ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ ಬ 3 ದ ಕ೬v ಶ್ರೀ ಗಿ ತಾ ಧ ೯ ಸಾ ರೇ. ವ್ಯ ಮರಣಾದಿಗಳಿಂದುಂಟಾಗುವ ಸುಖದುಃಖಗಳೊಡನೆ ಯಾವ ಆತ್ಮ ಗಳಿಗೂ ಸಂಬಂಧ ವಿಲ್ಲ ಎಂಬದಾಗಿ ನೋಡಿ, ಅದರಿಂದ ತನ್ನಲ್ಲಿಯೂ, ಅನ್ಯರಲ್ಲಿಯೂ ಸುಖದುಃಖಗಳನ್ನು ಸಮವಾಗಿ ನೋಡುವಂತವನ್ನು ಎಂದರೆ ಅನ್ಯರ ಪುತ್ರ ಜನ್ಮಮಗಾದಿಗ ಸಮವಾ- ಇತ) ಜನನ ಮರಣಾದಿಗಳನ್ನು ನೋಡುವಂತವನು ಗದ ಪರಾಕಾವ್ಯ ಯಲ್ಲಿರುವಂತವನಾಗುವನು. ... ... : 2 ಅರ್ಜುನ ಉವಾಚ, ಮ | ಯೋಯಂಯೋಗ ಸೃಷ್ಟಿಯಾಟ್ರಿಕ್ ಸಾ ಮೈನಮಧುಸೂದನ | ಏತಸ್ಯಾಸಂನಪನ್ಯಾಮಿ ಚಂ ಚಲಾತಿಂಬ್ಬರಾಂ | ... ೩೩| ಪ|| ಅರ್ಜಿ ನ- ಉವಾಚ | - ಅಯ- ಯೋಗ- ತ್ವಯಾ- ಬ್ರಿಕ್ಸ್ - Kಣನ್ನು ನ-ಮಧುಸೂದನಏತಸ್ಯ-ಅಹಂ-ನ- ರ್ಪಾಮಿ- ಜಂಚಲರವ"-೬೦-೩ರಾಂ \aa * ಅರ್ಪಿತ ವಾಕಿ- ೨೯ನನ ಪೀಳಿದನು. : ದ ಸನ- ಮಧುವೆ: ನನ್ನ ಸ.ಇವ ಎ. 3 : 3 ನೇ , " ", ನ , ಮ್ಯವಾಗಿ, ೩.ಪಿ.., - Coಗವು :-Eಳಲ್ಪಟ್ಟjet, ಏತ #- ಯೋಗರ, ಇರಾಂ-ಸ್ಥಿರವಾದ, ಬೃn- ನೀತಿಯನ್ನು, ಚಂಚಲತ್" ಮತ ಸ್ಸು ಚಂಚಲವಾಗಿರುವ ಕಾರಣ, ಅಹಂ-ನಾನು, ನಶ್ಯಾಮಿ-ಸೋಗಲಾರೆನು ! ( Top ಭಾ! ) ಈಗ ಹೇಳಲ್ಪಟ್ಟಿರುವುದಾಗಿಯ, ಆತ್ಮರರ್ಕನ ವೇ ಸ್ವರೂಪವಾಗಿ ಉಳ್ಳದ್ದಾಗಿಯೂ ಇರುವ ಯೋಗವು ಸಂಪಾದಿಸ ಲಶಕ್ಯವಾಗಿರುವುದು. ಇಂತಹ ಯೋಗವನ್ನು ಹೊಂದುವುದಕ್ಕೆ ತಕ್ಕ ಉಪಾಯವನ್ನು ಅರ್ಜುನರ್ನಿಕದ ಮೊದಲು ಎರಡು ಪ್ರಕರ ಳಿಂದ ಪ್ರಶ್ನೆ ಮಾಡುತ್ತಾನೆ, ಎಲೈ ತಿಕೃವನೇ ಮನಸ್ಸು ಲಯ ವಿಕ್ಷೇಪಗಳಿಲ್ಲದೇ ಕೇವಲಾತ್ರಾಕಾರದಲ್ಲಿರುವುದನ್ನ ಯೋಗವೆಂತಲೂ, ಅಂಥಾ ಯೋಗವನ್ನ ಭ್ಯಾಸ ಮಾಡಬೇಕಂತಲೂ, ನೀನು ಹೇಳಿರುತ್ತಿ; ಮನಸ್ಸು ಅಂತ್ಯಂತ ಚಂಚಲವಾಗಿರುವುದರಿಂದ ಲಯವಿಕ್ಷೇಪಗಳಿಲ್ಲದೆ ಕೇವಲಾತ್ಮಾ ಕಾರದೊಡನೆ ಇರುವಿಕೆಯೆಂಬ ಯೋಗವು ಸ್ಥಿರವಾಗಿರು ವುದೆಂದು ನಾನು ನೋಡಲಾರೆನು, || |೩೩|