ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮ್ಮೋಧ್ಯಾಯಃ, &v೩ YvQ (ರಾ|ಭಾ)ಸರೋತ್ತಮವಾದಫುರುಹಾರವನ್ನ ಸೇಕ್ಷಿಸಿದವನಾದು ದರಿಂದ ಯೋಗಿಯಾದವರೆಲ್ಲರಿಗಿಂತಲೂ, ಕೆ ನಂದುತಿ ಕೃಪನು ಹೇಳುತ್ತಾನೆ. ತಮ್ಮಗಳಿಂದ ಯಾವ ಪುರುಷಾರವು ಹೊಂದಲ್ಪಡುವು ಆತ್ಮಜ್ಞಾನವ್ಯತಿರಿಕ್ತಗಳಾದ ಕಾನಗಳಿಂದಯಾವವುಹೊಂದಲ್ಪಡು ವುವೋ, ಅಶ್ವಮೇಧವೇ ಮೊದಲಾದ ಕರಗಳಿಂದ ಯಾವುದು ಹೆಂ ದಲ್ಪಡುವುದೋ, ಅಂಧಾ ಸಮಸ್ತ ಸುರುಪಾರ್ಥಗಳಿಗಿಂಡಲ ಕೆಮ್ಮ ವಾದ ಪುರವಾರ್ಥವನ್ನು ಯೋಗವು ಸಾಧಿಸುವುದರಿಂದ ಈ ಯೋಗಿ ಯು ಅವರೆಲ್ಲರಿಗಿಂತಲೂ ಅಧಿಕನಾಗಿರುವನು. ಆದುದರಿಂದ ಎಲೈ ಅ ರ್ಜುನನೇ ! ನೀನು ಯೋಗಿಯಾಗುವ ಮಾರ್ಗವನ್ನು ನೋಡು [೬೬g ಮೂ | .ಈಗಿನಾಮಪಿ ಸರೋಜಾಂ ಮದ್ಯ ತೆನಾನ್ನ ರಾತ್ಮನಾ | ತಾವಾಗೃತೇಯೋಮಾಂ ಸವೆಯು ಕವಿಮತ ... . ..... ಇತಿ ಶ್ರೀ ಭಗವದ್ಗೀತಾಸೂಪನಿಷತ್ತು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರ ತಿ)ಕೃಷ್ಣರುನ ಸಂವದೇ ಆತ್ಮಸಂ ಯಮಗೋನಾಮ ಪದ್ಯೋಧ್ಯಾಯಃ. --- ** - ಪll ಯೋಗಿನಾಂ ಅಸಿ- ಸದಾಂ -ಮಗ್ಗತೇನ- ಅಂತರಾತ್ಮನಾ | ಕಗ್ಗರ್ವಾ-ಭದ ತೆ- ಯಃ- ಮಂ-ಸ- ಮೇ-ಯುತ್ತ ನು- ಮತ- ... " |2| - ಅಸರಾಂ ಯೋಗಿನಾಂಮಥ್ಯ - ಸಕಲವಿಧರಾದ ಯೋಗಿಗಳ ಮಧ್ಯದಲ್ಲಿ, ಯಃಯಾವನು, ಮಗ್ಗತೇನಅಂತರಾತ್ಮನಾ - ನಮ್ಮಲ್ಲಿಡಲ್ಪಟ್ಟ ಮನಸ್ಸಿನಿಂದ, ಶುದ್ಧಾರ್ವಾಬ ಡನೆ ಕೂಡಿದವನಾಗಿ, ಮಾಂ- ನನ್ನನ್ನು ಭಜ - ಭಜನೆವಡುತ್ತಾನೋ ಸ- ಅವನು, ಯುಕ್ರವತಿ-ಅತ್ಯಂತ ಕ್ಲಿಷ್ಟನಂಬದಾಗಿ, ಮೇ-ನನಗೆ, ಮತ - ಆ ಭೀಮತನಾಗುವನು. ... ... .. || (ಕೆಂಭಾ|) ರುದ್ರಾದಿತ್ಯಾದಿದೇವತೆಗಳನ್ನುದ್ದೇಶಿಸಿ ಧ್ಯಾನವನ್ನು ಮ ಡವ ಯೋಗಿಗಳಿಗಿಂತಲೂ ಯೋಗಾಭ್ಯಾಸರಂಭದಮೊದಲು ವಾಸು ದೇವನಾದನನ್ನನ್ನು ಸಮಾಹಿತವಾದ ವಿಷಯಗಳಿಂದನಿವರ್ತಿಸಲ್ಪಟ್ಟ) ಮನಸ್ಸಿನಿಂದ ಭಕ್ತಿಕಾದಿಗಳೊಡನೆ ಧ್ಯಾನಮಾಡುವ ಯೋಗಿಯು ಸ ಮನೆ ಅದು ನನ್ನ ಅಭಿಪ್ರಾಯವು |೨|