ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬೬ ಶ್ರೀ ಗಿ ತಾ ಧ ಸಾ ರೇ. ದಾಗಿ ನೋಡುತ್ತಾನೆ; ಉಳದವುಗಳೆಲ್ಲವೂ ಮ ! ಭಾ | ಪುಕಾರವೇ ನೋಡಿಕೊಳ್ಳಬೇಕು, ... ... |೩೦| ಮ | ಸರಭೂತಸ್ಥಿತಂಯೋಮಾಂ ಭಜತೋಕಮಾ ಸ್ಥಿತಃ | ಸರ್ವಧಾವರ್ತಮಾನೋಪಿ ಸಯೊಗೀಮಯಿ ವರ್ತತೇ | ... ... |೩೧|| ಪ| ಸರಭೂತ ತಂ- ಯಃ- ಮಾಂ- ಬೆವತಿ- ಏಕತ್ವಂ- ಆತಃ | ಸರಧಾ- ವ ರಮಾನಃ- ಅಪಿ- ಸತಿ- ಯೋಗಿ- ಮಯಿ- ವಾತೆ! ಅ\ ಸರಭೂತ ತಂ- ಸರ್ವಭೂತಗಳಲ್ಲಿಯೂ ಇರುವ, ಮಲ - ನನ್ನನ್ನು, ಕಾಮನ್ಸಿತಃ- ಅpದವನ್ನಾಶ್ರಯಿಸಿ, (ರ) ಪೂರ್ಣವಾದ ಜನಾಕಾರದಿಂದ ಏಕ ರೂಪನಾಗಿ ರುವ, ಯಕಿ- ಯಾವನು, ಭಜತಿ ಭಜನ ಮಂಜೂರುತ್ತಾನೊ, ಸಯೋಗೀಆ ಯೋಗಿಯು, ಸರ್ವಧಾವರ್ತಮಾನೋ- ಯಾವಮಾರ್ಗ ದಲ್ಲಿ ಪ್ರವರ್ತಿಸಿರುವವನಾದ ರೂ, (ರಾ) ಯಾವ ಕಾಲದಲ್ಲಿಯೂ, (ಧ್ಯಾನಕಾಲದಲ್ಲಿಯೂ ಅದಿಲ್ಲದ ಕಾಲದಲ್ಲಿಯ,). (A/C)ಒಳ್ಳೇ ಕಾಗ್ಯಗಳನ್ನು, ಮತ್ತು ಆಕಾರಗಳನ್ನು ಮಾಡುವಂತವನೇ ಆದರೂ, ಮಯಿವರ್ತತೇ-ನಮ್ಮಲ್ಲಿಯೇ ಇರುವನು. () ವಿಷ್ಣು ಸಂಬಂಧಿಯಾದ ರ್ಪಮಪದದಲ್ಲಿರು ವನು, ನಿತ್ಯಮುಕ್ತನಾಗಿರುವನೆಂದರ್ಧವು, (೨) ಮೋಕ್ಷವರೊಂದುತ್ತಾನೆ. (ರಾ) ತನ್ನನ್ನು ಮತ್ತು ಇತರ ಭೂತಗಳನ್ನೂ ನನ್ನ ರೂಪಕ್ಕೆ ಸಮವಾದರೂಪವುಳ್ಳವುಗಳ ನ್ಯಾಗಿ ನೋಡುತ್ತಾನೆ. (ಮ||helಎ) ಮೋಕ್ಷ ಸ್ಥಾನ' ದಲ್ಲಿರುವನು. |lacil (ರಾ| ಭಾ||) ಮೇಲಿನ ಕೋಕದಲ್ಲಿ ಹೇಳಿರುವ ದಕೆಗಿಂತಲೂ ಸರಿ ಪಕವಾದ ದಣೆಯನ್ನು ಹೇಳುತ್ತಾನ- ದೇವತೆಗಳು ಮನುಷ್ಯರು ಎಂಬದಾಗಿ ಪ್ರಕೃತಿಯಿಂದುಂಟಾಗುವ ಭೇದವನ್ನು ಬಿಟ್ಟು ಸ೦ಕುಚಿ ತವಾಗದೇ ಇರುವ ಜ್ಞಾನವೆಂಬ ಒಂದೇ ಆಕಾರದಿಂದ ವಿಕತ್ವವನ್ನು ಹೊಂದಿರುವ ಯಾವನಾದರೇ ಸರಭೂತಗಳಲ್ಲಿರುವ ನಮ್ಮನ್ನು ಯೋಗ ದಕೆಯಲ್ಲಿ ಸುದೃಢವಾಗಿ ಭಜಿಸುವನೂ; ಯೋಗವಿಲ್ಲದತಿಯಲ್ಲಿಯೂ ಅವನು ತನ್ನಾ ತನನ್ನೂ ಇತರ ಛತಗಳನ್ನೂ ನೋಡಿಕೊಂಡಿದ್ದ ರೂ ನಮ್ಮಲ್ಲಿಯೇ ಇರುತ್ತಾನೆ, ತನ್ನಲ್ಲಿ ಅನ್ಯರಲ್ಲಿಯೂ ನಮ್ಮ ಸತ್ಯವನ್ನೇ ನೋಡುತ್ತಾನೆಂದುತಾತ್ಸರವು. ||೩೧||