ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32v ಶ್ರೀ ಗೀ ವಾ ರ್ಥ ಸಾ ರೇ, (ಶo| ಆ3 ) ಮನೋಹರಾಣಾಂ ಭಜ್ಞಾನಾಂ ಯುವತಿ ನಾಂಚ ವಾಸನಾ೦ ! ವಿನ್ಯಾ ಪಿಚನಾ ಧ್ಯಾ ಲೇಟ್ಸ್ತಂಗತಾ ಮಪಿ || ತತ್ಪಾನ್ನಿಧ್ಯಂ ತತ ಸೃಕಾ ಮುಮುಕ್ಷು ರ್ದೂರವ ಸತಿ | ಅರ್ಥವು. ಮನೆಹರಗಳಾದ ಭೂಜ್ಯ ಪದಾರ್ಥಗಳು, ಸುಂದರಿಗಳಾದ ಜನರು ವಸಗಳು, ಧನಗಳು, ಎಂಬಿವುಗಳ ಸಾನ್ನಿಧ್ಯವುಂಟಾದರೆ ಎಷಯವನ ವಣ್ಯವಿಲ್ಲದ ಮಹಾತ್ಮರ ಮನವೂ ಚಲಿಸಿ ಹೋಗುವುದು, ಆದುದರಿಂದ ಮುಮುಕ್ಷುವಾದವನು ವಿಷಯ ಗಳ ನಾನ್ನಿಧ್ಯವಂ ಹೊಂದದೆ ವಿಷಯಗಳಂಕಂಡರೆ ಸಾದಿಗಳಂಕ೦ ಡಂತೆ ದೂರದಲ್ಲಿ ಭರಪಟ್ಟಿರಬೇಕು ಎಂಬ ಅರ್ಥವುಳ್ಳ ಪ್ರಮಾಣ ವು ವಿಷಯ ಭೋಗಸಂಬಂಧವಂ ಬಿಡಬೇಕೆಂದು ಹೇಳುವುದು, ಅದಂ ಬಿಡದೆ ಯಾವ ಭಾಗದಲ್ಲಾದರೂ ಅಪೇಕಯುಂಟಾದರೆ ಆ ಅಬಕ ಯು ಯೋಗವಿರೋಧಿಯಾಗಿ ಇವನನ್ನು ಯೋಗವಿಭದ್ಮನಾಗಿ ಮಾಡುವುದು ... ' ... &|| ಮೂ 1 ತತ)ತೆಂಬ ಸಂಯೋಗಂ ಲಭತೇ ದೊರ ದೈಹಿಕಂ | ಯತೇಚತಭೂಯ ಸ್ಪಂಸಿವ್ಕು ನಂದನ ... [೪೩! ಪil ತತ- ತಂ- ಬು ಸಂಯೋಗ- ಲಜತೆ- ದಾಕಲl cಯತ-ಚ-ತಾ- ಭೂಯಃ- ಸಂ- ಕುರುನುದನ್ನ ಅ| ಹೇ ಕುರುನಂದನ- ಎಲೈ ಅರ್ಚಿನನೆ, ತತ- ಆ ಯೋಗಿ ಕುಲದಲ್ಲಿ, (ರಾ) Jದನ್ನ ದಲ್ಲಿ, ಪಾರರಹಿಕಂ- ಮುಂದಿನವೇಷದಲ್ಲಿ ಹುಟ್ಟಿರುವ, Go- 3 ಆತ್ಮ ವಿಷಯವಾದ, ಬುದ್ದಿಸಂಯೋಗ- ಬು ಸಂಬಂಧವನ್ನು, ಲ೮೨- ಹೊಂದುತ್ತಾನೆ. ಭೂಡು-ಪುನಃ(Tollnelಎ) ಅಧಿಕವಾಗಿ, ಸಸಿ- ಬ್ಯಾನಸಿದ್ಧಿ ವಿಷಯದಲ್ಲ, ಯ ತ- ದತ್ನವ ನ್ನು ಮಾಡುತ್ತಾನೆ.|| ... .. ... ||೩|| - (ಕಂ||ಭಾ| ) ಎಲೆ, ಅರ್ಜುನನೆ! Gಂಥಾ ದರಿದ ರಾದ ಯೋಗಿಗಳ ಕುಲದಲ್ಲಿ ಹುಟ್ಟಿ, ಪೂರಜನ್ಮದಲ್ಲಿ ತನಗುಂಟಾಗಿ ಈ ಜನ್ಮದಲ್ಲಿ ತನ್ನ ನ್ನನುಸರಿಸಿ ಬಯನ ಸಂಸ್ಕಾರ ವಿಕೇವದಿಂ ದುಂಟಾದದ್ದಾಗಿಯೂ ಆತ್ಮತತ್ರ ವಿಷಯವಾದದ್ದಾಗಿಯೂ ಇರುವ ಯಾತ್ಮಕವಾದ ಬುದ್ದಿಯನ್ನು ಹೊಂದಿದರಿಂದ ಮೋಕ್ಷ ಸಾಧನವಾದ ಬ್ರಹ್ಮಜ್ಞ •••