ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಗೀತಾರ್ಥಸಾರ. ಮೊದು ಸೂಕ್ಷ್ಮಭಾವದಿಂದ ಅರಿಯಬೇಕು. ಅಂತಹ ಪರ ಮಶ್ರೇಯಸ್ಸು ಸರ್ವಕರ ಸನ್ಯಾಸ ಪೂರ್ವಕವಾದ ಪರಾ ತ್ಮಜ್ಞಾನನಿಷ್ಟಯೆಂಬ ಧಮ್ಮದ ದೆಸೆಯಿಂದಲೇ ಉಂಟಾಗತ ಕದ್ದು, ಮತ್ತು ಆತ್ಮತತ್ವವನ್ನು ತಿಳಿಯತಕ್ಕದ್ದಕ್ಕೆ ಇಂ ತಹಧನ್ಯವೇ ಮೂಲಕಾರಣವು, ಎಂದು ಭಗವಂತನು ಸಾ ಕಾತ್ತಾಗಿ ಅನುಗೀತೆಯೊಳು ಉದಹರಿಸಿರುವನು.. 4.ಧರ ವುಳ್ಳವನಾಗಲಿ, ಅಧ್ರ ತತ್ಪರನಾಗಲಿ, ನಿಶ್ಚಯಸ್ಸನ್ನು ಹೊಂದಲಾರನು, ಇತರಚಿತ್ರ ವೃತ್ತಿಗಳ ಉಪರಮವನ್ನು ಹೊಂದಿ ಏಕಾಸನದಲ್ಲಿ ಸ್ಥಿರವಾಗಿ ಕುಳಿತಿರುವವನೇ ಆತ್ಮ ಜ್ಞಾನ ಸ್ಪುರಣವನ್ನು ಹೊಂದಲು ನಕ್ಕು, ಎಂಬದಾಗಿ ಯೂ ಅಲ್ಲಿಯೇ ಹೇಳಿರುವುದು. ಜ್ಞಾನವು ಸನ್ಮಾನ ಲಕ್ಷಣವುಳ್ಳದ್ದೆಂದುನ್ನೂ ಹೇಳಲ್ಪಡುತಿದೆ.

  • ಸಕಲ ದೃಶ್ಯಗಳನ್ನೂ ಹರಿತ್ಯಜಿಸಿ ನನ್ನೊಬ್ಬನನ್ನೇಮ ರೆಹೋಗುವಂಥವನಾಗೆಂದು' ಮುಂದಯೊಂದು ಸಂದಥ್ಯದೊ ಳು ಅರ್ಜನನಿಗೆ ಭಗವಂತನಿಂದಲೇ ಉಪದೇಶಿಸಲ್ಪಟ್ಟಿರುವು ದು, ಇಂತು ಅಭ್ಯುದಯಾರ್ಥವಾಗಿಯೂ ಪ್ರವೃತ್ತಿ ಲ ಕಣವುಳ್ಳ ಧರನು ವರ್ಣಾಾಮಗಳನ್ನುದ್ದೇಶಿಸಿ ಹೇಳಲ್ಪ ತೃರುವುದು. ಅಲ್ಲದೆ ಅಂತಹ ದೃಶ್ಯವೂ ದೇವಲೋಕ ಲಾ ಭವೇ ಮುಂತಾದಕ್ಕೆ ಕಾರಣವಾಗಿದ್ದರೂ ಫಲಾಭಿಸಂಧಿಯೆ ಇದೆಯೇ ಇಾರಾರ್ಪಣ ಬುದ್ಧಿಯಿಂದ ಆಚರಿಸಲ್ಪಡುವುದೇ ಆದರೆ ಸುದ್ದಿಯು ಮೊಳೆಯುವಂತೆಮಾಡುವುದು. ಇಂತು ತಲೆದೋರುವ ಶುದ್ಧ ಸತ್ವವು, ಜ್ಞಾನನಿಚ್ಚಯ.ಯೋಗ್ಯತೆಯ ನ್ನು ಅನುಗೊಳಿಸುವುದರ ಮೂಲಕವಾಗಿ ಪರಮಶ್ರೇಯಸ್ಸಿಗೆ ಕಾರಣವೂ ಆಗುವುದು. ಯೋಗಿಗಳು ಆಸಕ್ತಿಯಬಿಟ್ಟು, ಕಲಾಭಿಲಾಷೆಯಿಲ್ಲದೆ ಬ್ರಹ್ಮಾರಣಬುದ್ಧಿಯಿಂದ ಆತ್ಮಶುದ್ದಿ