿಸುವಂತವನಾಗಿ, ನಿರಾಣಪರಮಾಲ- (ಸಂ) ಮೋಕ್ಷವನ್ನೆ ನಿ ದೈಹೂಗಿ ಉಳ, (ರ) ಸುಖವನ್ನ ಆವಧಿಯಾಗಿಯುಳ್ಳ, ಮ|| ne|| ವಿ) ಕರೀರಪತನ ದಾದಮೇಲೆ, ಮತ್ಸಂಸ್ಕಾಂ- (ಸಂ) ನನ್ನ ಅಧೀನವಾಗಿರುವ, (ಮ ರಾ) ನನ್ನಲ್ಲಿರುವಿ ಕೆ ಎಂಬ, ಸಾಂ -ಸುಖವನ್ನು, ಅಧಿಗಚ್ಛತಿ-ಹೊಂದುತ್ತಾನೆ. ಎRU ( ರಾ| ಭಾ !) ಈ ಪ್ರಕಾರವಾಗಿ ಮನಸ್ಸಿಗೆ ಕೇವಸ್ಥಾನ ವಾದ ನಮ್ಮಲ್ಲಿ ಸರಕಾಲದಲ್ಲಿಯೂ ಮನಸ್ಸನ್ನು ನಿಲ್ಲಿಸುವಂತವನ್ನು, ನಮ್ಮ ಸಂಬಂಧದಿಂದ ಪರಿಶುದ್ಧವಾಗಿ ಚಲಿಸದೇ ಇರುವ ಆಮನಸ್ಸಿ ನಿಂದ ನಮ್ಮಲ್ಲಿರುವಿಕೆಯಂಬ ಸತ್ಯವಾದ ಆನಂದವನ್ನು ಹೊಂದುವನು, •or YH9