ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೬೦) ಸಹೋಧ್ಯಾಯ.. ೪೭೩ ಮೂ | ಕಚ್ಚಿನೋಭಯವಿತ್ರ ಸ್ನಾಭವನಕ್ಕೆ ತಿ | ಅಪ್ರತಿಷ್ಟೆ ಮಹಾಬಾಹೋ ನಿಮೂಧೋಬ) ಹ್ಮಣಃಪನಿ।। ... ... ೧೩VI ಪ| ಕಬ್ಬಿತ್- ನ– ಉಭಯವಿತ್ರ - ಭಿನ್ನಾಭಂ - ಇವ- ನಶ್ಯತಿ | ಅಪ್ರತಿಷ್ಠ ಮಹಾಬಾಹೊ - ವಿಮಢ- ಬಹ್ಮಣ- ಪ || ಅll ಹೇಮಲಾಬಾಹೊ - ಎಲೈ ಭುಜಬದ್ರಕ್ಕೆ ತಿಕೃಸನ, ಉಭಯವಿಲ್ಲುಪ್ಪಕರ್ಮ, ಯೋಗ, ವರ್ಗಗಳೆಂಬೀ ಉಭರದು ಮಾರ್ಗಗಳಿಂದ ಭ್ರಷ್ಟನಾಗಿ, ಅದ್ರ - ಆಶಯಹೀನನಾಗಿರುವ, ಬಪ್ಪಣ8 ಹನಿಮೂಡ- ಬಹ್ಮವನ್ನು ಹೊಂದುವ ಉಪಾಯ ರಲ್ಲಿ ಜ್ಞಾನವಿಲ್ಲದವನು, ಅನ್ನಾಳುಮಿವ - ವಿರ್ಣವಾದ ಮೇಘದಂತೆ, ನನಕೃತಿಕ L- ಕೆಟ್ಟು ಹೋಗುವುದಿಲ್ಲವೇನು ? avl. (ಕಲ! ಭಾ|) ಅಧಿಕವಾದ ಭುಜಬಲವುಳ್ಳ ಎಲೈ ತಿಕೃಷ್ಟನೇ? ಬಹ್ಮ ವj ಯೋಗ್ಯವಾದ ಮಾರ್ಗವಂ ತಿಳಿಯದ ಗಿಯು ನಿರಾಶಯನಾಗಿಯೂ, ಕರ್ಮ ಜ್ಞಾನ ಮಾರ್ಗಗಳೆಂಬೀ ಉಭಯದಿಂ ದಲೂ ಭ ಏನಾಗಿಯೂ, ಭಿನ್ನವಾಗಿರುವಮೇಧವು ವರ್ಷೋದ ಕವಂ ಕೊಡದೆ ಕೆಟ್ಟು ಹೋಗುವ ರೀತಿಯಿಂದ ಕೆಟ್ಟು ಹೋಗುತ್ತಾನೆ ಯೋ? (ಅಥವಾ) ಇಲ್ಲವೊ?ಹೇಳಬೇಕು. |೩| (ತಿe) ಪ್ರಶ್ನಾಭಿಪ್ರಾಯವನ್ನು ವಿವರಿಸಿ ಹೇಳುತ್ತಾನೆ. ಅವನು ಉಭಯ ವಿಭಏನಾಗುವುದು ಹೇಗೆ ? ವಿಂದರೆ ಪೂರ್ವದಲ್ಲಿ ತಾ ನನು೩ಸಿದ ಕರಗಳ ಫಲಗಳನ್ನು ಈಶ್ವರಾರ್ಪಿತವಾಗಿ ಮಾಡಿರುವು ದರಿಂದ ಕರ್ಮಫಲವಾದ ಸರಾದಿಯನ್ನು ಹೊಂದುವುದಿಲ್ಲವು;ಯೋಗ ದಲ್ಲಿ ಪ್ರವೇಶಿಸಿರುವುದರಿಂದ ಈಗ ಕರ್ಮಾನುಷ್ಠಾನವು ಅಲ್ಲವು; ಯೋಗಾವತಿ ಅಲ್ಲದೆ ಇರುವುದರಿಂದ ಮೋಕ್ಷವೂ ಇಲ್ಲವು; (ಎಂದ ರೆ ಅಭ್ಯಾಸ ವೈರಾಗ್ಯಾದಿ ರೂಪವಾದ ಸಾಧನಗಳಲ್ಲಿ ಪ್ರಯತ್ನ ವಿಲ್ಲದೇ ಇರುವುದರಿಂದ ಜ್ಞಾನಯೋಗನಿದ್ದಿಯನ್ನು ಹೊಂದಿ ಮೋಕ್ಷವನ್ನು ಹೊಂ ದುವುದಕ್ಕೆ ತಕ್ಕ ಕಾರಣವೂ ಇಲ್ಲವೆಂದರ್ಥವು. ಪ್ರತಿದ- ನಿರಾ ಸ)ಯುಃ, ಜ್ಞಾನಧನವಾದ ಕರಾವಲಂಒನವೆಂಬ ಆಶಯವೂ ಇಲ್ಲ