ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫ ವಯೋಧ್ಯಾಯಃ, ಯಧು- ದೀಪಕ-ನಿವಾತಸ್ಕೃತಿ - ನ- 'ಇಂಗ ತೇ-ಸಾ - ಉಪಮಾ- ಸ್ಮತಾ | ಯೋ h~ ಯತಚಿತ್ತಸ್ಯ- ಯುಂಜತಃ ಯೋಗ-ಆತ್ಮನಃ || ೧ || ಅ •ತ್ಯನೋಯೋಗ-ಆತ್ಮಧ್ಯಾನವನ್ನು, ಯುಂಜತಃ - ಅಭ್ಯಾಸಮಾಡುವ, ಯ ತಚಿತ್ತಸ್ಯ ಯೋಗಿನ- ಮನಸ್ತ.ಧೀನವುಳ್ಳ ಯೋಗಿಯಾದವನಿಗೆ, ನಿವಾತಕ್ಕ ವಾಯು ಸಂಚಾರವಿಲ್ಲದ ಪ್ರದೇಶದಲ್ಲಿರುವ,ದೀಪ-ದೀಪವ್ರಯಧಾ-ಯಾವರೀತಿಯಾಗಿ, ನೇಂಗ-ಚ ನಿಸುವುದಿಲ್ಲವೊ, ಸಾ-ಅದು, ಉಪಮಾ- ದೃಷ್ಟಾನ್ಯವಾಗಿ, ಸ್ಮತಾ- ಹೇಳಲ್ಪಡುವುದು, (ರಾ) ಯತಚಿತ್ತ- ಮನಸ್ಸಾ.ಧೀನವುಳ್ಳ, ಯೋಗಿನ- ಯೋಗಿಯಾದವನ, ಯೋಗಂ ಯಂಪತ- ಯೋಗವನ್ನು ಮಾಡುವ, ಆತ್ಮನಃ- ಆತ್ಮಸ್ವರೂಪಕ್ಕೆ, ಉಳದವುಗಳೆಲ್ಲವು ಮೇಲಿನಂತೆಯೇನೋಡಬೇಕು) ಬ u . . ||೧೯|| ತಾ|| ಮನೋವ್ಯಾಪಾರಗಳಂಬಿಟ್ಟು ಆತ್ಮಗನಂ ಮಾಡುವಂತ ವನ ಆತ್ಮಕ್ಕೆ ವಾಯುಸಂಚಾರವಿಲ್ಲದ ಪ್ರದೇಶದಲ್ಲಿ ಚಲಿಸದೇ ಹಕಾತಿ ಸುವ ದೀಪವು ದೃಷ್ಟಾಂತವಾಗಿ ಹೇಳಲ್ಪಡುವುದು, (ವಾಯುಸಂಚಾ ರವಿಲ್ಲದ್ದರಿಂದ ಚಲಿಸದೆ ಕಾಂತಿಯೊಡನೇ ಪಕಾಶಿಸುವ ದೀಹದಂತೆ ಆ ತ್ಮವು ಸಕಲವ್ಯಾಪಾರಗಳನ್ನು ಬಿಟ್ಟಿರುವ ಮನಸ್ಸಿನೊಡನೆ ಕೂಡಿ ರುವುದರಿಂದ ಚಲಿಸದೇ ಜ್ಞಾನವೆಂಬ ಕಾನ್ತಿಯೊಡನೆ ಕೂಡಿ ಪಕಾತಿ ಸುವದೆಂದು ತಾತ್ಪರ್ಯ ವು.) ... ... |೧೯|| ಮೂ | ಯತ್ರೀಪರಮತೇಚಿತ್ತಂ ನಿರುದ್ಧಯೋ ಗಸೇವಯಾ | ಯತ) ಚೈವಾತ್ಮನಾತ್ಮಾನಂ ಪಶ್ಯನ್ನಾ ನಿಡುಸ್ತಿ | ೨೦ | ಸುಖಮಾತ್ಯಂತಿಕಂಯತ್ರ ದ್ಭುದ್ಧಿಗಾಹ್ಯ ಮತೀಯಂ | ನೇತ್ರಿಯತ್ರನ ಚೈವಯಂ ಸ್ಥಿತಶ್ಚಲತತಃ | ೨೧ | ಯಂಲ ಬ್ಯಾಚಾಪರಂಲಾಭಂ ಮನ್ಸತೇನಾಧಿಕಂತತಃ | ಯ ರ್ಸ್ಮ ತೋನದುಃಖೇನಗುರುಣಾಸಿವಿಚಾಲ್ಯತೆ |೨೨| ತವಿದ್ಯಾ ದುಃಖಸಂಯೋಗವಿಯೋಗಂ ಯೋಗಸಂ ತಂಸನಿಶ್ಚಯೇನಯೋಕ್ತಿ ಯೋಗೋನಿ ಇಚೇತಸಾ | ... ... ಪ|| ಯತ- ಉಪರಮ- ಬೆಂ- ನಿರುದ್ಧಂ- ಯೋಗರಯಾ | ಯತ್ರ - ಚ ೨೩೫