ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಶ್ರೀ ಗಿ ತಾ ರ್ಥ ಸಣ ರೇ, ಏವ- ಅತ್ಮನ ಆತ್ಮಾನಂ- ಪರ್ಥ್ಯ- ಅತ್ಮನಿ- ತುಚ್ಯತಿ || ಸುಖt- ಅತ್ಯಸ್ತಿಕ-ಯುತ್ತತ್- ಬುದ್ದಿ ಗ್ರಾಹ್ಯಂ- ಅತೀಂದ್ರಿಯಂ | ನೆತ್ತಿ - ಯತ್ರ - ನ- ಚ~ ಏವ - ಅಯಂಬೃತ ಚಲತಿ- ತತಃ || ಯಂ- ಲಬ್ಲ್ಯಾ - ಚ- ಅಪರ- ಲಾಭಂ- ಮನ್ಯರೇ- ನಟಿ ಭಿಕಂ-ತತಃ | ಯರ್ಸ್ಕೃ- ಸ್ಟತಃ- ನ-ದುಃಖೇನ - ಗುರು- ಆಪಿ- ವಿಚಾಲ್ಯತೆ | ಪo-ನಿ ದ್ಯಾತ್- ದುಃಖಸಂಯೋಗವಿಯೋಗ- ಯೋಗಸಂಸ್ಕೃತಂ ಕಃ- ನಿಶ್ಚಯೇನ - ಹೊತ್ತ ವ್ಯ- ಯೋಗ ಅನಿರಿಚೇತಸಾ|| (? ಎ) ನಿರಿ” ಚೇತಸಾ|| loclon||೨||೨೩|| ಅಯೋಗಸ್ವಯ-ಯೋಗಾನುಜ್ಞಾನವೆಂಬಕಾರಣದಿಂದ,ನಿರುದ್ಧಂ- ನಿರೋಧಿಸಲ್ಪಟ್ಟ, ಚಿತ್ತ-ಮನಸ್ಸು,ಯತ-ಯಾನಯೋಗದಲ್ಲಿ, (೨) ಯವವಸ್ಥೆಯಲ್ಲಿ, ಉಪನತೆಅತಿಶಯಿತವಾದಸುಖವಂ ಕೊಡುವುದೆಂಬುವುದಾಗಿನಿಂತಿರುವುದೋ,ಯತ- (ವರ್ತಮಾನ) ವಯೋಗದಲ್ಲಿರುವಂತವನು,(ಅ)ಯವಅರ್ವಯಲ್ಲಿರುವಂತವನು, ಆತ್ಮನಾ-ಮನ ಸ್ಸಿನಿಂದ, ಆತ್ಮಾನಂ- ತನ್ನನ್ನು, ರ್ಪ- ನೋಡುವಂತವನಾಗಿ, ಆತ್ಮವ- ತನ್ನ ಬ್ಲಿಯೇ, ತುತಿ-ಸಂತೊಸಿಸುವನೋ, (ಮhe! ವಿ|| ಅನೈವ- ತನ್ನ ದೇಹದ ಲ್ಲಿಯೇ ಇರುವ, ಆತ್ಮಾನಂ - ಪರಮಾತ್ಮನನ್ನು, ಆತ್ಮನಾ - ಮನಸ್ಸಿನಿಂದ, ಪರ್ಠ್ಯನೋಡುವಂತವನಾಗಿ, ತುಹ್ಮತಿ- ಸಂತೋಷಿಸುತ್ತಾನೋ,) ಯತುಚ-ದ್ರವ ಯೋಗ ದಲ್ಲಿ, ಸ್ಥಿತಃ- ಇರುತವಿರುವ, ಅಯಂ- ಈ ಯೋಗಿಯು, ಅತೀಂದ್ರಿಯಂ- Tಂದ್ರಿಯಗ ಆಗೆ ಗೋಚರವಾಗದೇಯ, ಬುದ್ದಿ ಗಾಹ್ಯಂಚ- ಬುದ್ಧಿಯಿಂದಲೇ ತಿಳಿಯತಕ್ಕದಾಗಿಯೂ ಇರುವ, ಯದಾತ್ಯಂತಿಕಂಸುಖಂ- ಅವಧಿರಹಿತವಾದ ಯಾವನಿತ್ಯ ಸುಖವುಂಟೋ ಅದ ನ್ನು, ಮೇ ತಿಳಿಯುತ್ತಾನೋ, ಅಥವಾ ಅನುಭವಿಸುತ್ತಾನೋ, ತತಃ - ಯಾವ ಸುಖಾನುಭವದ ದಸಯಿಂದ, (ಶc|| ಶ್ರೀ) ಆತ್ಮಸ್ವರೂಪದ ದಯಿಂದ, (ಮ|| hstl al) ಪರಮಾತ್ಮಸ್ವರೂಪದ ದಸೆಯಿಂದ, ನೈವಚಲತಿ - ಚಲಿಸುವುದೇ ಇಲ್ಲವೋ, ಯಂ- (o) ಯಾವಯೊಗವನ್ನು( ಕಂ|| ಶ್ರೀl) ಯಾವ ಅತ್ಮಲಾಭವನ್ನು, ಲಬ್ಬಾ - ಹೊಂದಿ, ತತಃ-ಅದಕ್ಕಿಂತಲೂ, ಅಪರಿ- ಮತ್ತೊಂದನ್ನು ಅಧಿಕಂಲಾಭ- ಅಧಿಕ ಪ್ರಯೋಜನ ನನ್ನಾಗಿ, ನಮುನ್ಯತೇ-ನೆನೆಸುವುದಿಲ್ಲವೋ, ಯಸ್ಮಿ೯ತಃ - ಯಾನಯೋಗದಲ್ಲಿರುವಂತೆ ವನು, ಗುರುಣಾರುಬೇನಾಮಿ - ಅಧಿಕವಾದ ದುಃಖದಿಂದಲೂ, ನವಿಚಾಲ್ಯತೆ- ಚಲಿಸಲ್ಪ ಡುವದಿಲ್ಲವೋ; ದುಃಖಸಂಯೋಗವಿಯೋಗಃ-ಸಕಲದುಃಖ ಸಂಬಂಧಗಳನ್ನು ಹೋಗಲಾಡಿ ಸುವ, ತಂ-ಅದು, ಯೋಗಸಂಜ್ಜಿತಂ - ಯೋಗವೆಂಬ ಹೆಸರುಳ್ಳದ್ದಾಗಿ, ವಿದ್ಯಾತ್(hel/ ಎ) ವಿಂದ್ಯಾತ್- ತಿಳಿಯಬೇಕು. ನಿಶ್ಚಯೇನ-ಇಧಾಂಖನಿಶ್ಚಯದಿಂದ, ಅಥವಾ ಇಂಥಾದ್ದೆಂಬ ಮನೋದಾರ್ಢದಿಂದ, ನಿರೀಬೇತಸ-ಸಂತೋಷಯುಕ್ತವಾದ ಮನ ಸ್ಸುಳ್ಳವನಿಂದ, (hell 2) ನಿರಿ” ಚೇತಸಾ~ ವಿಷಯವೈರಾಗ್ಯಯುಕ್ತವಾದ ಮನಸ್ಸುಳ್ಳವ ನಿಂದ, ಸಯೋಗ-ಆಯೋಗವು, ಯೋಗ್ಯ ವ್ಯ-ಹೊಂದತಕ್ಕದ್ದಾಗಿರುವುದು, (helಎ) ಅ ನುಸತಕ್ಕದ್ದಾಗಿರುವುದು. .. solunji°೨||೩||