ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#69993494699 ಶಿ ವನು, < < ಶ್ರೀ ಕೃಷ್ಣಾಯ ಪರಬ್ರಹ್ಮನಮಃ. ಶ್ರೀ ಭಗವದ್ಗೀತೆಯೊಳು ದ್ವಿತೀಯಾಧ್ಯಾಯವು. nee + ಮೂಸಂಜಯ ಉವಾಚ || ತಂ ತಥಾ ಕೃಪಯಾ : ವಿಸ್ಮ ಮನಸೂಾಕಲೇಕಣಂ | ಎಪ್ಪಿದಂತ ಮಿ ದಂ ವಾಕ್ಯ ಮವಾಚ ಮಧುಸೂದನಃ ||೧|| ಪ; ತಂ - ಕಥಾ - ಕೃದವೆ - ಅವಿಷ್ಯ - ಸರ್ವಕುಲೇಕಣಂ | ವಿಸೀ ಷ್ಣ ೨ | ಸುದಿಯನಾಕ್ಯವು. ಮಧುಸೂದನಃ - ( ಮಧುಮಬ ರಾಕ್ಷಸನರಸು ಹರಿಸಿರುವ ಶ್ರೀಕೃಷ್ಣನು (ಅಧವಾ- ವಾಚ್ಯಂthಯಿಗಳಿಗೇ ನಿಯಾಮಕನಾದ ) ಪಕೃಷ್ಣನ ಕೃಪಯಾ - ಕರುಣೆಯಿಂದ ಅವಿಸ್ಮಮ - ಕೂಡಿ ಇರುವ ನಾಗಿ, ಅಶಪರಾಕುಲೇಕ್ಷಣ' – ಅರ - ಕಣ್ಣೀರಿನಿಂದ ಪೂರ-ಪರಿಪೂರ್ ಮಗಿರುವದರಿಂದ (೮) ಅಕುಲ - ವ್ಯಾಕುಲಮಾಗಿರುವ ಈಕ್ಷಣ - ಕಣ್ಣುಗ ತುಳ್ಳವನಾಗಿ, ತಧಾ - ಅವ್ರಕಾರವಾಗಿ ವಿಪೀದತು - ದುಃಖಿಸುತಲಿರುವೃತಂ - ಆ ಅರ್ಜುನನುಕುರಿತು, ಇಮ - ವಾಕ್ಯ - ಈ ಮುಂದೇ ಹೇಳಲ್ಪಡುವ ವಾಕ್ಯ ಎನ್ನು, ಉವಾಚ - ನುಡಿದನು. ಮೂ| ಶ್ರೀ ಭಗವಾನುವಾಚ | ಕುತ ಸಾ ಕಾಲ ಮಿದಂ ವಿಷಮೇ ಸಮುಪಸ್ಥಿತ | ಅನಾರದಸ್ಯ ಮಸ್ಸರ್ಗ ಮಕೀರ್ತಿಕರ ಮರ್ಕ್ನ || |೨||

ಣ ಣ