ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಗೀತಾರ್ಥ ಸಾರಃ. ಗಾಗಿ ಕಾಚರಣೆಯಂಗೈವರು,ಎಂಬದಾಗಿ ಈಗೀತೆಯಲ್ಲಿ ಯಮುಂದೇ ಹೇಳಲ್ಪಡುತ್ತಿದೆ. ಆದುದರಿಂದಲೇ ನಿತ್ಯೆ Jಯ. ಸ ಪ್ರಯೋಜಕವೆಂತಲೂ, ಪರಮಾರ್ಥತ ಪ್ರಯೋ ಜಕವೆಂತಲೂ, ಧರವು ಎರಡುಬಗೆಯಾಗಿರುವದು. ) ಗುಣಾತ್ಮಕವಾದ ಮಾಯಾತೀತವಾಗಿ ವಾಸುದೇವ ಸಂಸ್ಕೃತ ವಾಗಿರುವ ಪರಬ್ರಹ್ಮನನ್ನು ವಿಶಷಾಕಾರವಾಗಿ ವ್ಯಕ್ತಪಡಿ ಸುವ ಭಗವದ್ಗೀತಾ ಶಾಸ್ತ್ರ ವ ವಿಡಯಸ ಯೋಜವ ಸಂ ಬಂಧಗಳ ನೊಳಗೊಂಡು ವಿರಾಜಿಸುತಿದ್ರ್ರದು. ಇಂತ ಅಸದ್ಯ ನಮಾದ ಶ್ರೀಮದ್ಭಗವದ್ಗೀತಾ ಶಾರ್ಸ್ತ ಜ್ಞಾತವಾಗ ಲುಸಕಲಪುರಷಾರ್ಥನಿಯ,ಕರತಲಾಮಲಕದಂತಿರುವು ದರಿಂದ, ಅದರ ವಿವರಣಾಗಿಹ ಯತ್ನ ಮಾಡಲ್ಪಡುತಿದೆ. "

'|| (10 g ...., 111111111 | -  :--w.'- - L.! ( 1 ) 1 1 1 1 1 1 : 2 ! | ' 1 -

  • *