ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭೬ ಶ್ರೀ ಗೀ ತಾ ರ್ಥ ಸಾ ರೇ, ಅ|| ೬ ಭಗವಾನುವಾಚ- ಶ್ರೀಕೃಷ್ಣನು ಕೇಳದನು, ತಾತ- ಹೇ ಶಾರ್ಘ- ಎಶ್ಚಿಮ ಗುವಾರ ಅರ್ಜಿನನೆ ! ತಸ್ಯ - ಅಯೋಗಭ್ಯಸನಿಗೆ, ಇಹ- ಈ ಲೋಕದಲ್ಲಿ, ವಿನಾಕನಾಶವು, (ಸಂ) ಪೂರ್ವ ಜನ್ನಕ್ಕಿಂತಲೂ ಹೀನವಾದ ಜನ್ಮವು, (ಕ) ದೋಷವಾದರೂ ನರಕ ಪ್ತಿಯಾದರೂ, () ಸ್ವರ್ಗಾನುಭವವು ಬ್ರಹ್ಮವಾಪ್ತಿಎಂಬಿವುಗಳಲ್ಲಿ ತಾನ ಪೇಕ್ಷಿಸಿರುವುದು ಪ್ರಾಪ್ತವಾಗದೆ ಹೋಗುವುದೆಂಬ ವಿನಾಶವ, (re] ಎll) ಈ ಲೋಕದ ತಿಂತು ಮೊದಲಾದವುಗಳಲ್ಲಿ ಹುಟ್ಟುವಿಕೆಯೆಂಬ ನಾಶವಾದರೂ, ಪರಲೋಕದಲ್ಲಿ ನರಕವಾರೂಪವಾದ ನಾಶವಾದರೂ,ನೈನವಿದ್ಯತೆ-oಟಾಗುವುದೇ ಇಲ್ಲ, ವರ್ಗಪರಲೋಕದಲ್ಲಿಯೂ, ನ - ಇವು, ಕ್ಯಾನ್ಸತ್ – ಸತ್ಯಾಗ್ಯವನ್ನು ಮಾಡುವ ಒಬ್ಬನು, (A ? ) ಆದಿಂದ ಸಕಾಲವಾದರೂ ಇನ್ಸರಧನಾದಿಗಳ ಹಾಡಿ ದವನು ದುರ್ಗತಿ-ದುಖ್ಯವಾದಗಳನ್ನು, ನಗತಿಸಿ, ಹೊಂದುವುದಿಲ್ಲವ 8oil (ತಾ) ಶ್ರೀ ಕೃಷ್ಣನುತ್ತರವನ್ನು ಹೇಳುತ್ತಾನೆ, ಆಸಕ್ತಿಯಿಂದ ಯೋಗದಲ್ಲಿ ಪ್ರವರ್ತಿಸಿದವನು ಅದರಿಂದ ಜಾರಿದವನಾದರೆ ಅವನಿಗೆ ಇಹಪರಗಳಲ್ಲಿ ನಾಕವಿಲ್ಲವು. ಪ್ರಕೃತಿಗೆ ಸೇರಿದ ಸ್ವರ್ಗಾದಿಭೋಗಗೆ ಳಲ್ಲಿಯೂ ಪರಮಾತ್ಮಾನುಭವದಲ್ಲಿಯ ಅಪೇಕ್ಷಿತವಾದದ್ದನ್ನು ಹೋಂ ದದೇ ಅನಿಪ್ಪವನ್ನು ಹೊಂದುವುದಾದನಾಶ ವುಂಟಾಗುವುದಿಲ್ಲವೆಂಬ ರ್ಥವು. (ಈ ವಿನಾಕ ಶಬ್ದಕ್ಕೆ (ಕಂ| HIವಿ|) ಅವರು ಅನುಗ್ರಹಿ ನಿರುವ ಅರ್ಥವನ್ನು ಪ್ರತಿಷದ ಟಿಕೆಯಲ್ಲಿ ನೋಡಿ) ಅತ್ಯಂತ ಮಂಗೆ ಛವಾದ ಯೋಗವನ್ನನುಷ್ಠಾನ ಮಾಡುವಂತವನಿಗೆ ಯಾವಕಾಲದಲ್ಲಿ ಯ ಕೇಡು ಸಂಭವಿಸಲಾರದಷ್ಟೆ. ದ | ಹಾಸ್ಯ ಪುಣ್ಯ ಕೃತಾಂಕಾ ನುಪ್ರಿತ್ಸಾ ಶಾಶ್ವತೀಸ್ಸಮಾಃ | ಶುಚೀನಾಂಶ್ರೀಮತಾಂಗೇಹೇಯೋ ಗಭ್ರಷ೭ಭಿಜಾಯತೆ। ... ... 18 ಪ ಪ್ರಾಸ್ಯ- ಪುಣ್ಯಕೃತಾಂ- ಲೋರ್ಕಾ- ಉಮಿತಾ- ಶಾಶ್ವತೀಃ- ಸಮಾಃ | ಕು ಬೇನಾಂ- ಶ್ರೀಮತಾ- ಗೇಯೇ- ಯೋಗಭ- ಅಭಿಚಾಯತೆ|| ಅ|| ಯೊಗಳು” ಯೋಗಾಭ್ಯಾಸದಲ್ಲಿ ಪ್ರವೃತ್ತನಾದರೂ,ಸಂಪೂರ್ಣವಾಗಿ ಅದು ಮಾಡದೆ ಬಿಟ್ಟಿರುವಂತವನಾದ ಯೋಗಭ್ರಷ್ಟನು, ಪುಣ್ಯಕೃತಾಂ - ಪುಣ್ಯಶಾಲಿಗಳ, ಲೋರ್ಕಾ- ಲೋಕಗಳನ್ನು, ಪ್ರಾಜ್ಯ- ಹೊಂದಿ, ಕಾಕತೀಸ್ಸಮಾಕಿ -ಬಹುವರ್ಷಗಳವರೇ ಗೂ, ಉತ್ಸಾ- ಸುಖವಾಗಿದ್ದುಕೊಂಡು, ಕುಬೇನಾಂ- ಪರಿಶುದ್ಧರಾದ, ಶ್ರೀಮತಾಂವಿಶ್ವರೂಪಾಠಿಗಳ, ಗೇಯೇ- ಗೃಹದಲ್ಲಿ ಅಭಿಚಾಯತ- ಹುಟ್ಟುವನು." ||ಶಿ, VVol Ec