ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಶ್ರೀ ಗೀ ತಾ ರ್ಥ ಸಾ ರೇ. ಇರುವುದು ? ಎಂಬ ಕುತಿಹ ಮಾಣಾನುಸಾರವಾಗಿ ಯೋಗಿಯು ಷ್ಣ ಭುಜಿಸಕೂಡದು. ಈ ರೀತಿಯಾಗಿಲ್ಲದೆ ( ಅರ್ಧಂಗವ್ಯಂಜನಾನ್ನ ಸ್ಯ ತೃತೀಯವುದಕಸ್ತು | ವಾಯೋ ಸ್ಪಂಚಗಣಾರ್ಥಂತು ಚತುರ್ಥ ಮನಸೇಪಯತೆ | ಪೂರಯೇದಕನೇನಾರ್ಧ೦ತೃತೀಯ ಮುದಕನತು | ವಯಸ್ಸಂಚರಣಾರಾಯಚತುರ್ಧವವಕಪಯೇತ್ ಎಂಬ ಗಶಾಸ್ತ್ರಹ)ದವಾದ ಆಹಾರಕ್ಕಿಂತಲೂ ಮೂನಾಧಿಕವಾಗಿ ಅನ್ನ ವಂ ಭುಜಿಸುವಂತವನಿಗೆ ಯೋಗನಿದ್ದಿಯಾಗುವುದಿಲ್ಲವು. ಮತ್ತು ಯೋ ಗಕನ್ನಿಕಹಮಾಣವನ್ನ ತಿಕ ನಿಸಿ ನಿದ್ರಾಜಾಗರಾದಿಗಳನ್ನಾ ಶ) ಯಿಸುವಂತವನಿಗೂ ಯೋಗಸಿದ್ಧಿಯಾಗುವುದಿಲ್ಲವು. ಆದರೆ ಯೋಗ ನಿದ್ದಿ ಯಾಗುವುದುತಾನೆ ಹೇಗೆ? ಎಂದರೆ ಅದನ್ನು ಹೇಳುತ್ತಾನೆ, ನಿ ಯತ ಪರಿಮಾಣವಾದ ಆಹಾರವಿಹಾರಗಳುಳ್ಳವನಾಗಿಯೂ ಮಿತವಾದ ನಿದಾ ಜಾಗರವುಳ್ಳವನಾಗಿಯೂ ಹಣವಜಸವು ವೇದವಾಕ್ಯಹರನ ವೇ ಮೊದಲಾದ ಸಕಲ ವ್ಯಾಪಾರಗಳಲ್ಲಿಯೂ ವಾಗಾದೀ೦ದಿ )ಯಚೆ ಪೈಗಳನ್ನು ಮಿತವಾಗಿ ಮಾಡುವಂತವನಾಗಿಯೂ ಇರುವ ಯೋಗಿ ಯಾದವನಿಗೆ ಯೋಗವು ಸಮಸ್ತಸಂಸಾರದು:ಖಕ್ಷಯವನ್ನು ಮಾಡು ವುದೆಂದುತಾತ್ಪರವು ! .. ... ||೧೬||೧೭|| (ಆ || ಗಿ 1 ) ( ನಿದ್ರಾ ಪ್ರಮಾಣವು- ಜಾಗೃಯಾದ ಕ ನಾಡ್ಸು ನಿದ್ರಾತು ದಕನಾದಿಕಾ | ಪಶ್ಚಾ ಜಾಗರಣಂ ಅದ್ರ ಕೆನಾಡನ್ನು ಯೋನಃ || ೨ ಅರ್ಥವು- ರಾತಿ )ಕಾಲದಲ್ಲಿ ಮೊದಲು ಹತ್ತು ಘಟಕಾ ಪರಂತವಾಗಿ ಜಾಗರವೂ, ಅದಕ್ಕೆ ಮೇಲೆ ಹತ್ತು ಘಟಕಾರವು ನಿದೆ) ಯೂ, ತದನನ್ನರ ಹತ್ತು ಘಟಕಾ ಪರವಾಗಿ ಪುನಜಾಗರ ವೂ, ಎಂಬಿದೆ ಸೃವಾ ವಬೋಧಗಳ ಪಮಾಣವೆಂದು ಅರಿಯಬೇಕು, ಮತ್ತು C ಗೋ ಭವತಿ ದುಃಖಹಾ ” ಎಂದರೆ ಯೋಗವು ಆಧ್ಯಾತ್ಮಿಕ ಅಧಿದೈವಿಕ, ಆಧಿಭೌತಿಕ ಗಳೆಂಬ ದುಃಖಗಳನ್ನು ಹೋಗಲಾಡಿಸುವುದೆಂದು ಅರಿಯಬೇಕು, ನಿದ್ರಾ ಕಾಲದಲ್ಲಿಯ ಈ ದುಃಖಗಳಿರುವುದರಿಂದ ನಿದ್ರೆಯು ದುಃಖ ನಿವರಕವಲ್ಲವೆಂತಲ, ಯೋಗವೇ ದಖನಿಕವೆಂತಲೂ ತಿಳಿಯಬೇಕು, ಮತ್ತು ಈ