ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

w ೪೭೦ ಶ್ರೀ ಗೀ ತಾ ರ್ಥ ಸ ರೇ. ಸವಾಗಿರುವುದೆಂದು ನಾನು ನನಸುವನು, ಆದುದರಿಂದ ಮನೋನಿಗ) ಹವಾಯವನ್ನು ಪ್ರವೇಶಿಸಬೇಕು, ... ||೩೩|೩೪|| - (ಕಂ| ಆ|| ) ( ಅಬ್ಬವಾನಾನ್ನ ಹತಸ್ಸುಮೇರೂನೂಲನಾದಪಿ! ಅಪಿವಪ್ನ ಸನಾತ್ಸಾಧೋ ವಿವಮತನಿಗ್ರಹಃ ” ಅವು | ಸಮು ದುಜಲವನ್ನು ಸಂಪೂರ್ಣವಾಗಿ ವನವನ್ನಾದರೂ ಮಾಡಬಹುದು, ಮ ಹಾಮೇರು ಪರತವನ್ನಾದರೂ ಅಲ್ಲಾಡಿಸಿ ಸವಲವಾಗಿ ಕೀಳಬಹುದು, ಅಗ್ನಿಯನ್ನಾದರೂ ವನಮಾಡಬಹುದು, ಇವುಗಳಿಗಿಂತಲೂ ಮನ ನಿಗ್ರಹವು ಅತ್ಯಂತ ಕಪ್ಪವಾಗಿರುವುದು. ಈ ಸ್ಮತಿ ಪ್ರಸಿದ್ಧವಾದ ಅರ್ಥವು ( ಹಿ?” ಎಂಬ ಹದದಿಂದ ತಿತವಾಗುವುದು, [೩೪|| ಶ್ರೀ ಭಗವಾನುವಾಚೆ, ಮ | ಅಸುಖಯಂ ಮಹಾಬಾಹೋ ಮನೊದುರ್ನಿ ಗಹಂಚಲು | ಅಭ್ಯಾಸೇನತುಕೌಂತೇಯ ವೈರಾಗ್ಯ ಚಗೃಹ್ಯತಿ | " ... |೩೫|| ಪ| ಶ್ರೀಭಗರ್ವಾ - ಉವಾಚ। ಅಸಂಶಯುಂ- ಮಹಾಭಾ- ಮನ- ದುರ್ನಿಗ್ರಹಂಚಲಂ | ಅಭ್ಯಾಸೇನ- ತು- ಕೌಂತೇಯ- ವೈರಾಗೋಣಿ ಚ- ಗೃಹ್ಯತಿ || |೩೫| ಅ|| ಶ್ರೀ ಭಗವಾನುವಾಚ- ಶ್ರೀಕೃಷ್ಣ ಪರಮಾತ್ಮನು ಹೇಳದನು. ಮಹಾಭಾಸೋ- ಅ ಧಿಕವಾದ ಭುಜಬಲವುಳ, ಈ ಕೌಂತೇಯ-- ಎ ಕುಂತಿಕುಮಾರನಾದ ಅರ್ಚಿನನೇ, ಮನಃ- ಮನಸ್ಸು, ದುರ್ನಿಗ್ರಹಂ-ಅಡಗಿಸುವುದಕ್ಕೆ ಅಧಿಕ ಕಸವಾಗಿರುವುದು ಚಲaಚಂಚಲವಾಗಿರುವುದು, ( ಎಂಬೀವಿಷಯವು ) ಅಸಂಕಲಂ- ನಿಸ್ಸಂಶಯವಾಗಿರುವುದು, (ತಧಾಮಿ-ಆದರೂ) ಅಭ್ಯಾಸೇನ-ಅಭ್ಯಾಸದಿಂದಲೂ, ವೈರಾಗೋಣಾಚ~ ವೈರಾಗ್ಯದಿಂದಲೂ, ಗೃಹ್ಯತೇ-ಅಡಗಿಸಲ್ಪಡುವುದು, ... In ||೪|| |||| (ಕಂ॥ ಭಾ!) ಅಧಿಕವಾದ ಭುಜಬಲವುಳ್ಳ ಎಲೈ ಅರ್ಜನನೇ ಮನ ಸ್ಸು ನಿಗ್ರಹಿಸಲಕಕ್ಯವು, ಅತ್ಯಂತ ಚಂಚಲವಾಗಿರುವುದು, ಎಂಬೀ ವಿಷಯದಲ್ಲಿ ಸಂದೇಹವೇನೋ ಇಲ್ಲವು, ಆದರೂ ಕುಂತೀಪ್ರನಾದ ಎ ಲೈ ಅರ್ಜನನೇ ದಾವದಾದರೊಂದು ವಿಷಯದಲ್ಲಿ ಮನಸ್ಸನ್ನಿಟ್ಟು ಆವಿಷಯಕ್ಕಿಂತಲೂ ಆತರಗಳಾದ ವಿಷಯಗಳಮೇಲೆ ಚಿತ್ತವೃತ್ತಿಯ ನ್ನು ಹೋಗದಂತೆ ಮೊದಲಿನ ವಿಷಯದಲ್ಲಿ ಅತ್ಯಂತವಾಗಿ ಮನಸ್ಸನ್ನಿ