ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| ) ವು ೧೨, ಶ್ರೀ ಗೀತಾರ್ಥ ಸರ.. D)ಪ್ರತಿವಾದ್ಯ ಪ್ರತಿಪಾದಕ ಭಾವವು ಸಂಬಂಧವು, ಮೋ ಕಕಾಂಕ್ಷೆ ಭಕ್ತಿಗಳುಳ್ಳವನು ಈ ಶಾಸ್ತ್ರಾಧ್ಯಯನ ಪ್ರವ ಣಾದಿಗಳಿಗೆ ಅಧಿಕಾರಿ, ಎಂಬದಾಗಿ ತಿಳಿಯಲಿಚ್ಛೆಯುಳ್ಳವ ರ ಪ್ರವೃತ್ತಿಗೊಸ್ಕರ ಶಾಸ್ತಾರಂಭದೊಳು, ಅವಶ್ಯಕವಾಗಿ ಹಳತಕ್ಕ cc ವಿಷಯ ಪ್ರಯೋಜನ, ಸಂಬಂಧ, ಅಧಿಕಾ ದಿ,, ಗಳೆಂಬ ಅನುಬಂಧ ಚತುಶ್ಚಯವು ಆರ್ಥಿಕವಾಗಿ ಸೂ ಚಿಸಲ್ಪಟ್ಟಿತು.): ಭಕ್ತಿಯೋಗವನ್ನು ಪ್ರಕಟಪಡಿಸಲು ನೆ, ಹವಾಗಿ, ಪ್ರೊತ್ಸಾಹನಕ್ಕೆ ವಿಷಯವಾದ, ಪಾಂಡವ ಕೌ ರವ ಇದ್ದವು ಪ್ರಾರಂಭಿಸಲ್ಪಡುತ್ತಿರಲು,. ಪಡ್ಡು ಈ ಸಂಪನ್ನನಾಗಿರುವ, ಪರುಷೋತ್ತಮನಾದ, ಸರೋ ಇರನು, ಸರ, ಲೋಕೋಪಕಾರಮಂ ಮಾಡಲು. ಮರ್ತ್ಯಭಾದ ವನ್ನು ಸರಿಗ್ರಹಿಸಿ ಆಶ್ರಿತರ೦೪ರವ ವಾತ್ಸಲ್ಯದಿಂದ ಪ ನವಕನಾಗಿ ತನ್ನ ಭಕ್ತರಾದವರ ದಾಸ್ಯವನ್ನು ಕೂಡಾ ಆ೦ ಗೀಕರಿಸುವೆನೆಂದು ಭಕ್ತರೊಳು, ತನಗಿರುವ ಸರಮವಾತ್ಸ. ಲ್ಯವನ್ನು ಆ ಬಾಲ ವೃದ್ಧರಿಗೂ ವಿದಿತವಾಗುವಂತೆ ಪ್ರ ಸಿದ್ದಿ ಪಡಿಸಲಗಿಸಿ, ಜ್ಞಾನ ಶಕ್ತಿಗಳಿಂದ ತನಗಿಂತ ನಿಕೃಷ್ಟನಾದ. ಅರ್ಜನನ್ನು ಮಹಾರಥಿಕಾಗ್ರೇಸರ ನೆಂಬ ಸರೋನ್ನತವಾದ ಸದನಿಯೋಳು. ಹಟ್ಟಾಭಿ ಸಿಕ್ತನನ್ನಾಗಿ ಮಾಡಿ, ಜ್ಞಾನ ನಕ್ಕೆ.ಗಾದಿ ಗಳಿಂದ ಸರೋ , ಜೈನಾದ ತಾನು ಆ. ವಾರ್ಧನ ಸಮೀಪದೊಳು ನಿಕೃ, ಬೃವಾದ ಸಾರಥ್ಯವೆಂಬ ವಾಸ್ಯಭಾವದೊಳು ಸತ್ವಲೋ ಕ ಪ್ರತ್ಯಕ್ಷವಾಗಿ ನಿಂತನು. ಈ ವಿಷಯಗಳನ್ನೆಲ್ಲವು. ತಿಳಿದಿದ್ದರು. ಅಂತದ ಚಕಸ್ಸು: ಬಾಹ್ಯಚುಕಸ್ಸುಗಳೆಂ ಬ ಯುಡು ಪ್ರಕಾರವಾಗಿಯು ಕಣ್ಣಿಲ್ಲದವನಾದವರಿಂ. ದ ಕುರುಡನಾದ ಧೃತರಾಷ್ಟ್ರ ನು. ದುದ್ಯೋಧನನಿ