ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಜm" ೪೬೦ ಶ್ರೀ ಗೀ ತಾ ಧ೯ ಸಾ ರೇ, ಎಂಬ ಕುತಂತ್ರವನ್ನು ಗುರೂಪದೇಶಾದಿಗಳಿಂದಸಾಚೀನವಾಗಿ ತಿಳಿ ದುಕೊಂಡು ಅವಿದ್ಯೆಯಿಂದ ವಾಸ್ತವಾದ ದೈತಪ)ಹಂಚವೆಲ್ಲವೂ ದುಃಖತೂಹವೆಂಬದಾಗಿಯೇ ತಿಳಿದು ಕಾಮಭೋಗಗಳಲ್ಲಿ ಮನಸ್ಸನಾ ಸಕ್ತವಾಗಿ ಮಾಡಬೇತಿರಿಗಿಸಬೇಕು ಎಂದರೆ ದೈತಪಸಂಚಸ್ಮರಣಕಾ ಲದಲ್ಲಿ ಅದರ ನಿವೃತ್ತಿಗೆ ವೈರಾಗ್ಯ ಭಾವನವೇ ಅಪಾಯವೆಂದರಿದು ಬೇಕೆಂದವು.ಮತ್ತು ಸರಬ್ರಹ್ಮರೂಪವೆಂತಲೂ ಬ್ರಹ್ಮಕ್ಕಿಂತ ಇತರವಾದದ್ದು ಯಾವದೂ ಇಲ್ಲವೆಂತಲೂ ಶಾಸಾಚಾತ್ಯಕ್ಷದೇ ಶಾದಿಗಳಿಂದತಿಳಿದುಕೊಂಡಮೇಲೆ ಬ್ರಹ್ಮ ವ್ಯತಿರಿಕ್ತವಾದ ತಪಸಂ ಚವನ್ನು ನೋಡದೇನೇ ಹೊಗುವನ್ನು,ಎಂದರೇ ತುಕ್ಕಿಜ್ಞಾನ ಉಂಟಾದ ಮೇಲೆರಜತಜ್ಞಾನವು,ನಿವರ್ತಿಸುವಂತೆ ಅಧಿಷ್ಠಾನಬ್ರಹ್ಮಜ್ಞಾನ ಉ೦ಟಾ ದಮೇಲಕಲ್ಪಿತವಾದ ಜಗದ್ಯಾನವುನಾಶವಾಗುವದರಿಂದ ತವಿಸ್ಮ ರಣವು, ಸರೊತ್ತಮವಾದ ಉಪಾಯವೆಂದರಿಯಬೇಕು, ಮತ್ತು ಈ ಪ್ರಕಾರವಾಗಿ ವೈರಾಗ್ಯ ಭಾವನೆಯಿಂದಲೂ ತತ್ವಜ್ಞಾನದಿಂದಲೂ ವಿಷಯಗಳಿಂದ ನಿವೃತವಾದ ಮನಸ್ಸು ಪ್ರತಿದಿನಗಳಲ್ಲಿ ರJಧಿ ಯಾಗಿರುವ ಲಾಭ್ಯಾಸದದೆಸೆಯಿಂದ ಲಾಭಿಮುಖವಾದರೆ ಅಂಧಾ ಸಮಯದಲ್ಲಿ ಲಯಕಾರಣಗಳಾದನಿದೆಯು ಕಪ್ಪೆಯು ಅಜೀದ್ದವು, ತಕನವು, ಕ )ಮವು,ಎಂಬಿವುಗಳನ್ನು ಹೋಗಲಾಡಿಸಿಕೊಂಡುಚಿತ್ರ ವನ್ನು ಸವಿಾಚೀನವಾದಪ್ರಬೇಧಯುಕ್ಷ್ಯವನ್ನಾಗಿ ಮಾಡಿಕೊಳ್ಳಬೇ ಕು, ಈರೀತಿಯಾಗಿಚಿತ್ರವು ನಿತ್ಯದ ಬೋಧಯುಕ್ತವಾಗಿ ಮಾಡುವಾಗ ಹ)ತಿದಿನದಲ್ಲಿಯೂನಿದ್ರಾರಹಿತವಾದ ದಳೆಯ ಅಭ್ಯಾಸಮಾಡಲ್ಪಟ್ಟ ರುವುದರಿಂದಆಅಭ್ಯಾಸಪಕಾರವಾಗಿ ಅದುಕಾಮಭೋಗಾದಿಗಳ ಲಾ ಸಕ್ತವಾದರೆ ಆವಾಗವೈರಾಗ್ಯಭಾವನೆಯಿಂದಲೂತನಾಕ್ಷತ್ಕಾರ ದಿಂದಲೂ ಪುನಸ್ಕೃಶಾಂತಿ೦ಹೊಂದಿಸಬೇಕು, ಈರೀತಿಯಾಗಿ ಕದೇ ಪದೇಅಭ್ಯಾಸವಂ ಮಾಡುತಲಿರುವವನ, (ಲಯವಿಲ್ಲದಂತೆ ಮಾಡಲ್ಪಟ್ಟ ದ್ದಾಗಿಯೂ, ವಿಷಯಗಳಿಂದ ನಿವರ್ತಿಸಲ್ಪಟ್ಟಿದ್ದಾಗಿಯೂ, ಅದುವ ರೆಗೂ ಬಹ್ಮ ವಾಪ್ತಿ ಇಲ್ಲವಾದುದರಿಂದ ಅಂತರಾಲಾವಸ್ಥೆಯುಳ್ಳದ್ದಾ ಗಿಯೂ, ಸ್ತಬೀಭೂತವಾದ ಯಾವವೃತ್ತಿಯೂ ಇಲ್ಲದ) ಚಿತ್ತವು ಪ್ರಬಲವಾಸನಾವರದಿಂದ ಬೀಭಾವವೆಂಬ ಹೆಸರುಳ್ಳದಪ್ರದಿಂದ C