ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 . ನmಧ್ಯಾಯಃ, , ರ್೪ (೨) ಬಹ್ಮ ಧ್ಯಾನದಲ್ಲಿ ಚಲಿಸದೇ ಸ್ಥಿರವಾಗಿ ಮನಸ್ಸನ್ನಿ ಡಬ್ ಕೆಂದು ನೀವು ಹೇಳಿರುವುದು ಮನಸ್ಸು ಚಂಚಲವಾಗಿ ಇರುವುದರಿಂದ A ವೆಂಬದಾಗಿ ತೋರುತ್ತದೆ. ... |೩೩|| ಈ ೨.೩ ಚಂಚಲಂಹಿಮನಃಕೃಷ್ಣ ಪ್ರಮಾಥಿ ಬಲವದ್ಧ > 1 ಪ್ರಸ್ತಾಪಂನಿಗೆ ಹಂಮನ್ನೇ ವಾಯೋರಿವಸುದು ರು ! ... ... ... |೩೪|| ಒ| ಚಂಚಲಂ-ಹಿ- ಮನ-ಕೃಷ್ಣ- ಸಮಥಿ-ಬಲವತ್-ದೃಢಂ | ತಸ್ಯ-ಅಹಂ-ನಿನ್ನ ಗಂ- ಮನೈ-ವಾಯೊಕಿ- ಇವ-ಸುದುಷ್ಯರಂ || ... |೩೪| Cell ಕೃಷ್ಣ-ಎಲೈ ಶ್ರೀಕೃಷ್ಣನೇ, ಚ೦ಚಲಂ-ಚಂಚಲ ಸ್ವಭಾವವಾದ, ಮನಃಮೂನು, ಪ್ರಮುನಿ - ದೇಹೇಂದಿ ಯಾದಿಗಳನ್ನು (ಭಮಾಡಿ ಪರವಶ ಪಡಿಸುವುದಾ

, ಬನತ್ - ನಿಗ್ರಹಿಸಲಶಕ್ಯವಾಗಿಯ, ದೃರಂಹಿ- ದೃಢವಾದ ವಿಷಯ ಸಂಬಂ - - 3ಾಗಿಯೂ ಇರುವುದು. ತಸ್ಯ-ಮನಸ್ಸಿನ, ನಿರಹ - ಅಡಗಿಸುವಿಕೆಯನ್ನು, - ಎರಿನ ಘಾಳಿಯಂತೆ, ಸುದುಷ್ಯರಂ- ಅತ್ಯಂತ ಅಸಾಧ್ಯವೆಂಬದಾಗಿ, ಅಹಂ-ನಾನು, ಓ ಷ - ನನಸುವೆನು

ನೆನೆಸುವೆನು. .... .. ... ||೩೪|| - {ರಾ | ಭಾ!) ಎಲೈ ತಿಕೃಷ್ಯನೇ ದೇವಮನುವ್ಯಾದಿ ಭೇದ ಬಂದಲ, ಜೀವೇಶ್ವರ ಭೇದದಿಂದ, ಇದುವರೆಗೂ ಹರಸ್ಪರವಾಗಿ 'ಆತ್ಮಭೇದವನ್ನು ನೋಡುವುದೆಂಬ (ಆತ್ಮಗಳು ಜ್ಞಾನರೂಪವೆಂಬ) ಸಮದರ್ಶನರೂಪವಾದ ಯಾವ ಯೋಗವು ಈಗ ನಿನ್ನಿಂದಷ್ಟೇ ಇಟ್ಟತೊ ಇಂಧಾ ಯೋಗಕ್ಕೆ ಸ್ಥಿರವಾದ ಸ್ಥಿತಿಯನ್ನು ಮನ ಸ್ಸು ಚಂಚಲವಾಗಿರುವುದರಿಂದ ನಾನು ನೋಡಲಾರೆನು, ಚಲಿಸುವು ದೇ ಸ್ವಭಾವವಾಗಿವುಳ್ಳ ಮನಸ್ಸನ್ನು ಚಿರಕಾಲಾಭ್ಯಸ್ತವಾದ ವಿಷಯ ಗಳಲ್ಲಿ ನಿಲ್ಲುಸುವ ಕಾಲದಲ್ಲಿಯೇ ಅದು ಒಂದನ್ನು ನೆನೆಸಿದರೆ ಮತ್ತೊಂ ದು ವಿಷಯದಲ್ಲಿ ಓದುವುದು, ಹೀಗಿರುವಲ್ಲಿ ಅನಭ್ಯಸ್ತವಾದ ಆತ್ಮದ 2 ರ ಮನಸ್ಸನ್ನು ಸ್ಥಾಪಿಸುವುದೆಂದರೆ ಎದುರಾಗಿ ಬರುವ ಚಂಡಮಾ ರತವನ್ನು (ಪತಿಕೂಲ ಗತಿಯಿಂದ ಬರುತಲಿರುವ ಮಹಾಘಾಳಿಯ ನು) ಬೀಸಣಿಗೆಯಿಂದ ತಡಮಾಡುವ ರೀತಿಯಿಂದ ಅತ್ಯಂತ ಪ್ರಯಾ ||೩೪||