ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಶ್ರೀ ಗೀತಾರ್ಥ ಸಾರ. ರಾಹ ಸ್ವಭಾವಗಳುಳ್ಳವನಾಗಿ,(ತನಿಗೆ ಯೋಗ್ಯವಾಗಿಯು, ನಾನಾವಿಧಮಾಗಿಯು, ವಿಚಿತ್ರಗಳಾಗಿಯು, ಅನಂತಗಳಾಗಿ ಯು ಇರುವ) ಭೋಗ್ಯ, ಭೋಗಸಾಮಗ್ರಿ, ಭೋಗಸ್ಥಾನ ವು, ಇವುಗಳಿಂದ ಪೂರ್ಣವಾಗಿ, ಅನಂತಾಕೃಮಾಗಿ, ಅನಂ ತ ಮಹಾವಿಭವವಾಗಿ, ಅನಂತಪರಿಮಾಣವಾಗಿ, ನಿತ್ಯ ಮಾಗಿ, ನಿನ್ನೊಹಮಾಗಿಯ ಇರುವ ) ಅಕ್ಷರಪರಮಾ ಕಾಶ ಇಬ್ಬವಾಚ್‌ಮಾದ ಶ್ರೀವೈಕುಂಠದೊಳು ವಾಸಮಾಡು ವನಾಗಿ, (ನಾನಾವಿಧವಾಗಿಯು, ವಿಚಿತ್ರಗಳಾಗಿಯೂ ಇರು ವ ಭೋಗ್ಯಪವಾರಗಳಿಂದಲು, ಭೋಕ್ಯ ವರ್ಗದಿಂದಲು ಪೂರ್ಣವಾದ ) ನಿಲ ಹಹಂಚದ ಸೃಸ್ಥಿತಿಲಯ ಗಳೆಂಬ ಲೀಲೆಯುಳ್ಳವನಾಗಿರುವ ಪರಬ್ರಹ್ಮನಾದ ಪ್ರರು ಹೋತ್ತಮ ಶ್ರೀಮನ್ನಾರಾಯಣನು ಬ್ರಹ್ಮಾದಿ ಸ್ಥಾವ ರಾಂತವಾದ ನಿಖಿಲ ಜಗತ್ಮಮ್ಮಿಯಂಗೈದು, ( ತನಗ ಅಸಾಧಾರಣವಾದ ರೂಪದಿಂದಿರುವನಾಗಿ, ಬ್ರಹ್ಮಾದಿ ದೇ ವತೆಗಳಿಂದಲೂ, ಮನುಷ್ಯರಿಂದಲೂ ಮಾಡಲ್ಪಡುವ ಧ್ಯಾ ನಾ ರಾಧನಾದಿಗಳಿಗೆ ಶಿಕದವನಾಗಿದ್ದರೂ, ತನ್ನ ಅನಾ ರಮಾದ ಕಾರುಣ್ಯ, ಸುಶೀಲ್ಯ, ವಾತ್ಸಲ್ಯ, ಔದಾರ್, ಗ ಳೆಂಬ ಮಹಾಗುಣಗಳಿಗೆ ಮಾಹಾಸಮುದ್ರನಾಗಿ, ತನ್ನ ದಿವ್ಯಮಂಗಳ ವಿಗ್ರಹವನ್ನೆ ಅಯಾಯಜಾತಿ, ಅಕಾರ, ಸ್ವಭಾವಗಳನ್ನ ಬಾರದಂತೆ ತನ್ನ ಸ್ವಭಾವವನ್ನು ಬಿಡದೇ ನೆ ದೇವಾದಿಸಜಾತೀಯವಾಗಿ ಮಾಡಿ ಆಯಾಯ ಲೋ ಕಗಳಲ್ಲಿ ಭಾರಿಬಾರಿಗೂ ಅವತರಿಸಿ ಅವತರಿಸಿ, ಆಯಾ ಗಾಣಿವರ್ಗಗಳಿಂದ ಆರಾಧಿಸಲ್ಪಟ್ಟು, ಅವರವರ ಬಯಕೆ ಗಳಿಗೆ ಅನುಗುಣವಾದ ಧಾರ್ಥ ಕಾಮಮೋಕ್ಷಗಳೆಂಬ ಪು ರುಷಾರ್ಥಗಳಂನೀಯುತ, ಭೂಭಾರವಂನಿಳಿಸುವ ನೆಪದಿಂ