ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಮ್ಮೋಧ್ಯಾಯಃ ೪೩ ಯೋಗವು ಪರಿಶುದ್ಧವಾದ ವಿಜ್ಞಾನವನ್ನುಂಟುಮಾಡಿ ಅಂಥಾ ವಿಜ್ಞಾನ ದ್ವಾರಾದುಃಖಗಳಂಹೋಗಲಾಡಿಸುವುದೆಂದರಿಯಬೇಕು, ||೧೬|೧೩| (ಮ| ಸ೦) ಈ ೧೬-೧ನೇ ಕಗಳಿಂದ ಯೋಗಾಭ್ಯಾಸಿ ಯಾದವನಿಗೆ ಆಹಾರಾದಿ ನಿಯಮವನ್ನು ಹೇಳುತ್ತಾನೆ. ಯಾವ ಅನ್ನ ವನ್ನು ಭೋಜನಮಾಡಿದರೆ ಜೀರವಾಗಿ ಕಾರಕರಣದಲ್ಲಿ ಸಮರ್ಥ ವಾಗಿರುವುದೋ ಅಂಥಾ ಅನ್ನವನ್ನು ಕುತಿಯಲ್ಲಿ ಆತ್ಮಸಮ್ಮಿತಂ ಎಂ ಬದಾಗಿ ಹೇಳಿರುವುದು. ( ನಾಧ್ಯಾತಃ ಕುಧಿತಶಾ , ನಚವ್ಯಾ ಕುಲಚೇತನಃ | ಯುಂಜೀತ ಯೋಗರಾಜೇಂದ) ಯೋಗೀಸಿಧ್ಯರ್ಥ ಮಾತ್ಮನಃ | ನಾತ್ಕೀತೇನಚೈವೋಮ್ಮೆ ನದ್ವಂದೇನಾನಿಲಾನೀತೇ? ಕಾಲೇವೆ ತೇವಯುಂಜೇತನಗಂಧವತತ್ಪರಃ | ೨ ಎಂಬ ಹ) ಮಾಣಾನುಸಾರವಾಗಿ ಯೋಗ್ಯವಾದಕಾಲಗಳಲ್ಲಿ ಯೋಗಾಭ್ಯಾಸವನ್ನು ಮಾಡಬೇಕು. |೧೬|೧೭|| (ತೆ೦ | ಆ) ಯೋಗೀಯುಂಜೇತ ಸತತಂ(೬-೧೦) ಎಂಬ ಕೈ ಆದಮೊದಲು ಈ ಕೈಕದವರೆಗೂ ಯೋಗವು, ಯೋಗಾಂಗಗಳು, ಯೋಗಾಸನವು, ಯೋಗಫಲವು, ಎಂಬೀ ವಿಷಯಗಳು ಹೇಳಲ್ಪಟ್ಟು ಈ ಕಕದಿಂದ ಯೋಗಾಭ್ಯಾಸಿಯಾದವನಿಗೆ ಬಹಿರಂಗಸಾಧನವಾದ ಆಹಾರಾದಿ ನಿಯಮಗಳೂ, ಅಂತರಂಗಸಾಧನವಾದ ಯೋಗಾನಂದ ಬೆಂಬುವುದೂ ಹೇಳಲ್ಪಡುವುವು. ... In೬|೧೭|| (ರಾ|ಭಾ|) ಈರಕವಾಗಿ ಆತ್ಮಯೋಗವಮಾಡಲುಸಕ್ಮಿಸಿದ ವನು ಮನೋವೈರಲ್ಯಕ್ಕಾಗಿ ಕುಭಸ್ಥಾನವಾದ ಪರಮಾತ್ಮನಲ್ಲಿ ಮನ ಸೃನ್ನಿಡುವ ಹಕಾರವಂ ಹೇಳಿ ಅನ್ಯಗಳಾದ ಗೋಷಕಾರಕಗಳ ನ್ನು ಹೇಳುತ್ತಾನೆ. ಹೆಚ್ಚಾಗಿ ತಿನ್ನುವುದು ಅತ್ಯಂತವಾಗಿ ತಿನ್ನದೇ ಇರುವುದು, ಅಧಿಕವಾದ ಕಾವ್ಯಗಳಂಮಾಡುವುದು ಕಾವ್ಯಗಳನ್ನೇ ನಾ ಡದೇಬಿಡುವುದೂ, ಅಧಿಕವಾಗಿ ನಿದ್ರಿಸುವುದು ಸ್ವಲ್ಪವು ನಿದಿಸದೇ ಇರವುದ ಅಧಿಕವಾಗಿ ಆಯಾಸಪಡುವುದು ಸ್ವಲ್ಪವೂ ಆಯಾಸಪಡ ದೇ ಆರದೂಯೋಗವಿರೋಧಿಗಳಂಬದಾಗಿ ತಿಳಿಯಬೇಕು. ಆದುದ tಂದ ಮಿತವಾದ ಆಹಾರ ವಿಹಾರವುಳ್ಳವನಿಗೂ ಮಿತವಾದ ಆಯಾಸವು