ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭ ಸಹೋಧ್ಯಾಯಃ, (ರಾ| ಭಾ!) ಯೋಗದಿಂದ ಜಾರಿಬೀಳುವಕಾಲದಲ್ಲಿ ಮಾವಭ ಗವನ್ನ ರ್ಪಕಿಸಿಕೊಂಡು, ಅವನು ಯೋಗವಂ ಬಿಟ್ಟಿರುವನೋ, ಅಂ ವಾ ಯೋಗಭ್ರಷ್ಟನಾದವನು ಕರೀರಾಂತ್ಯದಲ್ಲಿ ಮಹಾ ಸುಕೃತಿಗಳು ಹೊಂದುವ ಪುಣ್ಯಲೋಕಗಳಂಹಂದಿ ಅಂತಹ ಭೋಗಗಳನ್ನು ಗರಭಾವದಿಂದ ಅಲ್ಲನುಭವಿಸಿದವನಾಗಿ,ಅಂಧಾ ಭಾಗದಲ್ಲಪೇಕ್ಷೆಯು ತಿರುವವರೆಗೂ ಬಹುಕಾಲಹರಂತವಾಗಿ ಅಲ್ಲಿಯೇ ಇದ್ದುಕೊಂಡು ಅ ನಂತರದಲ್ಲಿ ಪರಿಶುದ್ಧರಾಗಿಯೂ, ತಿಮಂತರಾಗಿಯ, ಯೋಗಾನು ಪ್ರತೃಗಳಾಗಿಯೂ ಇರುವ ಮಹಾತ್ಮರಮನೆಯಲ್ಲಿ ಆ ಯೋಗ ಮ ಹಿಮೆ ಯಿಂದಲೇ ಬಂದು ಹುಟ್ಟುವನು. | ... B೧|| ಮೂ | ಅಥವಾ ಯೋಗಿನಾಮೇವ ಕುಲೇಭವತಿ ಧೀ ಮುತಾಂ | ಏತದ್ದಿರ್ದುಭತರಂ ಲೋಕೇಜನ್ಮ ಯದೀ ದೈನಂ|| ... ... ... ೪೨|| ಪ|| ಅಧವಾ- ಯೋಗಿನಾಂ- ಏವ- ಕುಲೆ- ಭವತಿ- ಧೀಮತಾಂ | ಏತತ್ - * ದುರ್ಲಭತರ- ಈ- ಜನ್ನ - ಯತ್- ಈ ಸಂ| ಅ|| ಆಧನಾ- ಹಾಗಿಲ್ಲವಾದರೆ, ಧೀಮತಾಂ - ಜ್ಞಾನಿಗಳಾದ, ಯೋಗಿನಾಂ - ಯೋ Tಾಭ್ಯಾಸಶೀಲರುಗಳೆ, ಕುಲವ -ಗೃಹದಲ್ಲಿಯೇ, (ಸಂ) ಯೋಗಿನಾ೦ಕುಲವ - ಯೋಗಿ ಗಳಾದ ದರಿದರ ಕುಲದಲ್ಲಿಯೇ, ಭವತಿ- ಜನಿಸುವನು, ಲೋಕೇ- ಈ ಲೋಕದಲ್ಲಿ, ಈ ದೈಕಂಜನ್ಮತಿಯತ್ - ಇಂಧಾಪನ್ಮವೆಂಬುವುದು ಯಾವದೂ, ಏತದ್ಧಿ- ಇಂಧಾರದು. ರ್ಲ ಭತರಂ- ಅತ್ಯಂತದುರ್ಲಭವಾದದ್ದು. ... .. ||Vok (ರಾ(ಭಾ) ಯೋಗನಿದ್ದಿ ಯುಂಟಾಗುವಕಾಲದಲ್ಲಿ ಇವನು ಯೋ ಗಭದ್ಮನಾದರೆ ಅಂಧಾವನು ಯೋಗಾನುಷ್ಠಾನ ಹರರಾಗಿಯೂ ಅ ನ್ಯರಿಗೆ ಯಗೋಹದೇಶವಂವಾಡತಕ್ಕವರಾಗಿರುವಮಹಾತ್ಮ ರಕುಲದಲ್ಲಿ ಜನಿಸುವನು, ಈ ರೀತಿಯಾಗಿ ಯೋಗಾನುಪ್ಯಾನಶೀಲರಾ ಗಿಯೂ, ಅನ್ಯರಿಗೆ ಯೋಗೋಹದೇಶವನ್ನು ಮಾಡುವಂತವರಾಗಿಯೂ ಇರುವ ಮಹಾತ್ಮರ ಕುಲದಲ್ಲಿ ಹುಟ್ಟುವಿಕೆಯೆಂಬುವುದು ಲೋಕದಲ್ಲಿ ಸಾಧಾರಣವಾಗಿ ಸರರಿಗೂ ಲಭಿಸುವುದಿಲ್ಲವು. ಇದು ಗಮಹಿಮೆ ಯಿಂದಲೆವುಂಟಾಗತಕ್ಕದ್ದೆಂದರಿಯಬೇಕು. | |Yo