ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಮ್ಮೋಧ್ಯಾಯಃ, ೪೧ ಮೂನಾತೃತಸ್ತುಯೋಗೋ?೭೩ನಚ್ಛೇಕಾನಮನ ಇತಃ | ನಚಾ ತಿಸ್ಸಹ್ನಶೀಲಸ್ಯ ಜಾಗ್ರತೋನ್ಸೆವ ಚಾ ರ್ಜನn೬ ಯುಕ್ತಾಹಾರ ವಿಹಾರಸ್ಯ ಯುಕ್ತಚೇಷ್ಮೆ * ಕರ್ಮಸು | ಯುಕ್ತಸ್ರಾವಬೋಧಸ್ಯ ಯೋ ಗೋಭವತಿದುಃಖಹಾ | , [೧೭॥ ಪ|| ನ-ಅತ್ಯತಃ ತು- ಯೋಗಃ - ಅಸ್ಸಿ-ನ-ಚ-ವಿಕಾಂತ-ಅನಕ್ಷತಃ ನ-ಚ-ಅತಿ ಕೀಲಸ್ಯ- ಜಾಗತಃ-ನ- ಏವ- ಚ- ಅರ್ಜನ ||೧೬|| ಯುಕ್ತಾಹಾರವಿಹಾರ-ಯು ಕಚೇಮ್ಮಸ್ಯ-ಕರ್ಮಸು ಯುವಬೋಧಸ್ಯ-ಯೋಗಕಿ-ಭವತಿ-ದುಃಖಹಾkn೭|| ಅj ಹೇ ಅರ್ಬನ-ಎಪ್ಪಿ ಅರ್ಣಿನ, ಯೋಗಃ- ಧ್ಯಾನಯೋಗವು ಅತ್ಯತ- ಆಧಿಕ ವಾದ ಆಹಾರವಂ ಸ್ವೀಕರಿಸುವಂತವನಿಗೆ,ನತ್ರ- ಇಲ್ಲವು, ಏಕಾಂತವನಸ್ಕೃತ-ಅತ್ಯಂ ತವಾಗಿ ಆಹಾರನಂತೆಗದುಕೊಳ್ಳದವನಿಗೆ, ನ- ಇಲ್ಲವು, ಅತಿಸ್ನತೀಲಸ್ಯ- ಆಧಿಕನಿದ್ರೆ ಯುಳ್ಳವನಿಗೆ, ನಚ-ಇಲ್ಲವು, ಬಾಗ ತಕ್ಷ - ಯಾವಾಗಲೂನಿದಿತನಾಗದೆಇರುವವನಿಗೂ, ನೈವ-ಬಲ್ಲವು, ಯುಕ್ಕಾಜಾರವಿಾರಸ್ಯ- ಮಿತವಾದ ಆಹಾರವಿಹಾರಗಳುಳ್ಳವನಾಗಿಯೂ, ಕಸುಯುಕ್ತಚೇಷ್ಮಸ್ಯ-- ಕರ್ಮಗಳನ್ನು ಅವಶ್ಯಕವಾದಮಟ್ಟಿಗೂ ಮಾಡುವಂತವನಾ ಗಿಯೂ, ಯುಕ್ತಸ್ರಾವಬೋಧ-ಮಿತವಾದ ನಿನಾಭಾರಪ್ಪನೆಗಳನ್ನು ಹೊಂದಿರು ವಂತವನಾಗಿಯೂ ಇರುವವರಿಗೆ, ದುಃಖಹಾ- (ಮು) ಜನನ ಮರಣಾತ್ಮಕಗಳಾದ ಸಂಸಾ ರದುಃಖವನ್ನು ಹೋಗಲಾಡಿಸುವ, ಯೋಗರೆ - ಧ್ಯಾನಯೋಗವು, ಭವತಿ - ಉoಟಾಗು ವುದು. ವುದು. ... .... . ... In೬||2|| (ಶo||ಭಾ|| ) ಈ ಕೋಕದಿಂದ ಯೋಗಸಿದ್ದಿಗೊಸ್ಕರ ಯೋಗಿ ಯಾದವನು ಆಹಾರವಿಹಾರ ನಿವಾ)ದಿಗಳಲ್ಲಾಚರಿಸಬೇಕಾದ ನಿಯಮ ಗಳನ್ನು ಹದೇಶಿಸುತ್ತಾನೆ, - ಆಗಸಾದಿ ಪರಿಮಾಣವುಳ್ಳದ್ದಾಗಿ ಯೂ, ಅಥವಾ ತನ್ನ ಹೊಟ್ಟೆಗೆ ಪರಿಮಿತ ವಾದದ್ದಾಗಿಯ ಕುತಿ ಸ್ಕೃತಿಗಳಲ್ಲಿ ಹೇಳಲ್ಪಟ್ಟಿರುವುದಾಗಿಯೂ ಪ್ರಸಿದ್ಧ ವಾಗಿಯೂಇರುವ ಅನ್ನವನ್ನು ಭೋಜನಮಾಡಿದರೆ ಅನುಷ್ಠಾನ ಯೋಗ್ಯತೆಯನ್ನುಂಟು ಮಾಡಿ ಅಂತವನನ್ನು ಅನರ್ಥಗಳಿಂದ ಅದು ಕಾವಾಡುವುದು, ಅಪ್ಪ ಗ್ರಾಸಾದಿ ಪರಿಮಾಣಕ್ಕಿಂತಲೂ ಅಧಿಕವಾದ ಅನ್ನವುಅನರ್ಥವನ್ನು ಟುಮಾಡುವುದು, ಯಾವ ಅನ್ನವು ಶಾಸ್ರಕವಾದ ಪ್ರಮಾಣಕ್ಕಿಂ ತಲೂ ಅತ್ಯಂತ ಸ್ವಲ್ಪವಾದದ ಅಂಥಾಅನ್ನ ವಂ ತಿನ್ನುವಂತವನಿಗೆ ಅನುಷ್ಠಾನಯೋಗ್ಯತೆಯನ್ನುಂಟುಮಾಡಿ ರಕ್ಷಿಸುವುದಕ್ಕೆ ಶಕ್ತಿ ಇಲ್ಲದೆ