ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧8 ಗೀತಾರ್ಥಸಾರ, ಮ)ರ್ಥಕ್ಕೆ ಒತ್ತಾಸೆಯಾಗಿಯೂ, ಅವುಗಳಲ್ಲಿ ಅನುಕ್ತವಾಗಿ ರುವ ಕೇವಲೇರ ಜ್ಞಾನದಿಂದೊಡಗೂಡಿರುವಮಂದ ವಿ ದಿತವಾದ ಅರ್ಥವುಳ್ಳದ್ದಾಗಿಯೂ, ಸರ್ವದಾಳಿಗಳಿಗೂ ಕೆಲವುಭಾಗ ತಿಳಿಯಲ್ಪಡುವಂತೆಯೂ ಕೆಲವಬಾಗ ತಿಳ ಯಲ್ಪಡದಿರುವಂತೆಯೂ ಇರುವ ಅರ್ಥರಾಶಿಯಿಂದ ಸಂವ ಇತಮಾಗಿಯ ಕೇವಲ ಭಗತ್ಸರೂಪಪರವಾಗಿಯೂ, ಸ ರೋಕ್ಷವಾದ ಅರ್ಥವಳ್ಳದ್ದಾಗಿಯೂ, ಇರುವ ಸಂಭವ, ಸಭಾ, ಅರಣ್ಯ, ವಿರಾಟ, ಉದ್ಯೋಗ, ಭೀಹ್ಮ, ದೊ ಣ, ಕರ್ಣ, ನ, ಗದಾ, ಸಪುಸ್ತಿಕ, ತಂತಿ, ಆನು ಶಾಸಕ, ಆಮೇಧಿಕ, ಸಲ, ಮಹಾಸ್ತಾನ, ಸ್ವರ್ಗಲೋಹ, ಭವಿಷ್ಯ ತ”, ಎಂಬ ಹದಿನೆಂಟು ಸ ರ್ವಗಳ ಒಳಭೇದಗಳನ್ನೊಳಗೊಂಡಿರುವ ಮಹಾಭಾರತ ವೆಂಬ ಮಹಾಖ್ಯಾನವನ್ನು ವಿರಚಿಸಿದ್ದಲ್ಲದೆ ಅದರಲ್ಲಿಯ ಭೀಷ್ಮಪರ್ವದೊಳಗೆ ಮಹಾಭಾರತವೆಂಬ ಸಾರಿಜಾತ ವೃ ಹಕ್ಕೆ `ಮಧುರಸದಂತಿರುವ ಸರ್ವಭಾರತ ಸಾರಾರ್ಥ ಸಂಗ್ರಹ ಭೂತವಾಗಿಯೂ, ಶ್ರೀ ಕೃಷ್ಣರ್ಜನ ಸಂವಾ ದ ರೂಪವಾಗಿಯೂ, ಇರುವ ಶ್ರೀಮದ್ಭಗವದ್ಗೀತೆಯು ನ್ನು ನಿಬಂಧನ ಗೈದರು. ಹದಿನೆಂಟು ಅಧ್ಯಾಯಗಳ ಆ ಕಾರವನ್ನಳವಟ್ಟಿರುವ ಈ ಗೀತೆಯೊಳು ಮೊದಲನೆಯ ಆ ರು ಅಧ್ಯಾಯಗಳಲ್ಲಿ ಜ್ಞಾನೋಧಯೋಕ್ತಿಯೂ, ಎರಡ ನೆಯ ಆಂಧ್ಯಾಯಗಳೊಳಗೆ ಸಾಧನೋಕ್ತಿಯೂ, ಮೂರ ನೆ ಆರು ಅಧ್ಯಾಯಗಳಲ್ಲಿ ಹಿಂದೆ ಹೇಳಲ್ಪಟ್ಟವುಗಳ ಪ್ರ ಪಂಚನವೂ ವಿವರಿಸಲ್ಪಡುತವೆಯೆಂದರಿಯಬೇಕು. ಈ ಪೂರ್ವೋಧ್ರದಲ್ಲಿ ಲೋಕೇನರಾದ ಬ್ರಹ್ಮ ರುದ್ರಂ ವಾದಿಗಳು ಸಂಸಾರದ್ದು ಕೈನ ಹಡತವಿರುವ ವೇದಾ