ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8v೬: ಶ್ರೀ ಗೀ ತಾ ರ್ಥ ಸಾ ರೇ. ಎಗಿರುವ ತನ್ನ ತೇಜಸ್ಸಿನಿಂದ ಸಮಸ್ತವಾದ ಜಗತ್ತನ್ನು ಪ್ರಕಾರದ ಡಿಸುವವನಾಗಿಯನಿಸ್ಸಮವಾಗಿರುವ ಚಂದ್ರಿಕಾಡುಲ್ಯವಾದ ತನ್ನ ಹ ಭೆಯಿಂದ ಸಮಸ್ತ ಪ್ರಪಂಚವನ್ನು ಸುಖ ಪಡಿಸುವಂತವನಾಗಿಯೂ, ಇರುವ ನನ್ನನ್ನು ಉಪಾಸನೆ ಮಾಡುವ ಈ ಬುಕ್ಕ ನಿಪ್ಪನಿಗೂ ಈವ ೮ ಪ್ರಕೃತಿ ನಿಯುಕ್ತವಾಗಿ ಜ್ಞಾನಾಕಾರವಾಗಿರುವ ಜೀವರಸವನ್ನು ಉಪಾಸಿಸುವಯೋಗಿಗಸ್ವಲ್ಪವಾದರೂ ನಾವ್ಯವಹೇಳುವುದಕ್ಕೆ ಅವ ಕಾಶವುಂಟೆ? ಆದುದರಿಂದ ಅವನು ನರರಿಗಿಂತಲೂ ಅತ್ಯಂತ * "ನಂಬದಾಗಿ ನನ್ನ ಸಿದ್ದಾಂತವು! ... ... [೬' ! - ಗೀ# ವಿಧ್ಯಾನ ವುಳ್ಳವರಲ್ಲಿಯ ತಾರತಮ್ಯವನ್ನು ಬೀಳುತ್ತಾನೆ, ಸವಸ್ತರಾದ ಯೋಗಿಗಳ ಮಧ್ಯದಲ್ಲಿ (ಕಾರ್ವಾ) ಎಂಬ ತಜ್ಞರ ದ ಹೇಳಲ್ಪಟ್ಟ ಭಕ್ತಿಯುಳ್ಳವನು ಶ್ರೇಷ್ಠನು, ಭಕ್ತಿಯುದರಲ್ಲಿ ಯೂ ನನ್ನ ನ್ನು ವಾಸನೆ ಮಾಡುವಂತವನು ಕವತರನು, ಅವರ ಲ್ಲಿಯೂ ನನ್ನಲ್ಲಿಡಟ್ಟ ಮನಸ್ಸಿನಿಂದ ಫಲಾಪೇಕ್ಷಾದಿಗಳ ಬಿಟ್ಟು ಯಾವನಾದರೆ ನನ್ನನ್ನು ಭಜಿಸುತಾನೋ ಅವನು ನಮಸ್ಕರ ಯೋಗಿಗಳಮಧ್ಯದಲ್ಲಿ ಅತ್ಯಂತ ನಂಬದಾಗಿ ನನ್ನ ಮನವು ೬೭!! ವಿಜ್ -- ಅ ದೈs ತ ಸ ಾ ನಾ ನು ಸಾ ರಮಾ ದ ೬ನೇ ಅಧ್ಯಾಯದ ಸಂಗ್ರಹ ಕವು. ಶ್ಲ! ಪ್ರೋವಿಜ್ಞಾನಯೋಗ ಬೃರದವನಿ ಸವಾತ್ಮಾನು ಸಂಧಾನರೂಪೋ ನೋಚೇದಭ್ಯಾಸಯೋ ಗೋ ಬಹಿರುಷವಿಡೀಚಾಸನಾದಿಕ ಮೇಣ| ಅಂತನ್ನೋ ಗಾನುಕೃತಾ ಸಯಮುಪ ರಮತೇ ದೃತೇದಾ ತೋಷಂ ವೈರಾಗ್ಯಾಭ್ಯಾಸಯೋಗಃ ಹರಿಹರತಿಕನ್ನೆ ಗಮಿತ್ಸಾಹವಪ್ಪ " .. . ! ತಾ| ಮನಸ್ಸನ್ನು ನಿಶ್ಚಲಪಡಿಸಿಕೊಂಡು ಸ್ವರೂಪನುಭವದ ವಾದಜ್ಞಾನಯೋಗವನ್ನು ಮಾಡಬೇಕು. ಇಲ್ಲವಾದರೆ ಆಸನಾಹಾರ ವಿಹD ರಾದಿ ನಿಯಮಗಳನ್ನು ಗುರೂಪದಿವ್ಯವಾದ ಶಾಸ್ತ್ರ ಪ್ರಕಾರವಾಗಿಮಾದಿ ನಿರ್ಜನ ಪ್ರದೇಶದಲ್ಲಿ ಸುಖವಾಗಿದ್ದುಕೊಂಡು ಅಭ್ಯಾಸ ಯೋಗವನ್ನು