ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪vo ಶಿ: ತಾ ರ್ಥ ಸ ರೇ, ಪ್ರವೃತ್ತನಾಗಿದ್ದರೂ ಅವನು ಕೆಡಲಾರನು, ಪೂರಜನ್ಯಸಂಸ್ಕಾರವು ಎಷ್ಟರ ಮಟ್ಟಿಗೂ ವ್ಯರ್ಥವಾಗುವುದಿಲ್ಲ ವ; ಆ ಪ್ರಕಾರವಾಗಿ ಯೋಗಸ್ತರವನ್ನು ತಿಳಿಯಲಪೇಕ್ಷೆಯಿಂದ ಯೋಗಾಭ್ಯಾಸವಂ ಮಾಡುವ ಜಿಜ್ಞಾಸು ಎಂಬ ಸನ್ಮಾ ನಿಯು ಯೋಗಭದ್ಮನಾದರೂ ವೇದೋಕ್ತ ಕರ್ಮಾನುಷ್ಠಾನದಿಂದುಂಟಾಗುವಫಲಕ್ಕಿಂತಲೂಅಧಿಕ ವಾದ ಫಲವನ್ನು ಹೊಂದುವನು, ಹೀಗಿರುವ ಸಂದರ್ಭದಲ್ಲಿ ಯೋಗ ರೂರವನ್ನು ಸಂಪೂರ್ಣವಾಗಿ ತಿಳಿದುಕೊಂಡು ಯೋಗಾಭ್ಯಾಸವನ್ನು ಮಾಡಿದರೆ ಕರ್ಮಾನುದ್ಯಾನದಿಂದುಂಟಾಗುವಸ್ತರಾದಿಫಲಕ್ಕಿಂತಲೂ ಅಧಿಕವಾದ ಫಲವಯಾಗುವುದೆಂಬ ವಿಷಯದಲ್ಲಿ ಹೇಳತಕ್ಕದ್ದೇ ನಿರುವುದೆಂದು ಕೈಮುತಿಕನ್ಯಾಯವನ್ನಿಲ್ಲಿ ತಿಳಿಯಬೇಕು, 188|| (ಗಾಂಭಾ!) ಇವನು ಆ ಪುನರ್ಜನ್ಮದಲ್ಲಿಯ ಅಭ್ಯಸ್ತವಾದಯೋ ಗಬುದ್ದಿಯನ್ನೇ ಹೊಂದಿ ನಿದ್ರೆಯನ್ನು ಬಿಟ್ಟು ಎದ್ದಿರುವನಂತಪುನ " ಆ ಯೋಗನಿದ್ದಿಯನ್ನು ದೈತಿಸಿಯೇ ಹೇಗಾದರೆ ನಿಮ್ಮ ಗಳುವಾ ) ಹಗಳಾಗಲಾರವೋ ಆ ರೀತಿಯಾಗಿ ಯತ್ನ ವಂ ಮಾಡುತ್ತಾನೆ. ಇವ ನು ಪೂರಜನ್ಮದಲ್ಲಿ ಮಾಡಿರುವ ಅಭ್ಯಾಸವು ಅವನನ್ನು ಪುನಕ್ಕೆ ಆ ಯೋಗ ಮಾರ್ಗದಲ್ಲಿಯೇ ಎಳೆಯುವುದು. ಈ ಪ್ರಕಾರವಾದ ಯೋಗ ದ ಮಹಿಮೆಯು ಎಲ್ಲಿಯೂ ಪ್ರಸಿದ್ದವಾಗಿಯೇ ಇರುವುದಲ್ಲವೆ?vಳ೩u! (ರಾ|ಭಾ||) ಯೋಗವನ್ನು ಮಾಡಲುಹಕ ಮಿಸದೆ ಯೋಗಮಾರ್ಗ ವನ್ನು ತಿಳಿಯ ಅಪೇಕ್ಷಿಸಿದವನು ಅದರಿಂದ ಮನಸ್ಸನ್ನು ಚಂಚಲಪಡಿ ನಿದರೆ ಅವನು ಆ ಪ್ರಕಾರವೇ ಪುನಶ್ಚ ಆ ಯೋಗ ವಿಚಾರವನ್ನೇ ನಾ ಡಲುಹಕನಿಕರಿಗವಿ ಮೊದಲಾದಯೋಗವನ್ನನುಮ್ಮಿಸುತಾ ಅದರಿಂದ ಕಬ್ದ ಬ್ರಹ್ಮವನ್ನು (ಕಬ್ದ - ದೇವ, ಮನುಷ್ಯ, ಭೂಮಿ, ಅಂತರಿಕ್ಷ, ಸ್ವರ್ಗ, ಇದೇ ಮೊದಲಾದ ಶಬ್ದಗಳಿಂದ ಹೇಳುವುದ ಕ್ಕೆ ಯೋಗ್ಯವಾದ, ಬ್ರಹ್ಮ- ಪ್ರಕೃತಿಯನ್ನು, ) ಅತಿಕ್ರಮಿಸುತ್ತಾ ನೆ. ಎಂದರೆ ಪ್ರಕೃತಿಯಿಂದ ಬಿಡಲ್ಪಟ್ಟಿರುವ ದೇವನು, ಮನು ಏನು, ಎಂಬಿವೇ ಮೊದಲಾದ ಶಬ್ದಗಳಿಂದ ಹೇಳಲ್ಪಡ ಲನರ್ಹ ವಾದಜ್ಞಾನಾನಂದ ಸ್ವರೂಪವಾಗಿರುವ ಆತ್ಮವನ್ನು ಹೊಂದುತ್ತಾನಂ ೪೬| ದವು.