ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಗೀತಾರ್ಥ ಸಾರಃ, ೧೬ ಮ-)ರೋಪಿತಾಪರಾ | ದೇವೈಬ್ರ್ರಹ್ಮಾದಿಭಿರ್ಸ್ತ ಖುಷಿಭಿನ್ಮಸಮಕಿ 1 ವ್ಯಾಸಸ್ಯವಾಜ್ ಯಾತತ್ತ್ಯತ್ಯರಿತೃತಭಾರತಮ್ | ಮಹತ್ತಾದಾ ರವತ್ಯಾಚ್ಚಮಹಾಭಾರತಮುಚ್ಯತೆ | ಸ್ವಯಂನಾರಾ ಯಣೋದೇವೈರ್ಬಹ್ಮಮುದ್ರೆಂದ್ರಪೂರ್ವಕೈ್ರ | ಅ ರ್ಥಿನೊವ್ಯಾಸತಾಂಗ್ರಾ ಕೇವಲಂತನಿರ್ಣಯಂ | ಚಕಾರಪಂಚಮಂವೇದಂಮಹಾಭಾರತಸಜ್ಜಿತಂ | (ಇತಿ ಬ್ರಹ್ಮಾಂಡಪುರಾಣೆ. ) ಇದಲ್ಲದೆ ಈ ಮಹಾಭಾರತದಲ್ಲಿ ಯಾವಅರ್ಥವು ಇ ಲವೋ ಅದು ಅನ್ಯತ್ರ ಇಲ್ಲವು. ಇದರಲ್ಲಿರುವ ಅರ್ಧ ರಾಶಿಯ ಅಂತದೇ ಲೋಕದ್ದು ಪ್ರಚಾರಗೊಂಡಿರುವುದು, ಆದುದುಂದಲೇ ಸರ್ವಶಾಸ್ತ್ರಗಳಲ್ಲಿಯೂ ಭಾರತ ಉತ್ತ ಮವಾದದ್ದು. ಆ ಭಾರತದಲ್ಲಿಯೂ ಶ್ರೀಗೀತೆಯು ಶ್ರೀವಿಷ್ಣು ಸಹಸ್ರನಾಮವೂ ಉತ್ತಮೋತ್ತಮವಾದದ್ದು. ಈ ಎರ ಈ ಅನವರತವೂ ಪಾರಾಯಣ ಮಾಡತಕ್ಕವೂಗಳಾಗಿಯೂ, ತಿಳಿಯತಕ್ಕನಗಳಾಗಿಯೂ ಇರುವವು.