ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮ್ಮೋಧ್ಯಾಯಃ. ೪೭. ಮೂ| ಆತ್ಮೈನ ಸರತ್ರಸಮಂ ಪಶ್ಯತಿ ಯೊ ರುನ | ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮ @E|| - .. H೩೨| - ಪl ಅತ್ಯಸಮ್ಮೇನ- ಸರತ- ಸಮಂ- ಪಶ್ಯತಿ- ಯಕ- ರ್ಅನ | ಸುಖ-ವಾ- ಯದಿ- ವಾ- ದುಃಖಂ - ಸಃ~ ಮೊಗೀ-ಪರಮ- ಮತ9 ಅ ರ್ಅನ ಎತ್ತಿ ಅರ್ಜಿ ನನ: ಸರತ- ಸರಪ್ರಾಣಿಗಳಲ್ಲಿಯೂ,ಸುಖವಾಸುಖವಾದರೂ, ಮುದಿವಾ ದುಃಖ- ದಬವನ್ನಾದರೂ, ಉತ್ಪಯ್ಯನ - ಅತ್ಮ ಸಾಮ್ಯದಿಂದ, ಸವ- ಸಮವಾಗಿ, ಮಂದಸ್ಮೃತಿ- ಯವನು ನೋಡುತ್ತಾನೆ, ಸಲೋ - ಆ ಯೋನಿಯು, ಪರಮ-ಪ್ಪನೆಂಬದಾಗಿ,ಮತಃ- ನಿಶ್ಚಯಿಸಲ್ಪಡುವನು.|೩|| (ಕಂ||ಭಾ) ಹಿಂದಿನ ಶ್ಲೋಕದಲ್ಲಿ : ಸುಧಾ ವರ್ತಮಾನ. ಎಂಬುವುದರಿಂದ ಯಥೇಷ್ಮಾಚರಣವು (ಯೋಗಿಯ) ಯೋಗಫಲಕ್ಕ ಪ್ರತಿಬಂಧಕವಲ್ಲವೆಂಬದಾಗಿ ಹೇಳಲ್ಪಟ್ಟಿತು. ಆದರೆ ಹರಹಿಂಸಾದಿಗ ಳು ಆತ್ಮಸ್ಥಾನಕ್ಕೆ ಪ್ರತಿಬಂಧಕವಾಗುವವೋ? ಇಲ್ಲವೋ? ಎಂಬ ಅ ರ್ಆನ ಕಂಕಾನಿವಾರಣಾರ್ಥವಾಗಿ ಯಥೇಚ್ಛಾಚರಣದಲ್ಲಿಯೂ ಅನ್ಯರಿ ಗೆ ಬಾಧೆಯುಂಟಾಗುವಂತೆ ಸಂಚರಿಸಕೂಡದೆಂತಲೂ ಪರರ ಸುಖದುಃ ಖಗಳನ್ನು ತನ್ನ ಸುಖದುಃಖಗಳಂತೆಯೇ ನೆನೆಸಬೇಕೆಂಬದಾಗಿಯೂ ಹೇಳುತಾ ಪರಮಯೋಗಿಯಾದವನಿಂತವನಂಬದಾಗಿ ತಿಳಿಯಪಡಿಸುವ ವ್ಯಾಜದಿಂದ ಯೋಗ ಮಾಹಾತ್ಮವನ್ನು ಅರ್ಜನನಿಗುವದೇಶಿಸುತ್ತಾ ನೆ,- ತನಗೆ ಸುಖವು ಯಾವ ಪ್ರಕಾರವಾಗಿಅನುಕೂಲವಾಗಿರುವುದೆ; ಆಪಕಾರವೇ ಸಕಲ ಭೂತಗಳಿಗೂ ಸುಖವು ಅನುಕೂಲವಾಗಿರುವುದೆಂ ತಲೂ ದುಃಖವು ತನಗೆ ಪ್ರತಿಕೂಲವಾಗಿರುವಂತೆ ಸಕಲ ಭೂತಗಳ ಗೂ ಪ ತಿಕೂಲವಾಗಿಯೇ ಇರುವುದೆಂತಲೂ ಯಾವ ಯೋಗಿಯುತಿ ಯುತ್ತಾನೋ ಅವನು ಸ್ವಯೋಗಿಗಳ ಮಧ್ಯದಲ್ಲಿ )ನೆಂದರಿಯ ಬೇಕು. (ಈ ಅರ್ಥವನ್ನೇ (ತಿen/) ಆವರಿಸುತ್ತಾರೆ. |೩೦| (ರಾ||ಭಾ||) ಪೂರ ಹೆಕದಲ್ಲಿ ಹೇಳಿರುವ ದಶೆಗಿಂತಲೂ ಹರಿಪಕ್ಷ ವಾದ ದರ ಯು ಹೇಳಲ್ಪಡುವುದು, ಆತ್ಮಗಳೆಲ್ಲವೂ ಅಸಂಕುಚಿತ ವಾಗಿ ರುವ ಜ್ಞಾನೈ ಕಾಕಾರದಿಂದ ಸಮವಾಗಿರುವರು, ಆದುದರಿಂದ ಪುತಜ