ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಗೀತಾರ್ಥ ಸಾರಃ. ೧೧ ರಾ) ದ, ಅಸ್ಕದಾದಿಗಳಿಗೂ ಆಶ್ರಯನೀಯನಾಗಲು, ಭೂತ ಲದೂಳು ಅವತರಿಸಿ, ಸಕಲ ಮನುಜರ ನೇತಾನಂದ ಕೈಸಾತವಾಗಿ, ಜ್ಞಾನಿ ಅಜ್ಞಾನಿಯೆಂಬ ಭೇದವಿಲ್ಲದೇ ಇರುವ ಸಕಲ ಸಿ ಇರುಷರ ಮನೋನಯನಗಳ ನ್ನು ಅಪಹರಿಸುವ ಸಲ್ಲಾಹ ಸಂಭಾಷಣಾ ಸಂದರ್ಶನದಿ ಚೆಕ್ಕೆಗಳನ್ನು ಮಾಡುತ್ತ, ಪೂತನೆ, ನಕಲ, ಯಮಳಾ ರ್ಜಿಸ, ಅರಿಸ್ಟ್, ಪ್ರಲಂಬ, ಧೇನುಕ, ಕಾಲಯ, ಕೇರಿ ಕುವಲಯಾಪೀಡ, ಚಾಣೂರ, ಮುಸ್ಮಿಕ, ತೋಸಲ, ಕಂಸ, ಮುಂತಾದವರನ್ನು ಸಂಹರಿಸಿ, ಆದಾರವಾದ ದ ಯ, ಸ್ನೇಹ, ಅನುರಾಗದಿಂದ ಪೂರ್ಣವಾದ ಆಲೋಕನ ಆ ಭಾಷಣಗಳೆಂಬ ಅಮೃತಧಾರೆಗಳಿಂದ ಪ್ರಪಂಚವನ್ನಾ ನಂದಗೊಳಿಸುತ್ತ, ತನ್ನ ನಿರತಿಶಯವಾದ ಸಾಂದರ್ * ಶೀಲಾದಿ ಗುಣಗಳನ್ನು ವ್ಯಕ್ತ ಪಡಿಸುವದುಂದ ಅಕ್ಷ) ರ ಮಾಲಾಕಾರಾದಿಗಳನ್ನು ಭಗವದ್ಯ ರೂಪವಾದ ಪರಮ ಧರ್ಮದೊಳು ನಿಷ್ಟರನ್ನಾಗಿಮಾಡಿ, ಪಾಂಡುವ ಹಾರಾಜ ಪುತ್ರನಾದ ಸಾರ್ಥನನ್ನು ಯುದ್ಧ ಮಾಡುವ ದಕ್ಕೆ ಪ್ರೋತ್ಸಾಹ ಗೊಳಿಸುವ ನೆಪದಿಂದ ಪರಮ ಪು ರುಷಾರ್ಥವೆಂದು ಪ್ರಸಿದ್ಧಿಗೊಂಡಿರುವ ಮೋಕಕ್ಕೆ ಸಾಧ ನಮಾಗಿ ವೇದಾಂತ ಪ್ರತಿನಾದ್ಯ ಮಾಗಿರುವ ಜ್ಞಾನ ಕರಗಳನ್ನೆ ಅಂಗವಾಗಿ ವಳ್ಳ ಸೃವಿಸಯಕವಾದ ಭಕ್ತಿ, ಯೋಗವನ್ನು (ಲೋಕನುಗJಯಾರ್ತವಾಗಿ) ಪ್ರಕಟಪಡಿ ಸಿದನು. (ಈ ಸಂದರ್ಭದಿಂದ ಸದ್ಯೋಪನಿಷತ್ತಾರಮನ ದ ಸಕಲ ಶಾಸ್ತ್ರ, ಶಿರೋಮಣಿಯಾದ ಈ ಭಗವದ್ಗೀ ತಾ ಶಾಸ್ತ್ರಕ್ಕೆ ಪರಬ್ರಹ್ಮವು ವಿಷಯವು. ಪುರುಷಾರ್ಥ: ಗಳು ಸಮಾದ ಮೋಹವು ಪ್ರಯೋಜನನ್ನು,