ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ty ST

omi 90 or 16 jya ಇರ್ಸಡACY Scese ಶ್ರೀ ಭಗವದ್ಯಾಮುನಮುನಯೇ ನಮಃ ಶ್ರೀಮದ್ಯಾಮುನಮುನಿರಚಿರ್ತ. ಶ್ರೀ ಮದ್ದಿ ತಾ ರ್ಥ ಸ೦ಗ್ರ ಹ . ಬಿಗರೇ ಯಾಮನಂ ಶ್ರೀಂ ಸಾಧು ಬೃಂದಾವನೇ ತದ ನಿರಸ್ತ ಜಿಗಸ್ಸಕ್ಕೇ ಯತ್ರ ಕೃಷ್ಯ ಕೃತಾದರಃ | • • • • vs \ \r\ • • • • • • \

  • *

ಈ ಧಾಜ್ಞಾನವೈರಾಗ್ಯ ಸಧ್ಯ ಭಕ ಗೋಚ ರನಾರಾಯಣಸಪರಂಬ್ರಹ್ಮ ಗೀತಾಶಾಸ್ತ್ರ, ಸಮೀರಿರ್ತ ||DA ಭಗವತ್ಕೃಷಭೂತನಾದ ಚೇತನಿಗೇ ವಿಹಿತವಾದ ಕರವು, ಆ ಕಾನುಷ್ಠಾನದಿಂದ ನಿಮ್ಮಲವಾದ ಮನಸ್ಸಿ. ನಲ್ಲuಂಟಾಗುವ, ಸೃಸ್ವರೂಪ ಪರಸ್ನರೂಹಾದಿ ಯಥಾರ್ಥ ಜ್ಞಾನವೂ, ಅದರಿಂದುಂಟಾಗುವ ವಿಸಯ ವೈರಾಗ್ಯವು, ಅ ದನ್ನನುಸರಿಸಿ ಭಗವತ್ಕರುಣೆಯಿಂದ ಪ್ರಾಪ್ತವಾಗುವ ಭ ಕ್ರಿಯೋಗವು, ಇವುಗಳೆಲ್ಲವನು ಪರಬ್ರಹ್ಮನಾದಶಿವ ನಾರಾಯಣನೇ ಉದ್ದೇತೃಭೂತನಾಗಿರುತ್ತಾನೆಂದು ಶ್ರೀಮ ದೀತಾಶಾಸ್ತ್ರದಲ್ಲಿ ಹೇಳಲ್ಪಡುತ್ತದೆ. ||೧|| ಜ್ಞಾನಕರಾತ್ಮಿಕೆ ನಿಷ್ಟೇ ಯೋಗಲಕ್ಷೆ ಸುಸಂಸ್ಕೃತೇ ಆತ್ಮಾನುಭೂತಿ ಸಿದ್ಧರೇ ಪೂರೈಸತ್ಯೇನ ಚೋದಿತ ||೨|| ಅವುಗಳಲ್ಲಿ ಆತ್ಮಾನುಭವ ಸಿದ್ದಿಯನ್ನೀಯುವ ಜ್ಞಾ