ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪V ಶ್ರೀ ಗೀ ತಾ ರ್ಥ ಸಾ ರೇ. ಸನಂತತಃ- ಸಮಸ್ಯೆಗಳಾದ ವಿಷಯವರ್ಗಗಳಲದಲೂ, ವಿನಿಯಮ್ಮ- ನಿವರಿಸಿ, ಧೃತಿ ಗೃಹೀತಯ - ಧೈಯ್ಯದಿಂದ ಸ್ವಾಧೀನನೂಡಿಕೊಳ್ಳಲ್ಪಟ್ಟ, (ರಾ) ವಿವೇಕಯುಕ್ತವಾದ, ಬುದ್ಧಾ- ಬುದ್ದಿಯಿಂದ, ಮನಃ - ಮನಸ್ಸನ್ನು, ಆತ್ಮಸಂಸ್ಕೃ೦ - ಆತ್ಮದಲ್ಲಿರುವಂತೆ, (ಗೀlಎ1) ಪರಮಾತ್ಮನಲ್ಲಿರುವಂತೆ, ಕೃತ್ಯಾ-ಮಾಡಿ, ಶನೈಶ್ಯನೈರುಪರಯೇತ್-ಮೆಲ್ಲ ಮೆಲ್ಲನೆ ಸರವಸ್ತುಗಳಿಂದಲೂ ನಿವರಿಸಬೇಕು. ಕಿಂಬದಪಿನಚೆನ್ನಯೇತ್ - ಯಾವದೊಂ ದನ್ನೂ ಬೆಂತಿಸದೆ ಇರಬೇಕು. ... ... . ||8||೫| - (ರಾಭಾ!) ರ್ಸ್ಪಜಗಳೆಂತು ಸಂಕಲ್ಪಜಗಳೆಂತಲೂ ಕಾಮಗ ಳು ಎರಡು ವಿಧಗಳಾಗಿರವವು, ಸ್ಪರ್ಶದಿಂ ದುಂಟಾಗುವ ರ್ಕಮಗಳು ತೀದಿಗಳು, ಸಂಕಲ್ಪದಿಂದುಂಟಾಗುವವು ಪುತ್ರಾದಿಗಳು; ಪುತಾ ಎದಿಗಳಲ್ಲಿಯೂ, ಗೃಹಕೇತಾದಿಗಳಲ್ಲಿ, ತನಗಿರುವಅಪೇಕೆ ಗಳನ್ನು ಬಿಟ್ಟು, (ಎಂದರೆ ಅವರಿಗೂ ನನಗೂ ಸಂಬಂಧವಿಲ್ಲವೆಂಬುವು ದನ್ನು ತಿಳಿದು) ತೊದಿಗಳಿಂದುಂಟಾಗುವ ಸುಖದುಃಖಗಳತ್ಯಜಿ ಸಿದಂತೆಮಾಡಿ ಮೆಲ್ಲಮೆಲ್ಲನೆ ವಿವೇಕನಂ ಸ್ವೀಕರಿಸಿ ಮನಸ್ಸನ್ನು ಆತ್ಮ ನಲ್ಲಿರಿಸುತ್ತಾ ಮತ್ತೆ ಯಾವದೊಂದನ್ನೂ ನೆನಸದೇ ಇರಬೇಕು||8||LAM ಮ| ಯತ್ಯತೋ ನಿನ್ವರತಿ ಮನಾಂಚಲ ಮನಿ ರಂ | ತತ ಸ್ವತೋ ನಿಯಮೈತ ದಾತ್ಮನೋವ ವರಂನ ಯೇತ್| •11 S೬! ಅ|| ಯತ- ಯತ- ನಿಕ್ಷರತಿ- ಮನ- ಚಂಚಲ- ಅಬ್ಬರಂ | ತತಃ - ತತಃ- ನಿ ಯಮ್ಮ- ಏತತ್- ಅತ್ಮನಿ- ಏವ- ವಸಂ- ನಯೇತ್|| ಅ!! ಅಬ್ಬರಂಚಂಚಲಂವನ- ಅಗವೂ ಚಂಚಲವೂ ಆಗಿರುವಮನಸ್ಸು, ಯತೇ ಯತ- ಯಾವಯವ ವಿಷಯಗಳಲ್ಲಿ, ನಿಗತಿ- ಪ್ರವೇಶಿಸುತ್ತವೆ, ತತಸ್ತತ-ಅಯಾ ವಿಷಯಗಳಿಂದ, ಏತತ್- ಈ ಮನಸ್ಸನ್ನು, ನಿಯತ್ಯ- ನಿವರ್ತಿಸಿ, ಆತ್ಮವ- ಪರ ಮಾತ್ಮನಲ್ಲಿಯೇ (ಅಥವಾ) ತನ್ನ ಆತ್ಮ ಸ್ವರೂಪದಲ್ಲಿಯೇ, (ಅತ್ಯಂತನಾದಸುಖಭಾವನೆ ಯಿಂದ) ವಸಂತೋತ್- ಸ್ವಾಧೀನಪಡುವಂತೆ ಮಾಡಬೇಕು. ಆ ... |ct- (ಶo! ಭಾ॥) ಕಬ್ದಾದಿ ವಿಷಯಗಳ ನಿಮಿತ್ತಗಳನ್ನನುಸರಿಸಿ ರಾಗ ದೈವಗಳಂ ಹೊಂದಿ ಅತ್ಯಂತ ಚಪಲವಾಗಿರುವುದರಿಂದಲೇ ಸ್ಥಿರವಿಲ್ಲದ ಮನಸ್ಸು, ನಾನಾವಿಪಯಗಳಗಳಲ್ಲಿ ಪ್ರಭಾವದಿಂದಲೇ ವ)ವರ್ತಿಸು ವವು. ಅಂತಾನೂನಸ್ಸು ನಿಲವಾಗಿಯೂ, ವಿಚಾರಕೂನ್ಯವಾಗಿ ••• - 8