ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಹೋಧ್ಯಾಯಃ, ೪೬೧ ಡುವಿಕೆ ಎಂಬ ಅಭ್ಯಾಸದಿಂದಲೂ, ವಿಷಯಾಹೇಕ್ಷೆಯನ್ನು ಬಿಟ್ಟುಬಿ ಡುವಿಕೆಯೆಂಬ ವೈರಾಗ್ಯದಿಂದಲೂ ಆ ಮನಸ್ಸು ನಿಗ್ರಹಿಸಲ್ಪಡುವುದೆಂ ದು ತಾತ್ಸಲ್ಯವು. ... .. ||೩೫H ಮಗಿ ಅಸಂಯತಾತ್ಮನಾಗೋ ದುಸ್ಸಾ ಹಣತಿ ಮೇಮತಿಃ | ವಾತ್ಮನಾತುಯತತಾ ಇಲ್ಲವಾದ್ರು ಮುದಾಯತಃ | ... [೩೬॥ ಪಅನಂತಮುತಾತ್ಮನಾ- ಯೋಗಃ- ದುದ್ರಾ ಇ- ಮೇ- ಮತಿ | ವಾ ಸಾ-ತು- ಯತತಾ- ಕಕ್ಯ- ಅನಾಪು - ಉಪಾಯತಃ|| - ಅll ಅಸಂಯತಾತ್ಮನಾ~ ನಿರೋಧಿಸಲ್ಪಡದಮನಸ್ಸು ಭವನಿಂದ, ಯೋಗ- ಯೋಗ ವು, (ರಾ) ಸಮುದರ್ಶನರೂರವಾದಯೋಗವು, ದುರಾ ಸಇ ಹೊಂದತಕ್ಕದ್ದಲ್ಲವೆಂಬ ದಾಗಿ, ಮೇ- ನಮ್ಮ, ಮತಿಃ- ನಿಶ್ಚಯವು, ವನ್ಯಾತನಾ - ನಿರೋಧಿಸಲ್ಪಟ್ಟ ಮನಸ್ಸು ಇವನಾದ, ಯತತಾತು- ಪ್ರಯತ್ನ ಶೀಲನಾದವನಿಂದಲೂ, ಉಭರಿತಃ - ಅಭ್ಯಾಸ ಗ್ಯಗಳಿಂಬ ಉಪಾಯದರ್ದಯಿಂದ, (ರಾ)ಕರಯೋಗವೆಂಲ ಉಪಾಯದ ದೆಸೆಯಿಂದ, ವಾಪು- ಹೊಂದುವುದಕ್ಕೆ, ಕಕ್ಯ- ಸಾಧ್ಯವಾಗಿರುವುದು. .. ||೩|| - (ರಾ|ಭಾ||) ೩೩-೩8- ನೇ ತಕಗಳಲ್ಲಿ ಅರ್ಜುನನು ಮಾಡಿರು ವಪಕ್ಷಕ್ಕೆ ಉತ್ತರವನ್ನು ತಿಕ್ಕಮ್ಮನು ಹೇಳುತ್ತಾನೆ. ಮಹತ್ತಾದ ಭುಜವುಳ್ಳ ಎಲೈ ಅರ್ಜನನೇ ! ಚಂಚಲ ಸ್ವಭಾವವಾದ ಮನಸ್ಸನ್ನು ಅಡಗಿಸುವುದೆಂಬುವದು ಅಸಾಧ್ಯವಾದರೂ ಆತ್ಮವುಗುಣಸ್ವರೂಪವಾಗಿ ರುವುದೆಂದು ತಿಳಿದುಅದನ್ನು ಅಭ್ಯಾಸಮಾಡುವುದರಿಂದ ಅದರಲ್ಲಿ ಪಿತಿ ಯೂ, ಇತರ ವಿಷಯಗಳು ದೊವರಹವಾಗಿರುವುದೆಂದು ತಿಳಿಯು ವುಗರಿಂದ ಅವುಗಳಲ್ಲಿ ಅಪ್ರಿತಿಯೂ ಉಂಟಾಗಿ ಕ್ರಮಕ್ರಮವಾಗಿ ಮ ಹಾಪಯಾಸದಿಂದ ಮನಸ್ಸು ನಿಲ್ಲಿಸಲ್ಪಡಬೇಕಾಗಿರುವುದು, ಮನಸ್ಸ ನ್ನು ಜಯಿಸದೆ ಹೋದರೆ ಯೋಗಸಿದ್ಧಿಯಾಗುವುದು ಅತ್ಯಂತ ದುರ್ ಭದ್ರು. ಉಪಾಯದಿಂದ ಮನಸ್ಸನ್ನು ಸ್ವಾಧೀನಪಡಿಸಿಕೊಂಡವನಿಗಾ ದರೋ (ನಾನು ಪೂರದಲ್ಲಿ ಹೇಳಿರುವಂತೆ ನಮ್ಮ ಆರಾಧನರೂಪವಾ ದ ಕರಯೋಗದಿಂದ ಮನಸ್ಸನ್ನು ಜಯಿಸಿದ ವನಿಗಾದರೂ) ಸಮ