ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯಃ, Yg ದಕ್ಕಿಂತಲೂ, ಧಾ ಧರಗಳನ್ನರಿಯದ ಅವರುಗಳಿಂದ ನಾ ವು ಪರಾಜಿತರಾಗುವದೇ ಉಚಿತವೆಂಬದಾಗಿ ತೋರುತ್ತದೆ, ಹಾಗಿಲ್ಲದಿದ್ದರೇ ತಮ್ಮ ಶಿಷ್ಯನಾದ ನನಗೇ ಯಾವದು ಶ್ರೇ ಯಸ್ಕರವೊ? ಯಾವದು ಧರವೋ ? ಅದಂನೀವೇ ಅನುಗ್ರ ಹಿಸಿ ಹೇಳಬೇಕೆಂದು ಬಹುದೀನನಾಗಿ ಶ್ರೀ ಕೃಷ್ಣಮೂರಿ ಯ ಪಾದಕಮಲಮಂ ಪಿಡಿದುಕೊಂಡನು, ಈಪ್ರಕಾರಮಾ ಗಿ ಅಕಾಲದಲ್ಲಿ ವಾಸ್ತಮಾದ ಸ್ನೇಹ ಕಾರುಗಳಿಗೆ ಪರ ವಶನಾಗಿ ಹಿಯರಿಗೇ ಪರಮಧರವಾದ ಯುದ್ಧವನ್ನು ಆಧರವೆಂದರಿತು ಭ್ರಮಿಸಿ ಧರಸ್ವರೂಪವಂತಿಳಯಲಪೇಕ್ಷೆ ಯಿಂದ ಮರಣಾಗತನಾದ ಅರ್ಜನನಂ ಕುರಿತು ಆತ್ಮಕ್ಕೆ ರೂಪದ ಯಥಾರ್ಥಜ್ಞಾನವು, ಫಲವನ್ನ ಹೇಕ್ಷಿಸದೇ ಯು ದೃವಂಮಾಡುವದು, ಕ್ಷತ್ರಿಯರಿಗೆ ಮುಕ್ತಿಸಾಧನವಂಬುವ ದಂ ತಿಳಯುವವರಿಗೂ ಈ ಮೋಹ ನಿವೃತ್ತಿಯಾಗಲಾರ ದಾದದರಿಂದ ಅದು ತಿಳಿಸಲುಜ್ಜಗಿಸಿ ಶ್ರೀ ಕೃಷ್ಣ ಪರಮಾ ತ್ಯನು ಈ ಅಧ್ಯಾತ್ಮ ( ಮೋಹ ) ಶಾಸ್ತ್ರವನ್ನು ಪದೇಶಿಸ ಲುಪಕ್ರಮಿಸಿದನು. ಈ ಅರ್ಥವನ್ನು ಅಸ್ಥಾನ ಸ್ನೇಹ ಕಾರುಣ್ ಧರಾ ಧರಧಿಯಾಕುಲಂ | ಪಾರ್ಥಂಪ್ರಪನ್ನಮು ದಿಶ್ಯ ಶಾಸ್ತJವತರಣಂಕೃತಂy, ಎಂಬದಾಗಿ ಶ್ರೀ ಗೀತಾ ರ್ಥಸಂಗ್ರಹದಲ್ಲಿ ಶ್ರೀ ಯಮುನಾಚಾರೈರು ಹೇಳಿರುತ್ತಾರೆ. (ಎಂಬುದಾಗಿ(೪-೫-೬-೭-v-F) ಶ್ಲೋಕಗಳ ತಾತ್ಪರೈವು.) ಮೂ| ಸಂಜಯಉವಾಚ। ತ ಮುವಾಚ ಹೃಪ್ತಿ ಕೇತಃ ಪ್ರಹಸ ೩ವ ಭಾರತ | ಸೇನಯೋ ರುಭ ಯೋರದ್ಧೆ ವಿಪೀದಂ ತ ಮಿದಂ ವಚಃ ॥೧ol