ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬೪ ಶ್ರೀ ಗೀ ತಾ ಥ೯ ಸಾ ರೇ. ದೇ ಹೇಳಲ್ಪಡುವುವು. ಯೋಗದಿಂದ ರಜೋಗುಣವು ನಾಶಹಂದಿ ಶುದ್ಧವಾದ ಮನಸ್ಸಿನೊಡನೆ ಸರಭೂತಗಳಲ್ಲಿಯೂ ಸಮದೃಪ್ಪಿಯು ಇವನು ತನ್ನ ಆತ್ಮವನ್ನು ಸರ ಭೂತಗಳಲ್ಲಿರುವಂಥಾದ್ದನ್ನಾಗಿಯೂಸ (ಭೂತಗಳನ್ನು (ಆತ್ಮಗಳುಜ್ಞಾನೈಕಾಕಾರವುಳ್ಳದ್ದೆಂಬದಾಗಿ ತನ್ನಲ್ಲಿರು ವಂತವುಗಳನ್ನಾಗಿ ನೋಡುತ್ತಾನೆ. ತಾರತಮ್ಯವೆಲ್ಲವೂ ಪ್ರಕೃತಿಗೆ ತವಾಗಿರುವುದರಿಂದ, ಪ್ರಕೃತಿವಿಯುಕ್ತವಾದ ಆತ್ಮ ಸ್ವರೂಪವು ಜ್ಞಾ ನಸ್ಸರೂಪವಾದ ಏಕಾಕಾರಯುಕ್ತವಾದಮೇಲೆ ತನ್ಮಾಕ ಇತರ ಆತ್ಮಗಳಿಗೂ ಭೇದವಿಲ್ಲವಾದುದರಿಂದ ತನ್ನ ಆತ್ಮದಲ್ಲಿ ಆತರಾತ್ಮ ಸ್ವರೂ ಹಗಳೂ, ಅತರಾತ್ಮಗಳಲ್ಲಿ ತನ್ನ ಆತ್ಮ ಸರಸವೂ, ಯೋಗದಿಂದ ಸ ಮದೃಷ್ಟಿಯುಳ್ಳವನಿಗೆ ಗೋಚರವಾಗುವುದೆಂದು ತಾತ್ಸರವು. ( ಸ ರತ ಸಮುರ್ದನಃ 23 (೬|) ಎಂತಲೂ (ನಿರ್ದೋವಹಿಸನಂ ಬ್ರಹ್ಮ”(೫೧Fl) ಎಂತಲೂ ಹೇಳಿರುವುದರಿಂದಲೂ ಯೋಯಂ ಯೋಗ ಯಾ ಪ್ರೊ ಕನ್ಯಾಮೈನಮಧುಸೂದನ " (೬|| ೩,೩) ಎಂದನುವಾದ ಮಾಡುವುದರಿಂದ ಪ್ರಕೃತಿ ನಿಯುಕ್ತವಾಗಿ ಜ್ಞಾನೈ ಕಾಕಾರದಿಂದಿರುವ ಆತ್ಮಗಳನತ್ಯವೇ ಇಲ್ಲಿ ಹೇಳಲ್ಪಟ್ಟಿರುವುದು||LF | (ಮ|ಗೀ||ವಿ!) ಪರಂಚದಲ್ಲಿರುವ ಸಕಲವಸ್ತುಗಳಲ್ಲಿಯೂ ಬ್ರಹ್ಮ ವು ಒಂದೇ ವಿಧವಾಗಿರುವುದೆಂತು ಸಕಲವಸ್ತುಗಳ ಬ್ರಹ್ಮನಲ್ಲಿರುವು ವೆಂತಲೂ ತಿಳಿದವನು ಯೋಗಿಎನ್ನಲ್ಪಡುವನು, ೨೯ || ಮೂ| ಮಾಂ ಪಶ್ಯತಿ ಸರತ ಸರಂಚ ಮಯಿ ಪತಿ | ತಸ್ಯಾಹಂ ನ ಪಶ್ಯಾಮಿ ಸಚಮೇನ ಪ್ರ ೯ಸ್ಕೃತಿ ' .. ... |೩೦|| ಪ್ರ| ಯಃ- ಮಂ- ಪತಿ- ಸರ್ವತ್ರ ಸರ್ವಂ- ಚ- ಮಯಿ- ವಕ್ಯತೆ | ತಸ್ಯ- ಅ ಹು- ನ - ಪ್ರಣಶ್ಯಾಮಿ- ಸಕಿ- ಚ- ಎ- ನ- ಪ್ರಣ೨| ಅ|| ಯಃ- ಯವನು, ಸಲ್ವತ ಸತ್ವವಸ್ತುಗಳಲ್ಲಿಯೂ, ಮಂ - ನಮ್ಮನ್ನು, ಪ ಕೃತಿ- ನೋಡುತ್ತಾನೆ, ಸತ್ವಂಚ- ಸತ್ವವನ್ನು ಗಳನ್ನೂ, ಮಯಿ - ನನ್ನಲ್ಲಿ, ಪಶ್ಯತಿನೋಡುತ್ತಾನೊ, ತ- ಅವನಿಗೆ, ಆಹ- ನಾನು, ನನ್ನಣಶ್ಯಾಮಿ- ಕಾಣದೆ ಹೋಗಲಾ ಕೆನ್ನು, ಸಚ- ಅವನ್ನೂ, ಮೇ- ನನಗೆ, ನ ಪ್ರಣತಿ-ರ್ಕಾಲ್ಪಡದೆ ಹೋಗುವುದಿಲ್ಲವು. ||೩||