ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1188 ಾ C ಸಮ್ಮೋಧ್ಯಾಯಃ ೬೬ ನವಂ ಹುಟ್ಟಿಸುವ ವ್ಯಾನರ್ಿಸಿದ್ದಿಯ೦ಹೊಂದುವುದಕ್ಕೆ ಆತ೦ ತವಾಗಿ ಹJಯತ್ನವಂ ಮಾಡತಾನೆ." ಎಂದರೆ ಪ್ರನ ಯೋಗಾ ಭ್ಯಾಸವಂಮಾಡಿ ಧ್ಯಾನಸಿದ್ದಿಮಂಕಿಂದತಾನೆಂದರ್ಥ ವು. ೧೪೩! ಮೂ | ಪೂವಾಭಸೇನ ತೇನೈವ ಪ್ರಯತೇ ಹೈವ ಶೋಪಿಗತಿ | ಜಿಜ್ಞಾಸು ರಪಿ ಯೋಗ ಶಬ್ದಬ್ರಹಾತಿ ವರ್ತತೇ। ... 1188 ಪl ಸೇನ- ತೇನ ಏನ- hಯತೆ- 5 - ಅವಕ- ಆವಿ- ಸಃ | ಜಿ ಬ್ಯಾಸ- ಅಪಿ- ಯೋಗ- ಸುಬಹ್ಮ- ಅತಿವರ್ತತೇ| ಅ ತೇನೈವ ಭೂತಬಾಗೇನ - ಆ ಪೂರ್ವಜನ್ಮಾಭ್ಯಾಸದಿಂದಲ, ಸ- ಅವನು, ಅವಕೊಟ- ಅಸಾಧಿರನಾದರೂ, ಹೀಯತೇ- ವಿಷಯಗಳವರೆಯಿಂದ ಯೋಗಕ್ಕೆ ಎಳೆ ಯಲ್ಪಡುತ್ತಾನೆ. || 8೩ || || ಯೋಗಸ್ಯಜಿಜ್ಞಾಸುರಪಿ- ಯೋಗ ರೂಪವಂ ತಿಳಿಯಲ ಪಕ್ಷಿನಿಯೋಗಾಭ್ಯಾಸವಂ ಮಾಡಬೇಕೆಂಬ ಇಚ್ಛೆಯುಳ್ಳವನಾದರೂ ಕೂಡ, ರಬ್ಬ ಬ್ರಹ್ಮ-ವೇ

  • ಕ ರಫಲವನ್ನು(ರಾ) ಕೃತಿಯನ್ನು,ಅತಿವರ್ತತೆ-ಅತಿಕ್ರಮಿಸುತ್ತಾನೆ.|8|| (ಕಂ|ಭಾt) ಜನ್ಮ ಬುದ್ಧಿಯ ಸಂಯೋಗವೆಂಬುವುದುಹೇಗೆ? ಎಂದರೆ ಅದಂವಿವರಿಸುವೆವು. ಎಲೈ ಅರ್ಚಿನನ ಪೂರಜನ್ಮದಲ್ಲಿಯ ಗಭವನಾದವನು ಈ ಜನ್ಮದಲ್ಲಿ ವಿಷಯಾಸಕ್ತನಾಗಿದ್ದರೂ, ಪುರ ಜನ್ಮದಲ್ಲಿ ತಾನು ಮಾಡಿರುವ ಯೋಗಾಭ್ಯಾಸ ವಿಶೇಷದಿಂದ ಇನಸ್ಟ್

ಸಂ.ಶಿದ್ಧಿಯನ್ನುಂಟುಮಾಡುವಯೋಗಾಭ್ಯಾಸದಿಂದ ಯೆಳೆಯಲ್ಪಡುವ ನು;ಎಂದರೆ ಅಧರ್ಮಗಳೇ ಮೊದಲಾದ ಕರ್ಮಗಳು ಪ್ರಾರ್ ಜನ್ಮಕೃತ ವಾದಯೋಗಾಭ್ಯಾಸದ ದಣೆಯಿಂದುಂಟಾಗುವ ಸಂಸ್ಕಾರಕ್ಕಿಂತಲೂ ಇವತ್ತರವಾಗದೆ ಹೋದರೆ ಅಂಧಾ ಬಲವತ್ತರವಾದ ಯೋಗಾಭ್ಯಾಸ ಸಂಸ್ಕಾರದಿಂದ ಪುನಶ್ಚ ಯೋಗ ಭಾಸವವಾಡಬೇಕೆಂಬ ಬುದ್ದಿ ಯುಂಟಾಗುವುದು. ಅಧರ್ಮವೇ ಬಲವತ್ತರವಾಗಿದ್ದರೆಅಂಧಾ ಅರ್ಧ ಗಳಿಂದ ಯೋಗಾಭ್ಯಾಸ ಸಂಸ್ಕಾರವುಂಟಾಗುವುದಿಲ್ಲ; ಅಂಧಾ ಅಧ ರ್ಮವು ಸತ್ಸಂಗಾದಿಗಳಿಂದ ಜೀಣವಾದತಲೆ ಆಗದಿಂದಾಗಿ ರುವ ಸಂಸ್ಕಾರವು ಇವನಿಗೆ ಪುನಸ್ಕೃ ಧ್ಯಾನಾಭ್ಯಾಸದ ನ್ನುಂಟುಮಾ ಡುವ ಬುದ್ಧಿಯ ನ್ನು ಹುಟ್ಟಿಸುವ, ಅಧರ್ಮದಲ್ಲಿ ಚಿರಕಾಲದಿಂದ