ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

89 |೨| ಶ್ರೀ ಗೀತಾರ್ಥ ಸಾರೇ, ರ ಕುತಃ - ಇ - ಕಕ್ಕಲು- ಇಮ- ವಿಷಮೇ - ಸಮುಪಸ್ಥಿತಮ್ | ಅವಾರ ಜಮ್ಮ - ಅರ್ಗೈ೦ - ಅಕೀರ್ತಿಕರಂ - ಅರ್ಜನ | - ಅಗಿ ಶ್ರೀಭಗವಾನೆ - (ಜ್ಞಾನ, ಶಕ್ತಿ, ಬಲ, ಐಶ್ವರ, ವೀರ, ತೇಜಸ್ಸುಗಳೆಂ ಬ ಷಡುಗನಿಧಿಯಾಗಿಯೂ ಹೇಯಗುಣರಹಿತವಾಗಿಯೂ ಇರುವ) ಶ್ರೀ ಕೃಷ್ಣನು, ಉವಾಚ - ನುಡಿದನು. ಈ ಅರ್ಜನ - ಎಲೈ, ಆರ್ಜನನೇ ? ಅನಾಧ್ಯಆತ್ಮ-ಅ ವಿವೇಕಿಗಳಿಂವ ಅಶ್ರಯಿಸಲ್ಪಡಬಹುದಾಗಿಯ, ಅರ್ಗ್ಯಂ - ಹಗಲೌಕಿಕ ಫುರುತಾ ರ್ಧಕ್ಕೆ ಹಾನಿಕರವಾಗಿಯೂ ಅರ್ಕೀಕರು - ಅಪಯಶಸ್ಸನೀಯುವದಾಗಿಯೂ, ಇರುವ ಇದು (೧) ಕಕ್ಕಲವ - ಈ ವ್ಯಾಕುಲವು, ಕುತಃ - ಯಾವಕಾರಣದಿಂವ ಹಿಷಮೇ-ಆಸ್ಥಾನ (ಅಕಾಲ) ದಲ್ಲಿ, ತ್ಯಾ - ನಿನ್ನನ್ನು { ಕುರಿತು ), ಸಮುಪಸ್ಥತಮ್ಸುವಾಸನಾಯಿತು. |೨| (೧) ಗೀ || ೨ | ಇದಂಕಲಮ್- ಈ ಮೊಹವು. ಮೂ | ಕೈಬೃರಿ ಮಾ ಸ್ಮಗಮಃ ಪಾರ್ಥ ನೈತ ತಯ್ಯು ಪಪದ್ಯತೇ । ಕುದ್ರಂ ಹೃದಯ ದೌರ್ಬ ಆ್ಯಂ ತೈs – ಪರಂತಪ | ೩ || ವ! ಕೈ * - ಮಾ- - ಗರ್ವ - ಮಾಧ - ನ - ಏತತ್ - ಈ ಉಪ ಪದ್ಯತೆ ಕ್ಷುದ್ರ - ಹೃದಯದೌFಲ್ಯಂ - ವ್ಯಾ: - ಉಷ್ಣ ಪರಂತಪಃ • ಅ | ಹೇ ಪಾರ್ಥ - ಎಲೈ ಅನನೇ ? ಕೈ - ನಪೊಂಗಕರ್ತ ( ಭಯ ) ವನ್ನು, ಮಾಸ್ಮಗಮಃ - ಹೊಂದಬೇಡ, ತು - ನಿನ್ನಲ್ಲಿ ಏತ - ಈ ವ್ಯಾಕುಲ ವು, ನೋವಪದ್ಯತೇ - ಇರತಕ್ಕದ್ದವು, ಈ ಪರಂತಪ - ಎಲೈ ಶತ್ರುಗಳ ಸಂದಾ ಪಿಸುವ ಅರ್ಜನನೇ ? ಕುವ- ನೀಚವಾದ, ಹೃದಯದೌಲ್ಯ - ಮನೋ ಕುಲವನ್ನು, ತ್ಯಾ - ಬಿಟ್ಟು, ಉಾಹ್ಮ- (ಯುದ್ಧಕ್ಕೆ) ಏಳು, lai ರಾ-ಭಾ|| ಈಪ್ರಕಾರವಾಗಿ ಅರ್ಜನನು ಶೋಕವ್ಯಾಕು ವಿತನಾಗಲು ಅದಂನೋಡಿ ಶ್ರೀಕೃಷ್ಣಮೂರ್ತಿಯು, ಎ ಲೈ ಅರ್ಜನನೇ ? ಇದೇನು ಅವಿವೇಕಿಗಳಿಂದ ಆಶ್ರಯಿಸ ತಕ್ಕವಾಗಿಯೂ, ಪರಲೋಕಕ್ಕೆ ಹಾನಿಕರವಾಗಿಯೂ, ಅಪಯಶಸ್ಸನ್ನೀಯುವದಾಗಿಯೂ, ಅತಿ ನೀಚಮಾಗಿಯೂ,